Tuesday, November 07, 2006

ಸರಿ ಇಲ್ಲ!

ಬೊಗಳೆ ರಗಳೆಗೆ

ಸರಿ ಇಲ್ಲದ ಕಾರಣದಿಂದಾಗಿ

ಓದುಗ ಮಂಡಳಿಗೆ

ಅಡಚಣೆಯಾಗದಿದ್ದುದಕ್ಕೆ

ವಿಷಾದಿಸುವುದಿಲ್ಲ

ಎಂದು ತಿಳಿಸಲು ವಿಷಾದಿಸುತ್ತೇವೆ.

ಮುಂದಿನ ಸಂಚಿಕೆ ಇನ್ನು 10 ಗಂಟೆಗಳೊಳಗೆ ಪ್ರಕಟವಾಗಲಿದೆ.

4 comments:

  1. Anveshi,

    yaarO nim blog hack maaDi nimge sari illa anta haakiddaare....

    Bega banni!!!!!!

    ReplyDelete
  2. ಮಾಡ್ಲಿಬಿಡು

    ಸತ್ಯ ಹೇಳಿದ್ರೆ ಬೆಚ್ಚಿ ಬೀಳೋದ್ಯಾಕೆ?????

    ReplyDelete
  3. ಏನು ದೊಡ್ಡ ರೋಗ ಅಂತ ತಿಳಿಯಲಿಲ್ಲ ?
    ನೀವು ದೆಹಲಿಗೆ ಹೊಗಿದ್ರಾ ??. ಯಾಕೆ ಕೇಳಿದ ಅಂದರೆ ಅಲ್ಲಿಗೆ ಹೋದವರು MCD ಹಚ್ಚಿಕೊಂಡು ಬರುತ್ತಾರೆ.
    MCD:- Muncipal Corp of Delhi alla
    Malayria,Chikangunya,Dengue.

    ReplyDelete
  4. ಪವ್ವಿ ಅವರೆ,
    ನಿಮ್ಮ ಅನ್ವೇಷಣೆಯಿಂದ ನಮ್ಮ ಬ್ಯುರೋದಲ್ಲಿ ಚೆನ್ನಾಗಿ ಭೀತಿ ಹುಟ್ಟಿದೆ. ಧನ್ಯವಾದಗಳು !

    ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ತಿಮಿಂಗಿಲಗಳಿಗೆ ಸಹಕಾರ: ಪ್ರಶ್ನೆ ಪತ್ರಿಕೆ, ಬೆಲೆ ಇಳಿಕೆಗಳಿಗೂ ನಿಷೇಧ

[ಬೊಗಳೂರು ಭಾಗ್ಯಗಳ ಬ್ಯುರೋದಿಂದ] ಬೊಗಳೂರು: ಜನರು ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರಿಂದ ಸೀಲಿಂಗ್ ಫ್ಯಾನನ್ನೇ ನಿಷೇಧಿಸಬೇಕು...