tag:blogger.com,1999:blog-25346734.post115570709634709293..comments2023-12-17T19:43:34.136+05:30Comments on ಬೊಗಳೆ ರಗಳೆ: "ಲಂಚ-ಭ್ರಷ್ಟಾಚಾರ ಗಟ್ಟಿಯಾಗಿ 'ನಿಲ್ಲಿ'ಸಿದ್ದೇವೆ"!Anveshihttp://www.blogger.com/profile/04356401566159202899noreply@blogger.comBlogger13125tag:blogger.com,1999:blog-25346734.post-1156238575300857332006-08-22T14:52:00.000+05:302006-08-22T14:52:00.000+05:30ಕ್ಷಮಿಸಿ....ಹಾಗೆ ಹಾಕಿದ್ದು ಸರಿ ಇರಲಿಲ್ಲ ಅನ್ನಿಸಿತ್ತು ನ...ಕ್ಷಮಿಸಿ....ಹಾಗೆ ಹಾಕಿದ್ದು ಸರಿ ಇರಲಿಲ್ಲ ಅನ್ನಿಸಿತ್ತು ನನಗೆ.ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25346734.post-1156233085398383162006-08-22T13:21:00.000+05:302006-08-22T13:21:00.000+05:30ಬ್ಲಾಗ್ನ ನಿರ್ವಾಹಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25346734.post-1155805619572973412006-08-17T14:36:00.000+05:302006-08-17T14:36:00.000+05:30pubina address koDi pubbigare...nALe haajarru...pubina address koDi pubbigare...nALe haajarru...Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-25346734.post-1155740726383355602006-08-16T20:35:00.000+05:302006-08-16T20:35:00.000+05:30ಮಹಾಂತೇಶರೇ,ನೀವೂ ಪಬ್ಬಿಗೆ ಬನ್ನಿ. ಆಗ ಕುಡುಕನ ಮಾಡಯ್ಯ ತಂದ...ಮಹಾಂತೇಶರೇ,

ನೀವೂ ಪಬ್ಬಿಗೆ ಬನ್ನಿ. ಆಗ ಕುಡುಕನ ಮಾಡಯ್ಯ ತಂದೆ ಎನ್ನುವುದು ಸಾರ್ಥಕವಾಗುತ್ತದೆ.

-ಪಬ್Anonymousnoreply@blogger.comtag:blogger.com,1999:blog-25346734.post-1155728468803602812006-08-16T17:11:00.000+05:302006-08-16T17:11:00.000+05:30ಓಹ್ ಮಹಾಂತೇಶರೇ,ನೀವು ಭಾರೀ ಅನ್ವೇಷಣೆಯಲ್ಲಿ ತೊಡಗಿದಂತಿದೆ....ಓಹ್ ಮಹಾಂತೇಶರೇ,
ನೀವು ಭಾರೀ ಅನ್ವೇಷಣೆಯಲ್ಲಿ ತೊಡಗಿದಂತಿದೆ.

ಲೋಕದ ಡೊಂಕ ನೀವೇಕೆ ತಿದ್ದುವಿರಿ
ಎನ್ನ ಕಟುಕನ ಮಾಡಯ್ಯ ತಂದೆ
ಎನ್ನ ಕುಡುಕನ ಮಾಡಯ್ಯ ತಂದೆ

ಎಂದ ತಕ್ಷಣ ಈಗ ಬಂದೆ.... ಅಂತ ನಾವು ಕಾಲು ಕೀಳುತ್ತಿದ್ದೇವೆ... :)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1155727225937442482006-08-16T16:50:00.000+05:302006-08-16T16:50:00.000+05:30ಬ್ಲಾಗ್ನ ನಿರ್ವಾಹಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1155724610165498812006-08-16T16:06:00.000+05:302006-08-16T16:06:00.000+05:30"ಲೋಕದ ಡೊಂಕ ನೀವೇಕೆ ತಿದ್ದುವಿರಿ?ಎನ್ನನು ಈ ಬಗ್ಗೆ kaDaka..."ಲೋಕದ ಡೊಂಕ ನೀವೇಕೆ ತಿದ್ದುವಿರಿ?
ಎನ್ನನು ಈ ಬಗ್ಗೆ kaDakana ಮಾಡಯ್ಯ ತಂದೆ" aMta yarO kilaDi aMda haage ayitu...
idanne naMbikoMda janagaLu laMchada jadar baleyalli sikkibidraa?Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-25346734.post-1155723194328523042006-08-16T15:43:00.000+05:302006-08-16T15:43:00.000+05:30ಮಾವಿನಯನಸರೆ,ಲಂಚದ ಜೇಡನನ್ನು ನಾವು ಮುಗಿಸ್ಬೇಕಾಗಿಲ್ಲ, ಅದ್...ಮಾವಿನಯನಸರೆ,

