tag:blogger.com,1999:blog-25346734.post115518127369736880..comments2023-12-17T19:43:34.136+05:30Comments on ಬೊಗಳೆ ರಗಳೆ: ರಕ್ಷಾ ಬಂಧನವೂ... ಶಿಕ್ಷಾ ಬಿಡುಗಡೆಯೂ...!Anveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-1155354641350235512006-08-12T09:20:00.000+05:302006-08-12T09:20:00.000+05:30ಭೂತಕ್ಕೆ ಬಲೆ ಬೀಸುವವರು ಯಾರೂ ಇಲ್ಲದೆ ನಿರಾಸೆಯಾಗಿದೆ ಅಂತ ...ಭೂತಕ್ಕೆ ಬಲೆ ಬೀಸುವವರು ಯಾರೂ ಇಲ್ಲದೆ ನಿರಾಸೆಯಾಗಿದೆ ಅಂತ ತಿಳಿದು ಸಂತೋಷವಾಯಿತು.

ಭೂತದ ಕಾಟ ಮತ್ತೆ ಆರಂಭವಾಗಿದ್ದಕ್ಕೂ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1155213596328234042006-08-10T18:09:00.000+05:302006-08-10T18:09:00.000+05:30ಭೂತಕ್ಕೆ ಈ ನಡುವೆ ಅಂತರ್ ಜಾಲದ ಬಳಿ ಸುಳಿದಾಡಲಾಗುತ್ತಿಲ್ಲ....ಭೂತಕ್ಕೆ ಈ ನಡುವೆ ಅಂತರ್ ಜಾಲದ ಬಳಿ ಸುಳಿದಾಡಲಾಗುತ್ತಿಲ್ಲ. ಕಾರಣ ನೆಟ್ ಇಲ್ಲ :(

ಇಂದು ಬಂದಿದ್ದು ಒಳ್ಳೆದೇ ಆಯಿತು. ಇಟ್ಟಡಿಸಿಕೊಂಡು ರಾಖಿ ಕಟ್ಟಲು ಹೆಣಗಾಡುತ್ತಿರುವ ಹುಡಿಗಿಯರ ಬಗ್ಗೆ ತಿಳಿಯಿತು. ನಮ್ಮ ಭೂತ ಸಂಸ್ಕೃತಿಯಲ್ಲಿ ಸದ್ಯ ಈ ಥರಹ ಇಲ್ಲ. ಬದುಕಿತು ಭೂತ ;)

ನಮ್ಮಲ್ಲಿ ಏನಿದ್ದರು, "ಬನ್ನಿ ಬನ್ನಿ, ಅರ್ದ ಪ್ರಾಣ ತನ್ನಿ" ಅನ್ನೊರು ಜಾಸ್ತಿ :D

ಭೂತPhantomhttps://www.blogger.com/profile/00512279534664860670noreply@blogger.comtag:blogger.com,1999:blog-25346734.post-1155196355275928822006-08-10T13:22:00.000+05:302006-08-10T13:22:00.000+05:30ಹೌದು ಮಾವಿನಯನಸರೆ,ರಾಖೀ ಸಾವಂತ್ ಕಟ್ಟಿದ ರಾಖಿ ಆಕೆ ತೊಟ್ಟಿ...ಹೌದು ಮಾವಿನಯನಸರೆ,
ರಾಖೀ ಸಾವಂತ್ ಕಟ್ಟಿದ ರಾಖಿ ಆಕೆ ತೊಟ್ಟಿದ್ದ ಉಡುಗೆಯಷ್ಟೇ ಚಿಕ್ಕದಿದ್ದ ಕಾರಣ, ಅದನ್ನು ಬೆರಳಿಗೆ ಮಾತ್ರವೇ ಕಟ್ಟಿಕೊಳ್ಳಲಾಗಿದೆ.

ಜನ್ಮಾಷ್ಟಮಿಯಂದು ಮಡಕೆ ಒಡೆಯುವುದಾದರೆ, ರಕ್ಷಾ ಬಂಧನದಂದು ಗೋವಿಂದಾ.....ಅಂತ ಒಡೆಯುವುದು ಬುರುಡೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1155196017248801712006-08-10T13:16:00.000+05:302006-08-10T13:16:00.000+05:30ಸಾಕಿ ವಸ್ತ್ರಾಂತ್ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆಯಲಿ ಎಂದ...ಸಾಕಿ ವಸ್ತ್ರಾಂತ್ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆಯಲಿ ಎಂದು ಆಕೆ ಬೊ-ರ ವರದಿಗಾರರಿಗೆ ರಾಖಿ ಕಟ್ಟಿದರು ಎಂಬುದು ನಾನು ಕೇಳಿದ ಸುದ್ದಿ. ಅದು ಹೌದೇ?

ರಕ್ಷಾಬಂಧನ ದಿನದಂದೂ ಮಡಕೆಒಡೆಯುತ್ತಾರೆ ಎಂಬ ವಿಷಯ ನನಗೆ ಗೊತ್ತಿರಲಿಲ್ಲ.bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-1155193618119274632006-08-10T12:36:00.000+05:302006-08-10T12:36:00.000+05:30ಮಹಾಂತೇಶರೇ, ಅದು ಗುರ್ರ್..... ಗಾಂವಿನಿಂದ ನಿಮ್ಮ ಮಿತ್ರರು...ಮಹಾಂತೇಶರೇ, ಅದು ಗುರ್ರ್..... ಗಾಂವಿನಿಂದ ನಿಮ್ಮ ಮಿತ್ರರು ಕಳುಹಿಸಿದ ಫೋಟೋ... :)
ನಾನಂತೂ ಅಲ್ಲಿಗೆ ಇದುವರೆಗೆ ಹೋಗಿಲ್ಲ, ಆಲ್ಲಿಂದ ಓಡಿಸಿಕೊಂಡೋರು ನೀವೇ... :)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1155193123577053012006-08-10T12:28:00.000+05:302006-08-10T12:28:00.000+05:30A aapapli hudaga neevena aMta beMd-KaaLurunalli su...A aapapli hudaga neevena aMta beMd-KaaLurunalli suddi habbide...
`Mahanteshhttps://www.blogger.com/profile/00445237486218836888noreply@blogger.com