tag:blogger.com,1999:blog-25346734.post115328378175367849..comments2023-12-17T19:43:34.136+05:30Comments on ಬೊಗಳೆ ರಗಳೆ: ಬ್ಲಾಗಿಸಲು ಅಸಾಧ್ಯವಾಗುತ್ತಿದೆಯೇ?Anveshihttp://www.blogger.com/profile/04356401566159202899noreply@blogger.comBlogger15125tag:blogger.com,1999:blog-25346734.post-1153491091368175542006-07-21T19:41:00.000+05:302006-07-21T19:41:00.000+05:30ಹೊಗೆಸೊಪ್ಪಿನವರೆ,naanu_nimmavanu@rediffmail.com ಅನ್ನ...ಹೊಗೆಸೊಪ್ಪಿನವರೆ,

naanu_nimmavanu@rediffmail.com ಅನ್ನೋದು ನಿಮ್ಮದೇ ತಾನೇ?
ಅದರಿಂದ ಬಂದ ಮೈಲ್ನಲ್ಲಿ ಏನೇನೋ ಅಕ್ಷರಗಳು ಕಾಣಿಸುತ್ತಿವೆ. ಅದು ಯಾವ ಫಾಂಟ್ ಅಂತ ತಿಳಿಯುತ್ತಿಲ್ಲ. ಕವನ ಇರಬಹುದು ಅಂದ್ಕೊಂಡೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153465984582952572006-07-21T12:43:00.000+05:302006-07-21T12:43:00.000+05:30ಹೊಗೆ ಸೊಪ್ಪಿನವರೆ,ನಿಮ್ಮ ಕವನ ಓದಲಾಗಿಲ್ಲ. ಆದರೆ ನೀವು ತೋರ...ಹೊಗೆ ಸೊಪ್ಪಿನವರೆ,
ನಿಮ್ಮ ಕವನ ಓದಲಾಗಿಲ್ಲ. ಆದರೆ ನೀವು ತೋರಿಸಿದ ತಪ್ಪು ತಿಳಿಯಿತು.
ಸಿಹಿ ಇದ್ದದ್ದು ಸುಹಿ ಆಗಿದೆ. ಆದರೆ ಅದು ಅವಸರದ ಔಷಧವಾಗಿದ್ದರಿಂದ ಕಹಿಯಾಗಲಾರದು ಎಂದು ಭಾವನೆ.
ಸರಿಪಡಿಸುತ್ತೇನೆ.
ತಪ್ಪು ತಿಳಿಸಿದ್ದಕ್ಕೆ ಧನ್ಯವಾದಗಳು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153465908445667312006-07-21T12:41:00.000+05:302006-07-21T12:41:00.000+05:30ಅನಾನಿಮಸರೇ,ದಯವಿಟ್ಟು ನೀವು ಯಾರೂಂತ ತಿಳಿಸಿಬಿಡಿ.ನಿಮ್ಮ ಹೊ...ಅನಾನಿಮಸರೇ,
ದಯವಿಟ್ಟು ನೀವು ಯಾರೂಂತ ತಿಳಿಸಿಬಿಡಿ.
ನಿಮ್ಮ ಹೊಗಳಿಕೆಗಳಿಂದಾಗಿ ನಮ್ಮ ಇ-ಮೇಲ್ ಇನ್ಬಾಕ್ಸ್ ತುಂಬಿ ತುಳುಕಾಡುತ್ತಿದೆ.
:)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153432725633097152006-07-21T03:28:00.000+05:302006-07-21T03:28:00.000+05:30Nice colors. Keep up the good work. thnx!»Nice colors. Keep up the good work. thnx!
»Anonymousnoreply@blogger.comtag:blogger.com,1999:blog-25346734.post-1153406373733959752006-07-20T20:09:00.000+05:302006-07-20T20:09:00.000+05:30ಹಾಯ್ ಸಾಕ್ಷಿ,ನನ್ನ ನಿರೀಕ್ಷೆಯಲ್ಲಿರುವ ನಿಮಗೆ ಸ್ವಾಗತ !!!...ಹಾಯ್ ಸಾಕ್ಷಿ,
ನನ್ನ ನಿರೀಕ್ಷೆಯಲ್ಲಿರುವ ನಿಮಗೆ ಸ್ವಾಗತ !!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153405350146079092006-07-20T19:52:00.000+05:302006-07-20T19:52:00.000+05:30ಬ್ಲಾಗ್ ಗಳ ಸವಿವರ ಬಹಳ ಚೆನ್ನಾಗಿದೆ. ಮುಂದೆಯೂ ನಿಮ್ಮ ನಿರೀ...ಬ್ಲಾಗ್ ಗಳ ಸವಿವರ ಬಹಳ ಚೆನ್ನಾಗಿದೆ. ಮುಂದೆಯೂ ನಿಮ್ಮ ನಿರೀಕ್ಷೆಯಲ್ಲಿ.......Shakshihttps://www.blogger.com/profile/03305611753148625834noreply@blogger.comtag:blogger.com,1999:blog-25346734.post-1153375657102944312006-07-20T11:37:00.000+05:302006-07-20T11:37:00.000+05:30ನಮಸ್ಕಾರ ಹೊಗೆಸೊಪ್ಪಿನವರಿಗೆ...ಚೆನ್ನಾಗಿದ್ದೀರಾ?ನಿಮ್ಮ ಪತ...ನಮಸ್ಕಾರ ಹೊಗೆಸೊಪ್ಪಿನವರಿಗೆ...
ಚೆನ್ನಾಗಿದ್ದೀರಾ?
ನಿಮ್ಮ ಪತ್ರ ಬಂದಿದೆ.
ಆದ್ರೆ ಅದು ಬರಹದಲ್ಲಿದೆ ಅಂತ ಅನ್ಸುತ್ತೆ
ಬೇರೆ ಸಿಸ್ಟಮ್ ನಲ್ಲಿ ನೋಡುವೆ.
ಬ್ಲಾಗಿನೊಳಗೆ ಇಣುಕಿದ್ದಕ್ಕೆ ಧನ್ಯವಾದ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153367761920323312006-07-20T09:26:00.000+05:302006-07-20T09:26:00.000+05:30ದಯವಿಟ್ಟು ನನ್ ಮಾತ್ನ ನಂಬಿ ಶಿವ್ ಅವರೆ,ಸಂತತಿ ಹೆಚ್ಚಾಗಲು ...ದಯವಿಟ್ಟು ನನ್ ಮಾತ್ನ ನಂಬಿ ಶಿವ್ ಅವರೆ,
ಸಂತತಿ ಹೆಚ್ಚಾಗಲು ನಾನೇನೂ ಮಾಡ್ಲಿಲ್ಲ...

