Saturday, July 05, 2008

೦೬ ತಾರೀಕು ೦೭ ತಿಂಗಳು ೦೮ ವರ್ಷ

ಭಾನುವಾರ 06ನೇ ತಾರೀಕು 07ನೇ ತಿಂಗಳು 08ನೇ ವರ್ಷವಾಗಿರುವುದರಿಂದ
ಈ ದಿನ ಬೆಳಿಗ್ಗೆ ೦೬ ಗಂಟೆ ೦೭ ನಿಮಿಷ ೦೮ ಸೆಕೆಂಡ್ ವೇಳೆಗೆ ಬೊಗಳೆ ರಗಳೆ ಬ್ಯುರೋ ಭರ್ಜರಿ ನಿದ್ರೆ ಮಾಡಲಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.

4 comments:

  1. ಜರ್ಭರಿ ನಿದ್ರಿ ಮಾಡಿರುವವರು ಹ್ಯಾಂಗ ಬರ್ದ್ರು?!

    ನಾವು ಚಂದವಿಲ್ಲದೇ ಇರೋದ್ರಿಂದ ಚಂದಾ ಕೊಡೋಕ್ಕೆ ಆದ್ರೂ ಮನಸ್ಸಿಲ್ದಲೇ ಇರೋದ್ರಿಂದ ಚಂದಾದಾರಾಗಿಲ್ಲ ಅಂತ ಘಂಟೆ ಹೊಡೆಯುತ್ತಾ ಹೇಳ್ತಿದ್ದೀವಿ :P

    ReplyDelete
  2. OK. ೭ನೆಯ ತಾರಿಕು, ೮ನೆಯ ತಿಂಗಳು, ೦೯ನೆಯ ವರ್ಷದವರೆಗೂ ನಿಮ್ಮ ಕಿವಿಯಲ್ಲಿ ಜೋಗುಳ ಹಾಡುತ್ತೇವೆ.

    ReplyDelete
  3. ತಿರುಕರೆ,
    (ನಿಮ್ಮನ್ನು ಕುರುಕುರೆ ಎಂದು ಕರೆಯಲೇ? :))

    ನೀವು ಘಂಟೆ ಹೊಡೆದ ಪೆಟ್ಟಿಗೆ ಅದರ ಸದ್ದಿನ ನಡುವೆ ನೀವೇನು ಹೇಳಿದ್ರೀ ಅಂತಾನೇ ಕೇಳಿಸ್ಲಿಲ್ಲ...

    ReplyDelete
  4. ಸುನಾಥರೆ,
    ಹಾಗಿದ್ದರೆ ಚಾಪೆ ಕೊಡೋರು ಯಾರು? ಹಾಸಿಗೆ ಹಾಸೋರು ಯಾರು? ಎಲ್ಲಾ ನಿರ್ಧಾರ ಮಾಡಿಕೊಳ್ಳಿ. ಆ ಬಳಿಕವೇ ಮಲಗಲು ಹೋಗುತ್ತೇವೆ. ಇಲ್ಲವಾದಲ್ಲಿ, ನಾವು ಮಲಗಿ ನಿದ್ರಿಸಿದ ಬಳಿಕ ಬೆಂಬಲದ ಚಾಪೆ ಹಿಂತೆಗೆದುಕೊಂಡರೆ???

    ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ತಿಮಿಂಗಿಲಗಳಿಗೆ ಸಹಕಾರ: ಪ್ರಶ್ನೆ ಪತ್ರಿಕೆ, ಬೆಲೆ ಇಳಿಕೆಗಳಿಗೂ ನಿಷೇಧ

[ಬೊಗಳೂರು ಭಾಗ್ಯಗಳ ಬ್ಯುರೋದಿಂದ] ಬೊಗಳೂರು: ಜನರು ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರಿಂದ ಸೀಲಿಂಗ್ ಫ್ಯಾನನ್ನೇ ನಿಷೇಧಿಸಬೇಕು...