tag:blogger.com,1999:blog-25346734.post115449972990543894..comments2023-12-17T19:43:34.136+05:30Comments on ಬೊಗಳೆ ರಗಳೆ: ಪೊದೆಮೀಸೆಯ ಮಧ್ಯೆ ಕಂಡಿತು ಗುಹೆ!Anveshihttp://www.blogger.com/profile/04356401566159202899noreply@blogger.comBlogger10125tag:blogger.com,1999:blog-25346734.post-1154583177466341032006-08-03T11:02:00.000+05:302006-08-03T11:02:00.000+05:30ಶಿವ್ ಅವರೆಟ್ರಿಮ್ ಮೀಸೆಗೆ ಭತ್ಯೆಯನ್ನು ಟ್ರಿಮ್ ಮಾಡಿಸಿಕೊಳ...ಶಿವ್ ಅವರೆ
ಟ್ರಿಮ್ ಮೀಸೆಗೆ ಭತ್ಯೆಯನ್ನು ಟ್ರಿಮ್ ಮಾಡಿಸಿಕೊಳ್ಳುವವರೇ ತೆರಬೇಕಾಗುತ್ತದೆ. ಮೀಸೆ, ಗಡ್ಡ ಪೂರ್ತಿ ಬೋಳಿಸಲು saloonನಲ್ಲಿ ಕ್ಷೌರಿಕರು ಜೇಬು ಬೋಳಿಸುತ್ತಾರಲ್ಲಾ... ಹಾಗೆನೇ...

ಮಿಸ್ಗಳು ಮಿಸೆಸ್ ಆಗೋದು ಯಾವತ್ತಿದ್ದರೂ ಮೀಸೆಗಳ ದೆಸೆಯಿಂದಲೇ ಎಂಬುದು universal truth ಮಾರಾಯ್ರೇ... :)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1154579092377018602006-08-03T09:54:00.000+05:302006-08-03T09:54:00.000+05:30ಮೀಸೆಯ ಮೇಲೆ ಯಾಕೇ ನಿಮ್ಮ ಬೊಗಳೆ ಕಣ್ಣು ?ಪೊದೆ ಮೀಸೆ,ಟ್ರಿಮ...ಮೀಸೆಯ ಮೇಲೆ ಯಾಕೇ ನಿಮ್ಮ ಬೊಗಳೆ ಕಣ್ಣು ?
ಪೊದೆ ಮೀಸೆ,ಟ್ರಿಮ್ ಮೀಸೆ,ಚೈನೀಸ್ ಮೀಸ್..ಬೇರೆ ಬೇರೆ ತರದ ಮೀಸೆಗೆ ಬೇರೆ ಬೇರೆ ಭತ್ಯೆ ಇದೆಯೇ??

ಹಂಗೆ ಈ ಮೀಸೆ ದೆಸೆಯಿಂದ ಯಾವುದಾದರೂ ಮಿಸ್ಗಳು ಮಿಸಸ್ ಆದವಾ ಅಂತ ನಿಮ್ಮ ಹತ್ತಿರ ಮಾಹಿತಿ ಇದೆಯೇ?Shivhttps://www.blogger.com/profile/00914167328185472713noreply@blogger.comtag:blogger.com,1999:blog-25346734.post-1154516698525202502006-08-02T16:34:00.000+05:302006-08-02T16:34:00.000+05:30ಜೋಷ್ಇ ಅವರೆ,ನಭೂತೋ ನಭವಿಷ್ಯತಿಅಂದರೆ ಭೂತವೂ ಅಲ್ಲ, ಭವಿಷ್ಯ...ಜೋಷ್ಇ ಅವರೆ,

ನಭೂತೋ ನಭವಿಷ್ಯತಿ
ಅಂದರೆ ಭೂತವೂ ಅಲ್ಲ, ಭವಿಷ್ಯವೂ ಅಲ್ಲ ಎಂದರ್ಥವಿರಬಹುದೇ?

ಅದಿರಲಿ, ಈಗ ಕಾವ್ಯಸುಧೆ ಹರಿಸುತ್ತಿರುವ ಅಥವಾ ಹರಿಯುತ್ತಿರುವ ಭೂತವನ್ನು ಇಲ್ಲಿ ಬಂದಾಗ ಹಿಡಿದಿಟ್ಟುಕೊಳ್ಳೋಣ... ನೀವು ಚಿತ್ರಾನ್ನ ಮಾಡಿ, ನಾನು ಅದರೆದುರು ಬೊಗಳುತ್ತೇನೆ.... ಓಡಿ ಹೋಗದೇ ಎಂದು ನೋಡೋಣ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1154516311431745822006-08-02T16:28:00.000+05:302006-08-02T16:28:00.000+05:30ಹೌದು ಮಾವಿನರಸರೆ,ಪೊಲೀಸರು ಮೀಸೆಗೆ ಅಂತ ಭತ್ಯೆ ತೆಗೆದುಕೊಂಡ...ಹೌದು ಮಾವಿನರಸರೆ,
ಪೊಲೀಸರು ಮೀಸೆಗೆ ಅಂತ ಭತ್ಯೆ ತೆಗೆದುಕೊಂಡು ಅದನ್ನು ಹೊಟ್ಟೆಗೇ ಹಾಕಿಕೊಳ್ಳುತ್ತಾರೆ.... ಮೀಸೆ ಬೆಳೆಯೋದಿಲ್ಲ, ಹೊಟ್ಟೆ ಬೆಳೆಯುತ್ತೆ...

