tag:blogger.com,1999:blog-25346734.post115336794097114425..comments2023-12-17T19:43:34.136+05:30Comments on ಬೊಗಳೆ ರಗಳೆ: ವಿಚ್ಛೇದನ ಯಂತ್ರ Spoon-taneous Divertin !Anveshihttp://www.blogger.com/profile/04356401566159202899noreply@blogger.comBlogger10125tag:blogger.com,1999:blog-25346734.post-1153539888556343552006-07-22T09:14:00.000+05:302006-07-22T09:14:00.000+05:30ಶಿವ್ ಅವರೆ,slow-gun ನೀಡಿದ್ದಕ್ಕಾಗಿ ನಿಮ್ಮನ್ನು spoon-t...ಶಿವ್ ಅವರೆ,

slow-gun ನೀಡಿದ್ದಕ್ಕಾಗಿ ನಿಮ್ಮನ್ನು spoon-taneous ಯಂತ್ರದ ಮಾರೋಕಟ್ಟೆ ಅಧಿಕ ಕಾರಿಯನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ!!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153507945233869272006-07-22T00:22:00.000+05:302006-07-22T00:22:00.000+05:30ಶೀಘ್ರದಲ್ಲಿಯೇ ಈ ರೀತಿ ಜಾಹಿರಾತುಗಳು ಬರಬಹುದು...ನಿಮಗೆ ವಿ...ಶೀಘ್ರದಲ್ಲಿಯೇ ಈ ರೀತಿ ಜಾಹಿರಾತುಗಳು ಬರಬಹುದು...

ನಿಮಗೆ ವಿಚ್ಛೇದನ ಬೇಕೇ?
ಇಂದೇ ಕೊಳ್ಳಿ stainless steel divorce-enabled ಚಮಚಾ.ಈ ಚಮಚಾ ಕೊಂಡು ೧ ವಾರದಲ್ಲಿ ವಿಚ್ಛೇದನ ಸಿಗದಿದ್ದರೆ ಹಣ ವಾಪಸ್..ಜೊತಗೆ ಸೌಟು ಫ್ರೀ !Shivhttps://www.blogger.com/profile/00914167328185472713noreply@blogger.comtag:blogger.com,1999:blog-25346734.post-1153494331978684512006-07-21T20:35:00.000+05:302006-07-21T20:35:00.000+05:30ಅಬ್ಬ...ಜವಾಬ್ ದೇನೇ ಕಾ ಮೌಕಾ ಹೀ ನಹೀಂ ಮಿಲೀ!!!!ಸಿಂಧು ಅವ...ಅಬ್ಬ...

ಜವಾಬ್ ದೇನೇ ಕಾ ಮೌಕಾ ಹೀ ನಹೀಂ ಮಿಲೀ!!!!

ಸಿಂಧು ಅವರು ಅನ್ವೇಷಿ ಬಾಯಿ ಮುಚ್ಚಿಸ್ಬಿಟ್ರೂ....!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153494087015896462006-07-21T20:31:00.000+05:302006-07-21T20:31:00.000+05:30""ಸಿಂಧು ಅವರೆ,ಏನನ್ನೋ ಬಿಟ್ಟು ಹೋಗಿದ್ದೀರಿ..!!!""Reacti...""ಸಿಂಧು ಅವರೆ,
ಏನನ್ನೋ ಬಿಟ್ಟು ಹೋಗಿದ್ದೀರಿ..!!!""

Reaction to a smile!
ಆಪ್ ಕಾ ತೊ ಜವಾಬ್ ನಹೀ, ಅನ್ವೇಷಿ!!!!Anonymousnoreply@blogger.comtag:blogger.com,1999:blog-25346734.post-1153490406281782312006-07-21T19:30:00.000+05:302006-07-21T19:30:00.000+05:30ಓ ಎನಿಗ್ಮಾ ಅವರೆ,ನಿಮ್ಮಲ್ಲಿ ಸಂಶಯ ಹುಟ್ಟಿಸುವಲ್ಲಿ ಯಶಸ್ವಿ...ಓ ಎನಿಗ್ಮಾ ಅವರೆ,

ನಿಮ್ಮಲ್ಲಿ ಸಂಶಯ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ನಮ್ಮ ಬ್ಯುರೋ ಹರ್ಷಿಸುತ್ತದೆ.

ನೀವು ಕೇಳಿದ್ದು ನಮ್ಮ ವರದಿಯನ್ನೋ ಅಥವಾ ಅದಕ್ಕೆ ನೀಡಲಾಗಿರುವ ಲಿಂಕ್ ವರದಿಯನ್ನೋ ಎಂದು ಸ್ಪಷ್ಟಪಡಿಸಿ.

