tag:blogger.com,1999:blog-25346734.post115297495596087867..comments2023-12-17T19:43:34.136+05:30Comments on ಬೊಗಳೆ ರಗಳೆ: ಆಗಸದಲ್ಲಿ ಆಲ್-ಕೋಲಾಹಲ!Anveshihttp://www.blogger.com/profile/04356401566159202899noreply@blogger.comBlogger13125tag:blogger.com,1999:blog-25346734.post-1153432725696551822006-07-21T03:28:00.000+05:302006-07-21T03:28:00.000+05:30Greets to the webmaster of this wonderful site. Ke...Greets to the webmaster of this wonderful site. Keep working. Thank you.
»Anonymousnoreply@blogger.comtag:blogger.com,1999:blog-25346734.post-1153302426904896372006-07-19T15:17:00.000+05:302006-07-19T15:17:00.000+05:30ಯಾರೋ ನಿಮ್ಮ ಕೈ ಹಿಡಿದಿದ್ದಾರೆ ಅಂತ ಕೇಳಿದ್ದೆ. :)ಯಾರೋ ನಿಮ್ಮ ಕೈ ಹಿಡಿದಿದ್ದಾರೆ ಅಂತ ಕೇಳಿದ್ದೆ. :)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153301429954595912006-07-19T15:00:00.000+05:302006-07-19T15:00:00.000+05:30ಇನ್ನೊಂದು ಕೈ ಯಾರಿಗೂ ಕೊಟ್ಟಿಲ್ಲ. ಅದು ಉಕ್ಕಿನ ಕೈ. ಅದನ...ಇನ್ನೊಂದು ಕೈ ಯಾರಿಗೂ ಕೊಟ್ಟಿಲ್ಲ. ಅದು ಉಕ್ಕಿನ ಕೈ. ಅದನ್ನು ಹಿಡಿಯಲು, ಕುಲುಕಲು ಯಾರೂ ತಯಾರಿಲ್ಲ.bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-1153139682732747162006-07-17T18:04:00.000+05:302006-07-17T18:04:00.000+05:30ಮಾವಿನರು ರಸಾಯನ ಹಾಕದೆ ಬೊಗಳೆ ಸಪ್ಪೆಯಾಗಿದೆ ಅಂತ ದೂರು ಕೇಳ...ಮಾವಿನರು ರಸಾಯನ ಹಾಕದೆ ಬೊಗಳೆ ಸಪ್ಪೆಯಾಗಿದೆ ಅಂತ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ನೀವು ಅಡಗಿದ್ದ ಬಿಲದಿಂದ ಎಬ್ಬಿಸಲು ಈ ರೀತಿಯಾದರೂ ಹೊಗೆ ಹಾಕಬೇಕಾಯಿತು.

ಅಂತೂ ಹೊರಗೆ ಬಂದ್ರಲ್ಲಾ....

ಇನ್ನೊಂದು ಕೈ ಯಾರಿಗೆ ಕೊಟ್ರಿ?Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153138623430390672006-07-17T17:47:00.000+05:302006-07-17T17:47:00.000+05:30ನಾನು ಒಂದೆರಡು ದಿನ ಈ ಕಡೆ ಬರಲಿಲ್ಲಾಂತ ನಮ್ಮೋರ ಬಗ್ಗೆ ಏನೇ...ನಾನು ಒಂದೆರಡು ದಿನ ಈ ಕಡೆ ಬರಲಿಲ್ಲಾಂತ ನಮ್ಮೋರ ಬಗ್ಗೆ ಏನೇನೋ ಬರೀತಿದ್ದೀರಾ? ಅಲ್-ಬಕ್ರಾಗಳಿಗೆ ನಿಮ್ಮ ಮೇಲೆ ಕಂಪ್ಲೇಂಟ್ ಕೊಡ್ತೀನಿ. ಈಗ ಸಮಯವಿಲ್ಲ, ಆಮೇಲೆ ಬಂದು ಒಂದು ಕೈ ನೋಡಿಕೊಳ್ತೀನಿ (ಇನ್ನೊಂದು ಕೈ ಸರಿ ಇಲ್ಲ ಅದಕ್ಕೇ).bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-1153114275459395762006-07-17T11:01:00.000+05:302006-07-17T11:01:00.000+05:30ಓ ಭೂತವೆ,ತನಿಖೆ ವೇಳೆ ನಿಮ್ಮ ಹೆಸರೂ ಸೇರಿಸಬೇಕೆಂಬ ನಿಮ್ಮ ಇ...ಓ ಭೂತವೆ,

ತನಿಖೆ ವೇಳೆ ನಿಮ್ಮ ಹೆಸರೂ ಸೇರಿಸಬೇಕೆಂಬ ನಿಮ್ಮ ಇಂಡೈರೆಕ್ಟ್ ಒತ್ತಾಯಕ್ಕೆ ನಾವು ಅ(ಮಲು)ಭಾರಿಯಾಗಿದ್ದೇವೆ.