ಮೀಸೆ ಬಿಟ್ಟ ಹೆಂಗಸರಿಗೆ ಭತ್ಯೆ ಇಲ್ಲ. ಆದರೆ ಮೀಸೆಯ ಸಹವಾಸ ಬಿಟ್ಟ ಹೆಂಗಸರಿಗೆ ಇದೆ ಅಂತೆ....Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1154516234998550352006-08-02T16:27:00.000+05:302006-08-02T16:27:00.000+05:30"ವೀರಪ್ಪನ್ನ ಭೂತ-ಪ್ರೇತ-ಪಿಶಾಚಾದಿಗಳು ಸಿಕ್ಕಾಪಟ್ಟೆ ಉಪಟಳ..."ವೀರಪ್ಪನ್ನ ಭೂತ-ಪ್ರೇತ-ಪಿಶಾಚಾದಿಗಳು ಸಿಕ್ಕಾಪಟ್ಟೆ ಉಪಟಳ ನೀಡುತ್ತಿವೆ"

ಅಂದರೆ ಒಬ್ಬ ವೀರಪ್ಪನ್ ಸತ್ತ ಮೇಲೆ ಈಗ ಅವನ ಒಂದು ಭೂತ, ಒಂದು ಪ್ರೇತ, ಒಂದು ಪಿಶಾಚಿ - ಇಷ್ಟು ಹುಟ್ಟಿಕೊಂಡಿವೆಯೇ!!?

ಭೂತ,ಪ್ರೇತ,ಪಿಶಾಚಿ ಇವುಗಳಿಗೆ ಇರುವ ಸಾಮ್ಯ ಮತ್ತು ವ್ಯತ್ಯಾಸಗಳನ್ನು ಕರಾರುವಾಕ್ಕಾಗಿ ಗುರುತಿಸುವುದು ಬೊಗಳೆರಗಳೆ ಬ್ಯೂರೋದ ನೆಕ್ಸ್ಟ್ ಎಸೈನ್ಮೆಂಟ್ ಎಂದು ನಂಬಲರ್ಹ ವರ್ಜಿನ್ಗಳಿಂದ ತಿಳಿದುಬಂದಿದೆ.

ಬೊಗಳೆರಗಳೆಗೆ ಆಗಾಗ ಭೇಟಿ ಕೊಡುವ 'ಭೂತ' ಇದಕ್ಕೆ ನೆರವಾಗಬಹುದು ಅಥವಾ ಪ್ರಯೋಗಪಶುವೂ ಆಗಬಹುದು!

ಇವತ್ತಿನ ರಗಳೆಯ ಮೊದಲ ವಾಕ್ಯವೇ ಇಷ್ಟುದ್ದ ಪ್ರತಿಕ್ರಿಯೆಯನ್ನು ಹುಟ್ಟಿಸಿದೆಯಾದ್ದರಿಂದ ಇಡಿಯ ರಗಳೆಯನ್ನೋದುವುದನ್ನು ಮತ್ತು ಪ್ರತಿಕ್ರಿಯಿಸುವುದನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ.Anonymousnoreply@blogger.comtag:blogger.com,1999:blog-25346734.post-1154513202227250842006-08-02T15:36:00.000+05:302006-08-02T15:36:00.000+05:30ಮೀಸೆ ಬೆಳೆಸೋಕ್ಕೂ ಭತ್ಯೆಯೇ? ಭಲಾ! ನನಗೂ ಸ್ವಲ್ಪ ಮೀಸೆ ಇದ...ಮೀಸೆ ಬೆಳೆಸೋಕ್ಕೂ ಭತ್ಯೆಯೇ? ಭಲಾ! ನನಗೂ ಸ್ವಲ್ಪ ಮೀಸೆ ಇದೆ. ಅಂದ ಹಾಗೆ ಹೊಟ್ಟೆ ಬೆಳೆಸೋಕ್ಕೆ ಎಷ್ಟು ಭತ್ಯೆ ಸಿಗುತ್ತದೆ. ಸಾಮಾನ್ಯವಾಗಿ ಪೋಲಿಸಪ್ಪರಿಗೆ ಹೊಟ್ಟೆ ಮೀಸೆ ಇದೇ ಇರುತ್ತದೆ.

ಇದರ ಬಗ್ಗೆ ನಿಮ್ಮ ಹತ್ತಿರ ಭತ್ಯೆಯ ಪಟ್ಟಿ ಇದೆಯಾ?

ಮೀಸೆ ಬಿಟ್ಟ ಹೆಂಗಸರಿಗೆ ಎಷ್ಟು ಭತ್ಯೆ ಇದೆ ಎಂದು ಇಲ್ಲೊಬ್ಬರು ಕೇಳ್ತಿದ್ದಾರೆ (ಸಣ್ನ ಮೀಸೆ ಬಂದ ೫೦ರ ತರುಣಿ :P).