ಲಿಂಕಿನಲ್ಲಿರೋದು ಸತ್ಯ, ನಮ್ಮದು ಅಸತ್ಯದ ಅನ್ವೇಷಣೆ ಮಾತ್ರ. ಅಂದ್ರೆ ಬೊಗಳೆ ಅಂತಿಟ್ಕೊಳ್ಳಿ !!!
:)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153488796769288872006-07-21T19:03:00.000+05:302006-07-21T19:03:00.000+05:30is it a true incident?is it a true incident?Enigmahttps://www.blogger.com/profile/01580628008134339989noreply@blogger.comtag:blogger.com,1999:blog-25346734.post-1153455018734283172006-07-21T09:40:00.000+05:302006-07-21T09:40:00.000+05:30ಮಹಾನ್ ಅಂತೇಶ್ ಅವರೆ,ನೀವು ಕೂಡ ಕನ್ನಡ ಕಲಿತ್ರಾ...!ಒಳ್ಳೇದ...ಮಹಾನ್ ಅಂತೇಶ್ ಅವರೆ,
ನೀವು ಕೂಡ ಕನ್ನಡ ಕಲಿತ್ರಾ...!
ಒಳ್ಳೇದು. ಚೆನ್ನಾಗಿ ಮುಂದುವರಿಯಲಿ...

ಅಲ್ಲ, ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅಂತ ಕೇಳಿದ್ದೀರಲ್ಲಾ? ಅದೇ ರೀತಿ ಕತ್ತೆಗೊಂದು ಕಾಲು, ಕಸಕ್ಕೊಂದೂವರೆ ಕಾಲು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153454941156589692006-07-21T09:39:00.000+05:302006-07-21T09:39:00.000+05:30ಸಿಂಧು ಅವರೆ,ಏನನ್ನೋ ಬಿಟ್ಟು ಹೋಗಿದ್ದೀರಿ..!!!:)ವಂದನೆಗಳು...ಸಿಂಧು ಅವರೆ,
ಏನನ್ನೋ ಬಿಟ್ಟು ಹೋಗಿದ್ದೀರಿ..!!!

ವಂದನೆಗಳುAnveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1153453005884737552006-07-21T09:06:00.000+05:302006-07-21T09:06:00.000+05:30ಅಸತ್ಯಿಗಳೇ,ಈ ಸಂಶೋದನೆ ಹಿಂದೆ ತಮ್ಮ ಖಾಸಗಿ ಅನುಭವೆ ? ಸೊಸೆ...ಅಸತ್ಯಿಗಳೇ,
ಈ ಸಂಶೋದನೆ ಹಿಂದೆ ತಮ್ಮ ಖಾಸಗಿ ಅನುಭವೆ ? ಸೊಸೆ ಬೇಡಾಂದ್ರೇ ಅತ್ತೆ ಜೊತೆ ನಂಟಾ?Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-25346734.post-1153386213788151392006-07-20T14:33:00.000+05:302006-07-20T14:33:00.000+05:30ಬ್ಲಾಗ್ನ್ನು ಬ್ಲಾಕ್ ಮಾಡಿದ್ದಾರೇಂತ ನೀವು ಮುಖ ಮುಚ್ಚಿಕೊ...ಬ್ಲಾಗ್ನ್ನು ಬ್ಲಾಕ್ ಮಾಡಿದ್ದಾರೇಂತ ನೀವು ಮುಖ ಮುಚ್ಚಿಕೊಂಡು ಕಾಮೆಂಟ್ ಮಾಡೋದು ಯಾಕೆ ಶ್ರೀನಿವಾಸರೇ,

ನೀವು ಆಗಾಗ್ಗೆ ಕಾಮೆಂಟ್ ಮಾಡುವಾಗ ನಾಪತ್ತೆಯಾಗುವುದು ಏಕೆ ಎಂಬುದು ಅರ್ಥವಾಗಿಲ್ಲ. ಸರಿಯಾಗುವವರೆಗೂ ಅನರ್ಥವಾಗುತ್ತದೆ !!!

ನಿಮ್ಮ ಯಸ್ ಬೆಲ್ ಪ್ರಶಸ್ತಿಗೆ ನಮ್ಮದು ನೋ. ಯಾಕೆಂದರೆ ಶೇ.50 ಕೊಡುವಷ್ಟು ನಗದು ನನ್ನಲ್ಲಿಲ್ಲ, ಶೇ.100 ಮಾತ್ರವೇ ಇರುವುದು. ಏನು ಮಾಡಲಿ?

ಆ ಮೇಲೆ, ನೀವು ಆ ಸೊಸೆಗೂ ನಮಗೂ ಗಂಟು ಹಾಕುವುದು ಎಷ್ಟು ಸರಿ?Anveshihttps://www.blogger.com/profile/04356401566159202899noreply@blogger.com