tag:blogger.com,1999:blog-25346734.post114611810478766403..comments2023-12-17T19:43:34.136+05:30Comments on ಬೊಗಳೆ ರಗಳೆ: ಬಾಟ್ಲಿಯೊಳಗೆ ಕಾಂಡೋಮ್: ಪೆಪ್ಸಿ ಸಮರ್ಥನೆAnveshihttp://www.blogger.com/profile/04356401566159202899noreply@blogger.comBlogger10125tag:blogger.com,1999:blog-25346734.post-1146221446536759282006-04-28T16:20:00.000+05:302006-04-28T16:20:00.000+05:30ಓಹ್ ಶ್ರೀ ತ್ರೀ ಅವರೆ, ನೀವು ಆ ಗ್ರಹಕ್ಕೆ ಹೋಗಲಾರಂಭಿಸಿದ್ದ...ಓಹ್ ಶ್ರೀ ತ್ರೀ ಅವರೆ, ನೀವು ಆ ಗ್ರಹಕ್ಕೆ ಹೋಗಲಾರಂಭಿಸಿದ್ದು ಯಾವಾಗ?
ಅದಿರಲಿ, ಈ ಕನ್ನಡಗ್ರಹದಲ್ಲಿ ಕನ್ನಡದ ಬ್ಲಾಗ್ ನಕ್ಷತ್ರಗಳೆಲ್ಲಾ ಚದುರಿ, Unidentified Foreign Object (UFO) ಗಳಾಗಿಬಿಟ್ಟಿವೆ.ಆ ಪ್ಲಾನೆಟ್ನಲ್ಲಿ ಸಣ್ಣ ಸಮಸ್ಯೆ ಇರಬೇಕು. ಸರಿಯಾಗುತ್ತದೆ ಎಂಬ ಭರವಸೆ ಇದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1146221271468757762006-04-28T16:17:00.000+05:302006-04-28T16:17:00.000+05:30ಹೌದು ವಿಶ್ವಪುಟದೊಡೆಯರೆ,ಬರೇ ಸಾರ್ವಜನಿಕ ಹಿತಾಸಕ್ತಿಗೆ ಸ್ಪ...ಹೌದು ವಿಶ್ವಪುಟದೊಡೆಯರೆ,
ಬರೇ ಸಾರ್ವಜನಿಕ ಹಿತಾಸಕ್ತಿಗೆ ಸ್ಪಂದಿಸುತ್ತಾ ಕೂತರೆ ಕಂಪನಿ ಮಾಲೀಕರನ್ನು ಕೇಳುವವರಾರು? ಅಸತ್ಯವೇ ನಮ್ಮ ತಾಯಿತಂದೆ, ಅಸತ್ಯವೇ ನಮ್ಮ ಬಂಧುಬಳಗ ಅಂತೆಲ್ಲಾ ನಮ್ಮನ್ನು ನಂಬಿದವರು ಅವರು. ನಂಬಿದವರಿಗೆ ಇಂಬು ನೀಡಬೇಕಾದದ್ದು ನಮ್ಮ ಕರ್ಮಗಳಲ್ಲೊಂದು ಅಲ್ಲವೇ?Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1146161302263374332006-04-27T23:38:00.000+05:302006-04-27T23:38:00.000+05:30ಬೊಗಳೆ ಪಂಡಿತರೆ, planetkannaDa ಒಮ್ಮೆ ನೋಡಿ. fonts ವ್ಯ...ಬೊಗಳೆ ಪಂಡಿತರೆ, planetkannaDa ಒಮ್ಮೆ ನೋಡಿ. fonts ವ್ಯತ್ಯಾಸವಾದಂತಿದೆ.Anonymousnoreply@blogger.comtag:blogger.com,1999:blog-25346734.post-1146149443338730762006-04-27T20:20:00.000+05:302006-04-27T20:20:00.000+05:30ಸಂಪಾದಕರೇ,ವ್ಯವಸ್ಥಾಪಕ 'ರಬ್ಬರ' ವಾದದ ಜಾಡು ಹಿಡಿದ ಪ್ರಕಟಿ...ಸಂಪಾದಕರೇ,
ವ್ಯವಸ್ಥಾಪಕ 'ರಬ್ಬರ' ವಾದದ ಜಾಡು ಹಿಡಿದ ಪ್ರಕಟಿಸಿದ ಸುದ್ದಿ ಸ್ಫೋಟ ಗಮ್ಮತ್ತಾಗಿತ್ತು. ಮಾಲಕರ ನಿಲುವನ್ನೂ ಸಮರ್ಥಿಸುವ ಮೂಲಕ 'ಬೊ-ರ' ಕೇವಲ ಸಾರ್ವಜನಿಕರ ಹಿತಾಸಕ್ತಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನೂ ಸಾಬೀತುಪಡಿಸಿದ್ದೀರಿ!Vishwanathhttps://www.blogger.com/profile/08585403808733523454noreply@blogger.comtag:blogger.com,1999:blog-25346734.post-1146140215954669082006-04-27T17:46:00.000+05:302006-04-27T17:46:00.000+05:30ಅಹುದಹುದು ಸಾರಥಿ,"ಮಿನಿ" ಕವಿ ಡುಂಡಿರಾಜ್ ಅವರೇ ತಮ್ಮ ಕವನದ...ಅಹುದಹುದು ಸಾರಥಿ,