ಈರಪ್ಪ ಇನ್ನೇನು ಹೇಳ್ದ. ಈರಬಾಉ ಜೊತೆ ಸಂದಾಕವ್ನಂತಾ?bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-1154511937201061582006-08-02T15:15:00.000+05:302006-08-02T15:15:00.000+05:30ಮಹಾಂತೇಶರೇಮೀಸೆ ಬಿಟ್ಟ ಗಂಡ-ಸರಿಗೆ ಡಿಮ್ಯಾಂಡ್ ಇದೆಯಾ?ಯಾವ ...ಮಹಾಂತೇಶರೇ

ಮೀಸೆ ಬಿಟ್ಟ ಗಂಡ-ಸರಿಗೆ ಡಿಮ್ಯಾಂಡ್ ಇದೆಯಾ?

ಯಾವ ರೀತಿಯ ಡಿಮ್ಯಾಂಡ್ ಅಂತ ಗೊತ್ತಿಲ್ಲ.

ಇರ್ಬೋದು, ಮೀಸೆ ಬಿಟ್ಟ ಗಂಡಸರಿಗೆ ಹೆಚ್ಚು ಭತ್ಯೆ ದೊರಕುತ್ತಿದೆಯಲ್ಲ...!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1154511858477089702006-08-02T15:14:00.000+05:302006-08-02T15:14:00.000+05:30ಕಾಳು ಅವರೆ, :)ನಾವೇನೂ ಕಂಬಿ ಎಣಿಸ್ತಾ ಇಲ್ಲ, ಕಂಬಿಯೇ ನಮ್ಮ...ಕಾಳು ಅವರೆ, :)
ನಾವೇನೂ ಕಂಬಿ ಎಣಿಸ್ತಾ ಇಲ್ಲ, ಕಂಬಿಯೇ ನಮ್ಮನ್ನು ಎಣಿಸುತ್ತಿದೆ!!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1154510345459682862006-08-02T14:49:00.000+05:302006-08-02T14:49:00.000+05:30ಮೀಸೆ ಹೊತ್ತ ಗಂಡಸಿಗೆ ಡಿಮಾಂಡಪ್ಪೊ ಡಿಮಾಂಡು" ಎಂಬುದನ್ನ ಅ...ಮೀಸೆ ಹೊತ್ತ ಗಂಡಸಿಗೆ ಡಿಮಾಂಡಪ್ಪೊ ಡಿಮಾಂಡು" ಎಂಬುದನ್ನ ಅಕ್ಷರಶಃ ನಿಜ ಎನ್ನುದನ್ನ ಪ್ರೂಫ ಮಾಡತ ಇರೋರ
ಹಿಂದೆ ಬೊಗಳೆ ಬಿದ್ದ ರಹಸ್ಯವೇನು????
ಸಾನಿಯಾ-ಸೋನಿಯಾ,ಸಾಕಿ-ಸಾವಂತರ ವಿಷ್ಯಗಳಲ್ಲಾ ಮುಗಿದುಹೊದ್ವಾ?????
ಇಲ್ಲಾ ಬೊಗಳೆನು ಸಕ್ಕತ ಮೀಸೆ ಬಿಟ್ಟು ಮಾರುವ-ಕಟ್ಟೆಯಲ್ಲಿ ಡಿಮಾಂಡು ಹೆಚ್ಚಸಿಕೊಳ್ಳವ ಯತ್ನವಾ????Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-25346734.post-1154505348689838672006-08-02T13:25:00.000+05:302006-08-02T13:25:00.000+05:30ಅದ್ಯಾಕೆ ನಿಮಗೂ ಈ ಮೀಸೆಗೂ ನಂಟು!ಹಂಗೂ ನಿಮ್ ಫೋಟೋನೂ ಬದಲಾದ...ಅದ್ಯಾಕೆ ನಿಮಗೂ ಈ ಮೀಸೆಗೂ ನಂಟು!
ಹಂಗೂ ನಿಮ್ ಫೋಟೋನೂ ಬದಲಾದಂಗ್ ಇದೆ ಪ್ರೊಫೈಲ್ನಲ್ಲಿ...ಈ ಬಾರಿ ಕಂಬಿ ಹಿಂದಕ್ಕೆ ಹೋಗಿದೆಯಲ್ಲಾ!

ಉಪೇಂದ್ರ 'ಕಾಡಿನಲ್ಲಿ ಮೀಸೆ ಇಟ್ಟೇ...' ಅಂತ ಹಾಡಿದ್ದಕ್ಕೆ ಆ ಮೀಸೆಗೆ ಆ ಕತೆ ಆಯ್ತು, ಲಕ್ನೋದಲ್ಲಿ ಇನ್ನೂ ಮಹಾ ಮೀಸೆಗಳಿವೆ ನೋಡಿಲ್ಲಾ?Satishhttps://www.blogger.com/profile/18348145837047496415noreply@blogger.com