ದಯವಿಟ್ಟು ನಂಬಿ, ಈ ಮಾಹಿತಿ ಕೊಟ್ಟಿದ್ದು ನಾವಲ್ಲ, ನಮ್ಮ ವ್ಯಾಪ್ತಿಗೇ ಇಂಥದ್ದು ಬರೋದಿಲ್ಲ. ಯಾರೋ ನಮ್ಮ ಹೆಸರು ಕೆಡಿಸಲಿಕ್ಕೋಸ್ಕರ ಈ ಮಾಹಿತಿ ಕೊಟ್ಟಿದ್ದಾರೆ....!!!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153337327810234512006-07-20T00:58:00.000+05:302006-07-20T00:58:00.000+05:30ಅಸತ್ಯಿಗಳೇ,ದುಡ್ಡು ವಾಪಸ್ ಕೊಡ್ರೀ..ಎನ್ರೀ ಇದು ಎನೋ ಬೊಗಳೆ...ಅಸತ್ಯಿಗಳೇ,

ದುಡ್ಡು ವಾಪಸ್ ಕೊಡ್ರೀ..
ಎನ್ರೀ ಇದು ಎನೋ ಬೊಗಳೆ ಇರುತ್ತೆ ಅಂತಾ ಇವತ್ತಿನ ಸಂಚಿಕೆ ಖರೀದಿಸಿದರೆ ಈ ತರ ಎಲ್ರಿಗೂ ಬೇಕಾಗಿರೋ ಉಪಯುಕ್ತ ಮಾಹಿತಿ ನೀಡೋದೆ !

ನಿಮ್ಮಂತಹವರ ಸಂತತಿ ಹೆಚ್ಚಾಗಲಿ..ಎಂದು ತವಿಶ್ರೀಗಳು ಆಶೀರ್ವದಿಸಿದರ ಹಿಂದಿನ ರಹಸ್ಯವೇನು?Shivhttps://www.blogger.com/profile/00914167328185472713noreply@blogger.comtag:blogger.com,1999:blog-25346734.post-1153307826342688512006-07-19T16:47:00.000+05:302006-07-19T16:47:00.000+05:30ಈ ಸುದ್ದಿಯನ್ನು ಎಲ್ಲಿಂದಲೋ ಪೀಕಿಸಿ, ಲೀಕ್ ಮಾಡಿದ್ದೇವೆ ಜೋ...ಈ ಸುದ್ದಿಯನ್ನು ಎಲ್ಲಿಂದಲೋ ಪೀಕಿಸಿ, ಲೀಕ್ ಮಾಡಿದ್ದೇವೆ ಜೋಷಿ ಅವರೆ,

