tag:blogger.com,1999:blog-25346734.post1087201612493580557..comments2023-12-17T19:43:34.136+05:30Comments on ಬೊಗಳೆ ರಗಳೆ: ಹನಿಗಾಗಿ ಕಿತ್ತಾಟವೇ? ಪರಿಹಾರ ಲಭ್ಯ...Anveshihttp://www.blogger.com/profile/04356401566159202899noreply@blogger.comBlogger4125tag:blogger.com,1999:blog-25346734.post-44682027414569711752007-09-10T07:50:00.000+05:302007-09-10T07:50:00.000+05:30ಸುಧೀಂದ್ರರೆ,ನಿಮ್ಮ ಶ್ರೀನಿವಾಸ ನಾಮಸ್ಮರಣೆಯಿಂದ ತಿರುಪತಿ ತ...ಸುಧೀಂದ್ರರೆ,
ನಿಮ್ಮ ಶ್ರೀನಿವಾಸ ನಾಮಸ್ಮರಣೆಯಿಂದ ತಿರುಪತಿ ತಿಮ್ಮಪ್ಪ ಸಂಪ್ರೀತರಾಗಿದ್ದಾನೆ.

ಮನಿ ಇಲ್ಲದೆಯೇ ಹನಿ ಕೂಡಿದರೆ ಹಳ್ಳಕ್ಕೆ ಬಿದ್ದಂತೆ ಎಂಬ ಹೊಸ ಗಾದೆಯೂ ಇದೇ ಸಂದರ್ಭ ಹುಟ್ಟಿಕೊಂಡಿದ್ದು, 60, 90, 120 ಇವಕ್ಕೆಲ್ಲಾ ಹನಿಕೂಡಬೇಕಾದ ಅವಶ್ಯಕತೆಯಿದೆ ಎಂದು ಗೊತ್ತಾಗಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-58580423212096242282007-09-10T07:48:00.000+05:302007-09-10T07:48:00.000+05:30ಶ್ರೀನಿವಾಸರೆ,ಮುಂಬಯಿ ಸೆಂಟ್ರಲ್ ನಿಲ್ದಾಣದಲ್ಲಿ ಅಂಗಾತ ಮಲಗ...ಶ್ರೀನಿವಾಸರೆ,
ಮುಂಬಯಿ ಸೆಂಟ್ರಲ್ ನಿಲ್ದಾಣದಲ್ಲಿ ಅಂಗಾತ ಮಲಗಿ ಪ್ರತಿಗಾಗಿ ಕಾಯುತ್ತಿದ್ದವರು ಹಲವಾರು ಮಂದಿ. ಓ ಭೈಯ್ಯಾ, ಓ ಮಾತಾಜಿ, ಓ ಬೆಹನ್ ಎಂಬಿತ್ಯಾದಿ ಅರಚಾಡುತ್ತಿದ್ದುದು ನಮ್ಮ ಗಮನಕ್ಕೆ ಬಂದಿದ್ದರೂ, ಅವರಿಗೆ ಪತ್ರಿಕೆ ಪೂರೈಸಲಾಗದುದಕ್ಕೆ ವಿಷಾದಿಸುತ್ತೇವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-82268824132054973352007-09-07T21:08:00.000+05:302007-09-07T21:08:00.000+05:30ಹನಿಯು Honey ಆದಾಗ, ಶ್ರೀನಿವಾಸಾ!ಮನಿಯು Money ಆದಾಗ, ಶ್ರ...ಹನಿಯು Honey ಆದಾಗ, ಶ್ರೀನಿವಾಸಾ!
ಮನಿಯು Money ಆದಾಗ, ಶ್ರೀನಿವಾಸಾ!
ಹನಿಯ ಬಿಡಲುಂಟೆ, ಮನಿಯ ಬಿಡಲುಂಟೆ?
Honey, money ಗಳು ಕೊಡುವ
Honeymoonಉ ಬಿಡಲುಂಟೆ, ಶ್ರೀನಿವಾಸಾ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-22564276339174541372007-09-07T16:24:00.000+05:302007-09-07T16:24:00.000+05:30ಹನಿಯಾದರೇನು ಶಿವಮನಿಯಾದರೇನು ಶಿವ ಜಗವೆಲ್ಲಾ ನಿನದೇ ಶಿವಸಮು...ಹನಿಯಾದರೇನು ಶಿವ
ಮನಿಯಾದರೇನು ಶಿವ
ಜಗವೆಲ್ಲಾ ನಿನದೇ ಶಿವ

ಸಮುದ್ರದಲ್ಲಿ ಹನಿ ಎಷ್ಟಿದ್ದರೇನಂತೆ
ಅದರ ಹನಿ ಕುಡಿಯಲಾದೀತೇ
ಜಗವೆಲ್ಲಾ ಮನಿಯಾದರೇನಂತೆ
ಎಲ್ಲೆಂದರಲ್ಲಿ ಮಲಗಲಾದೀತೇ
ಅಕಟಕಟಾ ಶ್ರೀ ಚನ್ನ ಬೊಗಳೇಶ್ವರ

ನಿಮ್ಮ ಪ್ರತಿಗಾಗಿ ಕಾದೂ ಕಾದೂ ಸುಸ್ತಾದವರು ಬಹಳ ಮಂದಿ. ಈಗಲಾದರೂ ಸಕಾಲದಲ್ಲಿ ನಿಮ್ಮ ಪ್ರತಿ ಅವರ ಬಳಿ ಬರುವದೇನೋ ನೋಡೋಣ. ನಾನು ಕಾಯುವೆ, ನೀವು ಕಾಯಿಸಬೇಡಿ.bhadrahttps://www.blogger.com/profile/13079618890372528165noreply@blogger.com