tag:blogger.com,1999:blog-25346734.post114741137806617108..comments2023-12-17T19:43:34.136+05:30Comments on ಬೊಗಳೆ ರಗಳೆ: ಸೆಕೆಂಡ್ ಹ್ಯಾಂಡ್ ಮಾರುಕಟ್ಟೆ ಏರುಪೇರುAnveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-1147492481465747362006-05-13T09:24:00.000+05:302006-05-13T09:24:00.000+05:30ಓಹ್ ತಲೆಬುರುಡೆ ಅವರೆ, .... ಅಲ್ಲಲ್ಲ ತಲೆಹರಟೆ ಅವರೆ, ನಿಮ...ಓಹ್ ತಲೆಬುರುಡೆ ಅವರೆ, .... ಅಲ್ಲಲ್ಲ ತಲೆಹರಟೆ ಅವರೆ, ನಿಮಗೆ ಸ್ವಾಗತ ಸ್ವಾಮೀ....
ಎಲ್ಲಾ ಓಕೆ? ನಿಮ್ಮ ತಲೆಯ ಮಾಂಸ-ಖಂಡಗಳೆಲ್ಲಾ ಖಾಲಿಯಾಗಿ ಬುರುಡೆ ಮಾತ್ರ ಉಳ್ಕೊಂಬಿಟ್ಟಿದೆಯೇಕೆ? ಅದ್ರೊಳ್ಗೆ ಎಲ್ಲಾದ್ರೂ ಮೆದುಳು ಇರಬಹುದೆ? ಸ್ವಲ್ಪ ಹುಡುಕಿ ನೋಡಿ!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1147492342368052812006-05-13T09:22:00.000+05:302006-05-13T09:22:00.000+05:30ಮಾವಿನರಸರೆ,ನಿಮ್ಮ ತಂಗಳ ಸಂಬಳವನ್ನು ಇ-ಮೇಲ್ ಮೂಲಕ ಕಳುಹಿಸಲ...ಮಾವಿನರಸರೆ,
ನಿಮ್ಮ ತಂಗಳ ಸಂಬಳವನ್ನು ಇ-ಮೇಲ್ ಮೂಲಕ ಕಳುಹಿಸಲಾಗಿದೆ. ಅಂಚೆಯವ ಬಚ್ಚಿಟ್ಟುಕೊಂಡರೆ ನಮ್ಮ ಏಕಸದಸ್ಯ ಬೊಗಳೆ ಬ್ಯುರೋ ಜವಾಬ್ದಾರವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಜೋಷಿಯವರು ಹೇಳಿದ 83 ವರ್ಷದ ಸನ್-ನಿಧಿಗೆ ಅಧಿಕಾರದಲ್ಲಿರುವಾಗಲೇ ಹೊರ ಲೋಕಕ್ಕೆ ಯಾನ ನಡೆಸುವ ಆಸೆ ಇದೆ ಅಂತ ಗುಸುಗುಸು ಇದೆ. ಇದಕ್ಕಾಗಿ ಸನ್-ಮಗ ಸ್ಟಾಲಿನ್ (ಸದ್ದಾಂ ಹುಸೇನ್ ಪುತ್ರ ಉದೈ ನೆನಪಿಗೆ ಬರುತ್ತಿದೆ)ಉದಯಿಸಲು ನೋಡುತ್ತಿದ್ದಾರಂತನೂ ಕುಸುಕುಸು ಇದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1147446871047985812006-05-12T20:44:00.000+05:302006-05-12T20:44:00.000+05:30ಸಖತ್ತಾಗಿದೆ ಬೊಗಳೆ.ಸಖತ್ತಾಗಿದೆ ಬೊಗಳೆ.