ಲಂಚದ ಜೇಡನನ್ನು ನಾವು ಮುಗಿಸ್ಬೇಕಾಗಿಲ್ಲ, ಅದ್ಕೆ ಮೊದಲು ನಮ್ಮನ್ನೇ ಅದು ಮುಗಿಸುತ್ತೆ..Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1155716596953172722006-08-16T13:53:00.000+05:302006-08-16T13:53:00.000+05:30ಅಣ್ಣಾವ್ರ ಜೇಡರ ಬಲೆ ನೆನಪಿಸಿದರೆ ಹಳೆಯದು (ಹಾಳಾದ) ನೆನಪುಗ...ಅಣ್ಣಾವ್ರ ಜೇಡರ ಬಲೆ ನೆನಪಿಸಿದರೆ ಹಳೆಯದು (ಹಾಳಾದ) ನೆನಪುಗಳು ಕಾಡುತ್ತವೆ. ಅದನ್ನೆಲ್ಲಾ ನೆನಪಿಸಬೇಡಿ. ವಾನಪ್ರಸ್ಥಕ್ಕೆ ಹೋಗುತ್ತಿರುವವರನ್ನು ವಾನರನ್ನಾಗಿ ಮಾಡಿಸುತ್ತದೆ ಆ ಚಿತ್ರ.

ಜೇಡನನ್ನು ಮುಗಿಸಿದ್ರೆ ಹೇಗೆ ಬೇಡ ವಾಲ್ಮೀಕಯಾದನೋ ಹಾಗೆ ಜ್ಞಾನೋದಯವಾಗುತ್ತದೆ. ಹುಷಾರಾಗಿರಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಜೇಡರ ಬಲೆ ಚಿತ್ರ ನೋಡಿ, ಸಂತೋಷವಾಗಿರಿ. ಜೇಡನನ್ನು ಮುಗಿಸೋಕ್ಕೆ ಹೋಗ್ಬೇಡಿ ಶಿಷ್ಯರೇ.bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-1155714791303184162006-08-16T13:23:00.000+05:302006-08-16T13:23:00.000+05:30ಶಿವ್ ಅವರೆ,ನಿಮಗೂ ಸ್ವಾತಂತ್ರ್ಯೋತ್ಸವದ ಶುಭಾಶಯ.ಜೇಡರ ಬಲೆ ...ಶಿವ್ ಅವರೆ,
ನಿಮಗೂ ಸ್ವಾತಂತ್ರ್ಯೋತ್ಸವದ ಶುಭಾಶಯ.

ಜೇಡರ ಬಲೆ ಎಷ್ಟೇ ತೆಗೆದರೂ ಮತ್ತೆ ಮತ್ತೆ ಬರುತ್ತೆ, ಭ್ರಷ್ಚಾಚಾರದ ವಿರುದ್ಧ ಕ್ರಮ ತೆಗೆದುಕೊಂಡಂತೆ....

ಆದ್ರೆ ಯಾರು ಕೂಡ ಜೇಡನನ್ನೇ ಮುಗಿಸುವ ಬಗ್ಗೆ ಯೋಚಿಸೋದೇ ಇಲ್ಲ...