ನೀವು ಕೊಟ್ಟ ಫುಲ್ ಫಾರ್ಮ್ಗೆ ನಮ್ಮ ಫುಲ್ ಮಾರ್ಕ್ಸ್!
ಅಂದ್ರೆ ಭಲಒಗೆಸಪಾಟೆ

ಭಲಾ... ಸಪಾಟ್ ಒಗೆದುಬಿಡು ಅಂತ ಸೂಚನೆ ಇರಬಹುದೇ?
(ಸಾಪಾಟ್ = ಊಟ/ತಿಂಡಿ ಅಂತ ತಮಿಳಿನಲ್ಲಿ ಅರ್ಥ.)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153305337563548522006-07-19T16:05:00.000+05:302006-07-19T16:05:00.000+05:30blogspot = ಭಯೋತ್ಪಾದಕರ, ಲಷ್ಕರ್-ಎ-ತೊಯಿಬಾಗಳ, ಒಸಾಮನ, ಗ...blogspot = ಭಯೋತ್ಪಾದಕರ, ಲಷ್ಕರ್-ಎ-ತೊಯಿಬಾಗಳ, ಒಸಾಮನ, ಗೆರಿಲ್ಲಾಗಳ, ಸದ್ದಾಮನ, ಪಾಕಿಸ್ತಾನಿಗಳ ಒಟ್ಟು ಟೆರರಿಸಂ ಅಂತ ಯಾರೋ ದೊಡ್ಡ ರಹಸ್ಯಭೇದಿಸಿದವರಂತೆ ವದಂತಿ ಹಬ್ಬಿಸಿದ್ದರಿಂದ blogspot ಈಗ blackspot ಆಗಿ blockspot ಆಗಿದೆಯಂತೆ.

ವದಂತಿಗಳು ಮತ್ತು ಅದನ್ನು ಕೇಳುವ ಸರಕಾರ ಚಾಪೆ ಕೆಳಗೆ ತೂರಿದರೆ ಅದಕ್ಕೊಂದು ರಂಗೋಲಿಯ ಕೆಳಗೆ ನುಸುಳುವಂಥ pkblog! (to take a peek at blogs)!!Anonymousnoreply@blogger.comtag:blogger.com,1999:blog-25346734.post-1153302686309313432006-07-19T15:21:00.000+05:302006-07-19T15:21:00.000+05:30ಮಾವಿನರಸರೆ,ನೀವು ಸಂತತಿ ಹೆಚ್ಚಾಗಲಿ ಅಂತ ಹೇಳಿದ್ದು ಕೇಳಿ ಭ...ಮಾವಿನರಸರೆ,
ನೀವು ಸಂತತಿ ಹೆಚ್ಚಾಗಲಿ ಅಂತ ಹೇಳಿದ್ದು ಕೇಳಿ ಭಯವಾಗ್ತಿದೆ.
ಅದೇ ಸ್ಫೋಟ.....

ಮುಂಬಯಿ ಸ್ಫೋಟ ಅಲ್ಲ ಸ್ವಾಮೀ... ಯಾಕೆ ಬೆಚ್ಚಿ ಬೀಳ್ತೀರಾ..?

ಜನಸಂಖ್ಯಾ ಸ್ಫೋಟ ಅಂತ ಮಾತ್ರ ನಾನು ಹೇಳಿದ್ದು.!!!!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153302636018658942006-07-19T15:20:00.000+05:302006-07-19T15:20:00.000+05:30ಓ ಮಹಾಂತೇಶ್ ಮತ್ತು ಮಾವಿನರಸರೆ,ಈ ಬಗ್ಗೆ ಸ್ಪಷ್ಟನೆ ಕೊಡೋದನ...ಓ ಮಹಾಂತೇಶ್ ಮತ್ತು ಮಾವಿನರಸರೆ,
ಈ ಬಗ್ಗೆ ಸ್ಪಷ್ಟನೆ ಕೊಡೋದನ್ನ ಮರ್ತಿದ್ದೆ.

ಇದನ್ನು ಬೊಗಳೆ ರಗಳೆ ಬ್ಯುರೋದಿಂದ ಪೋಸ್ಟ್ ಮಾಡಿಲ್ಲ. ಇದಕ್ಕೂ ನಮಗೂ ಏನೂ ಸಂಬಂಧವಿಲ್ಲ ಅಂತ ಸ್ಪಷ್ಟಿಸುತ್ತಿದ್ದೇವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153298062198051922006-07-19T14:04:00.000+05:302006-07-19T14:04:00.000+05:30ಮಾಹಿತಿಗೆ ಧನ್ಯವಾದಗಳು. ಆದರೆ ನನಗೊಂದು ಬೇಜಾರೇನಂದ್ರೆ ಇದ...ಮಾಹಿತಿಗೆ ಧನ್ಯವಾದಗಳು. ಆದರೆ ನನಗೊಂದು ಬೇಜಾರೇನಂದ್ರೆ ಇದು ಬೊಗಳೆಯಲ್ಲ ಅನ್ನುವುದು.

ನಿಮ್ಮಂತಹವರ ಸಂತತಿ ಇನ್ನೂ ಹೆಚ್ಚಾಗಲಿ.bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-1153285436740791662006-07-19T10:33:00.000+05:302006-07-19T10:33:00.000+05:30ಅಸತ್ಯಿಗಳೇಮಾಹಿತಿ ಕೋಟ್ಟದಕ್ಕೇ ತುಂಬಾ dvಗಳು.ಅಸತ್ಯಿಗಳೇ
ಮಾಹಿತಿ ಕೋಟ್ಟದಕ್ಕೇ ತುಂಬಾ dvಗಳು.Mahanteshhttps://www.blogger.com/profile/00445237486218836888noreply@blogger.com