ತಲೆಹರಟೆhttps://www.blogger.com/profile/16206912414198567741noreply@blogger.comtag:blogger.com,1999:blog-25346734.post-1147445939860852682006-05-12T20:28:00.000+05:302006-05-12T20:28:00.000+05:30ಗೊತ್ತಾಗಲಿಲ್ವೇ - ಉದಯ ತಾತನ ಹೃದಯದೊಳಗೆ ಸೇರಿದೆ. ಶಸ್ತ್ರ...ಗೊತ್ತಾಗಲಿಲ್ವೇ - ಉದಯ ತಾತನ ಹೃದಯದೊಳಗೆ ಸೇರಿದೆ. ಶಸ್ತ್ರ ಚಿಕಿತ್ಸೆ ಮಾಡಿದರೆ ಮಾತ್ರ ಆಚೆ ಬರುವುದು. ಜಯಮ್ಮನವರು ತಮ್ಮ ಹೆಸರನ್ನು ಅಪಜಯಮ್ಮ ಎಂದು ಮಾಡಿಕೊಂಡಿದ್ದಾರಂತೆ. ಮುಂಬರುವ ಅಧಿವೇಶನಗಳಲ್ಲಿ ತಮಿಳು ತಲೆಗಳ ನಡುವೆ ಹೇನಾಗಿ ಕಾಡುವೆನೆಂದು ಭೀಷಮ್ಮ ಪ್ರತಿಜ್ಞೆ ಮಾಡಿ ತಲೆಗೂದಲನ್ನು ಬಿಚ್ಚಲಾರದಂತೆ ಕಟ್ಟಿದ್ದಾರಂತೆ.

ನರುಣಾಕಿಧಿ ಮನೆಯಲ್ಲೇ ಗದ್ದುಗೆ ಏರಿ ತಮ್ಮ ಪಾದುಕೆಯನ್ನು ಸ್ಟಾಲಿನ್ ತಲೆಯ ಮೇಲಿಟ್ಟು ಆಡಳಿತ ನಡೆಸುವರಂತೆ. ಇನ್ನೂ ಹೆಚ್ಚಿನ ಬೊಗಳೆ ಸುದ್ದಿ ಬೇಕಿದ್ರೆ ನನ್ನ ತಿಂಗಳ ಸಂಬಳ ಮೊದಲು ಕೊಡಿ ಎಂದು ಕೇಳುತ್ತಿರುವ ...bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-1147442157498598792006-05-12T19:25:00.000+05:302006-05-12T19:25:00.000+05:30ಓಹ್... 'ಅ'ಜ್ಞಾಪಿಸಿದ್ದಕ್ಕೆ ಧನ್ಯವಾದಗಳು ಜೋಷಿಯವರೆ,ತಮಿಳ...ಓಹ್... 'ಅ'ಜ್ಞಾಪಿಸಿದ್ದಕ್ಕೆ ಧನ್ಯವಾದಗಳು ಜೋಷಿಯವರೆ,
ತಮಿಳುತಲೆಗಳ ನಾಡಲ್ಲಿ "ಕರುಣಾ"ನಿಧಿಗೆ "ಜಯ", "ಜಯ"ಲಲಿತಾಗೆ "ಕರುಣಾ"ಜನಕ ಸೋಲು...
ಸನ್ "ಟಿವಿ" ಬಳಗಕ್ಕೆ ಠೀವಿಯ ಗಳಿಕೆಯ ಉದಯ... ಎಲ್ಲೋ... ನೆನಪಾಗತೊಡಗಿದೆ...!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1147441271839220882006-05-12T19:11:00.000+05:302006-05-12T19:11:00.000+05:30ಸನ್ನಿಧಿ (ಪನ್ ಕೃಪೆ: ವಿ.ಕ) ಠೀವಿಯಿಂದಲೇ ಕೊಡುತ್ತಿರುವುದ...ಸನ್ನಿಧಿ (ಪನ್ ಕೃಪೆ: ವಿ.ಕ) ಠೀವಿಯಿಂದಲೇ ಕೊಡುತ್ತಿರುವುದು ಟೆಲಿ'ವಿಷ'ನ್ ಎಂಬ 'ವಿಷ'ಯ ಅಸತ್ಯಾನ್ವೇಷಿಗಳಿಗೇಕೆ ಅರಿವಾಗಲಿಲ್ಲವೊ!Anonymousnoreply@blogger.com