ಭೂತ ಚೇಷ್ಟೆಗೇ ಜೈಲಾಗಲಿ...!!!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153114166572319382006-07-17T10:59:00.000+05:302006-07-17T10:59:00.000+05:30ಯಾರೀ ಮೆಂಟಲಾನಂದ ಸ್ವಾಮೀಜಿ ? ನಮಗಿಂತ ದೊಡ್ಡ ಮೆಂಟಲ್ ಯಾರು...ಯಾರೀ ಮೆಂಟಲಾನಂದ ಸ್ವಾಮೀಜಿ ? ನಮಗಿಂತ ದೊಡ್ಡ ಮೆಂಟಲ್ ಯಾರು ಎಂಬುದರ ತನಿಖೆ ಇನ್ನೂ ಪ್ರಗತಿಯಲ್ಲಿರುವಾಗ, ಅಲ್-ಕೋಲಾಹಲಕ್ಕೋಸ್ಕರ ನಮ್ಮ ಮೇಲೆ ಅಲ್-ಖಾಯಿದಾವನ್ನು ತೂರಿ ಬಿಡೋದನ್ನು ನಮಗೆ ತಡೆದುಕೊಳ್ಳಲಾಗುತ್ತಿಲ್ಲ.

ಅದಕ್ಕಾಗಿ ಈಗಲೇ ಒಂದಿಷ್ಟು ಅಮಲೇರಿಸಲು ಹೊರಟಿದ್ದೇವೆ. ದಯವಿಟ್ಟು ಇಳಿಸಬೇಡಿ. ಬೇಕಿದ್ರೆ ನೀವು ಬಂದುಬಿಡಿ. ಬಂದ್ರೆ ನೋಡುತ್ತಾ ಕೂರಬೇಕಷ್ಟೆ. ಬಾಟಲಿಗೆ ಕೈಹಾಕಿದ್ರೆ ಜೋಕೆ!!!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153113998617908542006-07-17T10:56:00.000+05:302006-07-17T10:56:00.000+05:30ಶಿವ್ ಅವರೆ,ಗಣ್ಯರು ಅಂತ ಅನಿಸಿಕೊಂಡವರ ಎಲ್ಲಾ ಕಾರ್ಯಕ್ರಮಗಳ...ಶಿವ್ ಅವರೆ,
ಗಣ್ಯರು ಅಂತ ಅನಿಸಿಕೊಂಡವರ ಎಲ್ಲಾ ಕಾರ್ಯಕ್ರಮಗಳ ಮಧ್ಯ ಮಧ್ಯ ಮದ್ಯ ಬೇಕೇ ಬೇಕು ಅನ್ನೋದು ಹೌದು.

ಮತ್ತೆ ನೀವು ಹೇಳಿದಂತೆ ಮದ್ಯದ ಕಿಂಗ್ಗಳು ಫಿಶ್ಗಳನ್ನು ಹುಡುಕುತ್ತಾ ಆಗಸದಲ್ಲಿ ಹಾರಾಡುತ್ತಿರುವಾಗ ಜಗತ್ತಿನ ಸರ್ವರೂ ತೇಲಾಡುವ ದಿನಗಳು ದೂರವಿಲ್ಲ.

ಆಮೇಲೊಂದು ಮಾತು. ಬಾಟಲಿಗಳ ಬಟಾವಣೆಯಲ್ಲಿ ನನಗೆ ಪಾಲು ದೊರೆತಿಲ್ಲ ಅಂತ ನಾನು ತನಿಖೆಗೆ ಮುಂದಾಗಿಲ್ಲ ಅನ್ನೋದು ನೆನಪಿರಲಿ. !!!!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153113850613214872006-07-17T10:54:00.000+05:302006-07-17T10:54:00.000+05:30ಗುರ್ಗಾಂವ್ನಿಂದ ಗುರಾಯಿಸುವ ಮಹಾಂತೇಶರೇ,ಆಕಾಶದ ಮಧ್ಯದಲ್ಲೇ...ಗುರ್ಗಾಂವ್ನಿಂದ ಗುರಾಯಿಸುವ ಮಹಾಂತೇಶರೇ,

ಆಕಾಶದ ಮಧ್ಯದಲ್ಲೇ ಮದ್ಯವನ್ನು (ಹೊಟ್ಟೆಗೆ) ಇಳಿಸಿದರೆ ಮಾತ್ರ ತನಿಖೆ ಪೂರ್ತಿಯಾಗುತ್ತದೆ.

ಮತ್ತೆ ಮದ್ಯ ಇಳಿದ ತಕ್ಷಣ ಅಮಲು ಏರುತ್ತದೆ, ಇದರಿಂದ ಆಗಸದಲ್ಲೇ ಇರುವಂತಾಗುತ್ತದೆ ಎಂಬ ನಿಮ್ಮ ಅನುಭವ ನಮಗೂ ಹಿತಾನುಭವ ನೀಡಿತು.!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153070663470564352006-07-16T22:54:00.000+05:302006-07-16T22:54:00.000+05:30ಕ್ಯಾಬಿನ್ ಕೃ, ಎಣ್ಣೆ ಲಪಟಯ್ಸಿರೋದರ ಬಗ್ಗೆ ಗುಮಾನಿ ಮೂಡಿರೋ...ಕ್ಯಾಬಿನ್ ಕೃ, ಎಣ್ಣೆ ಲಪಟಯ್ಸಿರೋದರ ಬಗ್ಗೆ ಗುಮಾನಿ ಮೂಡಿರೋದು ಒಳ್ಳೆದೆ ಆಯ್ತು. ಇಲ್ ದಿದ್ರೆ ಇದು ಭೂತ ಚೇಶ್ಟೆ ಅಂತ ನಮ್ಮ ಮೇಲೆ ಮಿತ್ಯರೋಪ ಬರ್ತ ಇತ್ತು. ಸದ್ಯ, ಭೂತಗಳು ಈ ವಿಶಯದಲ್ಲಿ ನಿರಾತಂಕವಾಗಿ ಓಡಾಡಬೊಹುದು.