ಇಷ್ಟಿರುವಾಗ,
ಜೇಡನ ವಿಷ್ಯ ಬೇಡವೋ ಶಿಷ್ಯ ಅಂತಿದ್ದೀರೇನು?Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1155714676955366132006-08-16T13:21:00.000+05:302006-08-16T13:21:00.000+05:30ಮಾವಿನಯನಸರೆ,_/|\_ ಈ ಪಂಗನಾಮ ನೋಡಿಯೇ ನಾನು ನಿಮಗೆ ಕೈ ಕೊಡ...ಮಾವಿನಯನಸರೆ,
_/|\_ ಈ ಪಂಗನಾಮ ನೋಡಿಯೇ ನಾನು ನಿಮಗೆ ಕೈ ಕೊಡಲು ಯತ್ನಿಸಿದ್ದು!!! ಈಗ ನೀವು ಖೋಟಾ ರಾಜನ್ ಹೆಸರು ಹೇಳಿ ಹೆದರಿಸ್ತೀರಿ... ಅದಕ್ಕೆ ಒಂದು ಕೈ ನೋಡಿಕೊಳ್ಳುತ್ತೇನೆ, ಮತ್ತೊಂದನ್ನು ಮುಗಿಸಿಬಿಡುತ್ತೇನೆ...!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1155712529317447332006-08-16T12:45:00.000+05:302006-08-16T12:45:00.000+05:30ಅಸತ್ಯಿಗಳೇ,ಸ್ವಾತಂತ್ರ್ಯೋತ್ಸವದ ಶುಭಾಶಯಗಳು!ಜೇಡರ ಬಲೆಯ ಬಗ...ಅಸತ್ಯಿಗಳೇ,

ಸ್ವಾತಂತ್ರ್ಯೋತ್ಸವದ ಶುಭಾಶಯಗಳು!

ಜೇಡರ ಬಲೆಯ ಬಗ್ಗೆ ಮಾತಾಡ್ತಾ ಇದೀರಾ..ಅದು ಅಣ್ಣಾವ್ರ ಫಿಲ್ಮ್ ಅಲ್ವಾ..ಅದಕ್ಕೂ ಭ್ರಷ್ಟಾಚಾರಕ್ಕೂ ಎನ್ರೀ ಸಂಬಂಧ !Shivhttps://www.blogger.com/profile/00914167328185472713noreply@blogger.comtag:blogger.com,1999:blog-25346734.post-1155711738617891762006-08-16T12:32:00.000+05:302006-08-16T12:32:00.000+05:30ಮಹನೀಯರ ಅಷ್ಟು ಚಿಕ್ಕ ಭಾಷಣವನ್ನು ಸಾರಾ ಸಗಟಾಗಿ ಭಟ್ಟಿ ಇಳಿ...ಮಹನೀಯರ ಅಷ್ಟು ಚಿಕ್ಕ ಭಾಷಣವನ್ನು ಸಾರಾ ಸಗಟಾಗಿ ಭಟ್ಟಿ ಇಳಿಸಿದ್ದೀರಿ. ಈ ಗುಡಾರವನ್ನು ನಿಲ್ಲಿಸಲು ಅದೆಷ್ಟು ಕೊಕ್ಕೆಗಳನ್ನು ಬೆಸುಗೆ ಹಾಕಿದ್ದೀರಿ. ಬ್ರಿಟೀಷರು ನಮ್ಮನ್ನು ಬಿಟ್ಟರೂ ಕುಟಿಲೀಶರು ಬಿಡೋಲ್ಲ. ಎಂದಿಗೂ ನಾವು ಇವರ ಕೆಳಗೇ ಇರಬೇಕಲ್ವೇ? ಇಂತಹ ಸಾಂದರ್ಭಿಕ ಲೇಖನಗಳು ಇನ್ನೂ ಬರ್ತಾ ಇರಲಿ.

ಅಂದ ಹಾಗೆ ನನ್ನ ನಮಸ್ಕಾರವನ್ನು ನೀವು ಪಂಗನಾಮ ಅಂತ ಆಡಿಕೊಳ್ತಿದ್ದೀರಾ? ಇಂದು ಚೊತ್ತ ರಾಜನ್ ನನ್ನ ಹತ್ತಿರ ಬರ್ತಿದ್ದಾನೆ (ಅದೇ ದಹಿ ಹಂಡಿ ಫೋಡಿಸೋಕ್ಕೆ) - ಒಂದು ಕೈ ನೋಡಿಕೊಳ್ಳಲು ಹೇಳುವೆ.bhadrahttps://www.blogger.com/profile/13079618890372528165noreply@blogger.com