"ಮಿನಿ" ಕವಿ ಡುಂಡಿರಾಜ್ ಅವರೇ ತಮ್ಮ ಕವನದಲ್ಲಿ ಇಂಥ ಚುಂಬನಕ್ಕೆ ಮಾರುಹೋಗಿ ಚುಂಬನವನ್ನೇ ಹನಿಸಿ ನೆನೆವುದೆನ್ನ ಮನಂ ಚುಂ-ಬನವಾಸಿ ದೇಶಮಂ ಎಂದಿದ್ದಾರಲ್ಲ....!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1146140081909196902006-04-27T17:44:00.000+05:302006-04-27T17:44:00.000+05:30ಅಲ್ಲಲ್ಲ ಗಿರೀಶ್, ಪೆಪ್ಸಿಯಲ್ಲಿ ಬೆಳೆಯುತ್ತಿರುವ ಕ್ರಿಮಿ ಕ...ಅಲ್ಲಲ್ಲ ಗಿರೀಶ್, ಪೆಪ್ಸಿಯಲ್ಲಿ ಬೆಳೆಯುತ್ತಿರುವ ಕ್ರಿಮಿ ಕೀಟಗಳನ್ನು ಹತ್ತಿಕ್ಕಲು ಕಾಂಡೋಮ್ ಹಾಕಿದ್ದಿರಬಹುದು. ಅಂದರೆ ಕ್ರಿಮಿ ಕೀಟಗಳನ್ನು ರಬ್ಬರ್ ನೊಳಗೆ ಸಂಗ್ರಹಿಸಲು...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1146138460999757042006-04-27T17:17:00.000+05:302006-04-27T17:17:00.000+05:30ಸ್ವಾಮಿ ಅನ್ವೇಷ್ ಅವರೇ, ನಿಮ್ಮ ಬ್ಲಾಗಿಗೆ ಪ್ರಪ್ರಥಮ ಚುಂಬನ...ಸ್ವಾಮಿ ಅನ್ವೇಷ್ ಅವರೇ, ನಿಮ್ಮ ಬ್ಲಾಗಿಗೆ ಪ್ರಪ್ರಥಮ ಚುಂಬನ ಮಾಡಿದ ಚುಂ-ಬನವಾಸಿ ಪವ್ವಿ ಅವರಿಗೆ ಮಾರುಹೋಗಿ ಚುಂಬನವೇ ವಾಸಿ ಎಂದು ಹೇಳುತ್ತಿದ್ದೀರೇನು?Sarathyhttps://www.blogger.com/profile/13949468332037417223noreply@blogger.comtag:blogger.com,1999:blog-25346734.post-1146137500551737992006-04-27T17:01:00.000+05:302006-04-27T17:01:00.000+05:30ಬಹುಶಃ ಕಾಂಡೋಮ್ ನಲ್ಲಿರುವ ಕ್ರಿಮಿಕೀಟಗಳನ್ನು ನಿಯಂತ್ರಿಸಲು...ಬಹುಶಃ ಕಾಂಡೋಮ್ ನಲ್ಲಿರುವ ಕ್ರಿಮಿಕೀಟಗಳನ್ನು ನಿಯಂತ್ರಿಸಲು ಪೆಪ್ಸಿ ಬಾಟಲಿಯಲ್ಲಿ ಹಾಕಿರಬೇಕು!Anonymousnoreply@blogger.comtag:blogger.com,1999:blog-25346734.post-1146122782071329262006-04-27T12:56:00.000+05:302006-04-27T12:56:00.000+05:30ಬೊಗಳೆ ಲೋಕದಲ್ಲಿ ಬೊಗಳೆ ಬಿಡಲು ಬಂದ ನಿಮಗೆ ಸ್ವಾಗತ.ಅಲ್ಲಾ ...ಬೊಗಳೆ ಲೋಕದಲ್ಲಿ ಬೊಗಳೆ ಬಿಡಲು ಬಂದ ನಿಮಗೆ ಸ್ವಾಗತ.

ಅಲ್ಲಾ ಚುಂ-ಬನವಾಸಿಗಳೆ, ನೀವು ಚುಂಬನವೇ ವಾಸಿ ಅನ್ನುವವರು. ಅಂದ್ರೆ ಜನಸಂಖ್ಯಾ ನಿಯಂತ್ರಣಕ್ಕೆ ಅಥವಾ ಸೆಕ್ಸೀ ರೋಗಗಳ ತಡೆಗೆ ಕಾಂಡೋಮ್ ಏಕೆ ಬೇಕು, ಚುಂಬನವೇ ಸಾಕು ಎನ್ನುವವರೇ ನೀವು?Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1146121276055166012006-04-27T12:31:00.000+05:302006-04-27T12:31:00.000+05:30ನೋಡಿ ಅವನ ಪುಣ್ಯವ. ಸರ್ಕಾರ ಬಿಟ್ಟಿಯಾಗಿ ಕಾಂಡೊಮ್ ಕೊಡುವ ಯ...ನೋಡಿ ಅವನ ಪುಣ್ಯವ. ಸರ್ಕಾರ ಬಿಟ್ಟಿಯಾಗಿ ಕಾಂಡೊಮ್ ಕೊಡುವ ಯಂತ್ರಗಳನ್ನು ಇಟ್ಟರೆ, ಈ ಭೂಪ ಕಾಂಡೊಮ್ ಜೊತೆ ೧ಲಕ್ಷ ರೂಪಾಯಿ ಬೇರೆ ಜೋಬಿಗಿಳಿಸಿದ.ಪವ್ವಿhttps://www.blogger.com/profile/17099681395705909932noreply@blogger.com