ಇಂತಿ
ಭೂತPhantomhttps://www.blogger.com/profile/00512279534664860670noreply@blogger.comtag:blogger.com,1999:blog-25346734.post-1153044483231740202006-07-16T15:38:00.000+05:302006-07-16T15:38:00.000+05:30ಹಲೋ ಬೊಗಳೇಶ್, ನೀವು ಆಲ್ಕೋಹಾಲಿಗೂ ಅಲ್-ಖೈದಾಗೂ ಸಂಬಂಧ ಕಲ್...ಹಲೋ ಬೊಗಳೇಶ್, ನೀವು ಆಲ್ಕೋಹಾಲಿಗೂ ಅಲ್-ಖೈದಾಗೂ ಸಂಬಂಧ ಕಲ್ಪಿಸುತ್ತಿದ್ದೀರಾ. Al-Qaeda is the regular customer of our Mental Dot Com. ನೀವು ಇನ್ನೊಮ್ಮೆ ಅಲ್-ಖೈದಾ ಬಗ್ಗೆ ಇಲ್ಲಸಲ್ಲದ್ದು ಪ್ರಸ್ತಾಪ ಮಾಡಿದಲ್ಲಿ ನಿಮಗೆ ಹತ್ತಿರುವ ಅಮಲನ್ನು ಇಳಿಸಬೇಕಾಗುತ್ತದೆ.Mentalhttps://www.blogger.com/profile/17272681157230267803noreply@blogger.comtag:blogger.com,1999:blog-25346734.post-1153011843838194492006-07-16T06:34:00.000+05:302006-07-16T06:34:00.000+05:30ಅಸತ್ಯಿಗಳೇ,ಪ್ರಧಾನಿಗಳಿಗೆ ಮಾತ್ರ ವಿಮಾನದಲ್ಲಿ ಮದ್ಯ ಅಂತಾ ...ಅಸತ್ಯಿಗಳೇ,

ಪ್ರಧಾನಿಗಳಿಗೆ ಮಾತ್ರ ವಿಮಾನದಲ್ಲಿ ಮದ್ಯ ಅಂತಾ ಯಾರೀ ಹೇಳಿದ್ದು.ಈಗ ಎಲ್ಲೆಲ್ಲೂ ಆಕಾಶಯಾನದಲ್ಲಿ ಮದ್ಯ ಹರಿಸಲು ತಯಾರಿದ್ದಾರೆ.ಮದ್ಯದ ಕಂಪೆನಿಯ ಎರೋಪ್ಲೆನ್ಗಳು ಓಡಾಡುವ ಈ ಕಾಲದಲ್ಲಿ ಆಕಾಶದಲ್ಲಿ ತೇಲಿಸೋಕೆ ನಾ ಮುಂದು ತಾ ಮುಂದು ಅಂತಾ ಎರ್ವೇಸ್ಗಳು ಕಾಯ್ತಿರುತ್ತವೆ.

ಇನ್ನು ಪ್ರಧಾನಿ ಮದ್ಯ ಕದ್ದರೆ ಅದು ಸುದ್ದಿಯಾಗಬೇಕೇ? ಅದು ಬಾಟೆಲ್ಗಳ ಬಟಾವಣೆಯಲ್ಲಿ ಜಗಳವಾಗಿ ಆಕಾಶದಿಂದ ಸುದ್ದಿ ಇಲ್ಲಿಗೆ ಇಳಿದಿದೆ.ಇಲ್ಲವಾದರೆ ಇಷ್ಟು ವರ್ಷಗಳಿಂದ ಸುಗಮವಾಗಿ ನಡೆದು ಬರುತ್ತಿದ್ದು ಈಗ ನಿಮ್ಮ ಕಣ್ಣಿಗೆ ಹೇಗೆ ಬಿತ್ತು?Shivhttps://www.blogger.com/profile/00914167328185472713noreply@blogger.comtag:blogger.com,1999:blog-25346734.post-1152984430107937032006-07-15T22:57:00.000+05:302006-07-15T22:57:00.000+05:30madya elli anno tanikena madya ilasi madyadalli ki...madya elli anno tanikena madya ilasi madyadalli kiabidabaradu !!!
e madya hotteyalli ilid takshan ellaru tavu agasdalli idivi anta tiltare...adakke irabeku i kolhal...Mahanteshhttps://www.blogger.com/profile/00445237486218836888noreply@blogger.com