tag:blogger.com,1999:blog-25346734.post115579612508853002..comments2023-12-17T19:43:34.136+05:30Comments on ಬೊಗಳೆ ರಗಳೆ: ಸಾಯೋ ಕಲೆ ಕಲಿಕಾ ಕೇಂದ್ರ ಮುಚ್ಚಲು ನಿರ್ಧಾರ !Anveshihttp://www.blogger.com/profile/04356401566159202899noreply@blogger.comBlogger9125tag:blogger.com,1999:blog-25346734.post-1155879727626060642006-08-18T11:12:00.000+05:302006-08-18T11:12:00.000+05:30ಹೌದು ಹೌದು ಶಿವ್ ಅವರೆ,ಭಾರತೀಯರಲ್ಲಿ ಹಲವರು ಸಾವಿನಲ್ಲೂ ದು...ಹೌದು ಹೌದು ಶಿವ್ ಅವರೆ,
ಭಾರತೀಯರಲ್ಲಿ ಹಲವರು ಸಾವಿನಲ್ಲೂ ದುಡ್ಡು ಮಾಡುವುದು ಹೇಗೇಂತ ಯೋಚಿಸುತ್ತಾ ತಮ್ಮ ತಮ್ಮ ಬದುಕು ರೂಪಿಸಿಕೊಳ್ಳುತ್ತಿದ್ದಾರೆ....
ಹೆಣ ಸುಡುವುದಕ್ಕೂ ಕೈಚಾಚುತ್ತಾರೆ, ಡೆತ್ ಸರ್ಟಿಫಿಕೆಟಿಗೂ ಕೇಳುತ್ತಾರೆ... ಎಲ್ಲಾ ದುಡ್ಡು ಮಾಡೋದೇ ಆಯ್ತು...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1155875479143643952006-08-18T10:01:00.000+05:302006-08-18T10:01:00.000+05:30ಅಸತ್ಯಿಗಳೇ,ಇದು ಒಳ್ಳೆ ಬೊಗಳೆ-ರಗಳೆ ಯವರಿಗೆ ಹೆಂಗೆ ಬೊಗಳೆ ...ಅಸತ್ಯಿಗಳೇ,

ಇದು ಒಳ್ಳೆ ಬೊಗಳೆ-ರಗಳೆ ಯವರಿಗೆ ಹೆಂಗೆ ಬೊಗಳೆ ಬಿಡೋದು ಅಂತಾ ಟ್ರೈನಿಂಗ್ ಕೊಡ್ತೀವಿ ಬನ್ರೀ ಅನ್ನೋ ತರ ಆಯ್ತು..

ಪಾಪ..ಆ ಸಾಯೋ ಕ್ಲಾಸ್ನವರಿಗೆ ಗೊತ್ತಿಲ್ಲ..ನಾವು ಭಾರತೀಯರು ಸಾವಿನಲ್ಲಿ ಬದುಕು ಕಾಣೋರು ಅಂತಾ..Shivhttps://www.blogger.com/profile/00914167328185472713noreply@blogger.comtag:blogger.com,1999:blog-25346734.post-1155817935978695482006-08-17T18:02:00.000+05:302006-08-17T18:02:00.000+05:30ಜೋಷಿ ಅವರೆ,ಪ್ರಜೆಗಳು ಸಾಯೋಣವಾ ಅಂತ ಕೇಳುತ್ತಾ ಇರುವಾಗಪ್ರಭ...ಜೋಷಿ ಅವರೆ,
ಪ್ರಜೆಗಳು ಸಾಯೋಣವಾ ಅಂತ ಕೇಳುತ್ತಾ ಇರುವಾಗ
ಪ್ರಭುಗಳು ಸಾಯೋ....ನರಾ ಅಂತ ಹೇಳುತ್ತಾರೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1155817799174971882006-08-17T17:59:00.000+05:302006-08-17T17:59:00.000+05:30ಮಹಾಂತೇಶರೇ,ಕಂಸನನ್ನು ನಿಮಗೇ ಮಾರುತ್ತೇವೆ.... ನಮಗೆ ಬೇಡ.....ಮಹಾಂತೇಶರೇ,
ಕಂಸನನ್ನು ನಿಮಗೇ ಮಾರುತ್ತೇವೆ.... ನಮಗೆ ಬೇಡ....
ಆಲ್ಕೋಹಾಲಾಹಲವನ್ನು ಮಾತ್ರವೇ ನಿಮಗೆ ಉಚಿತ ಕೊಡುತ್ತೇವೆ. ಆಗದೆ?Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1155811208966631442006-08-17T16:10:00.000+05:302006-08-17T16:10:00.000+05:30ಸಾಯೋ ಆಸೆ ಇರುವ ನರರೇ ಸಿಗದ ಕಾರಣ ಸಾಯೋ ಕಲೆ ಕಲಿಕಾ ಕೇಂದ್ರ...ಸಾಯೋ ಆಸೆ ಇರುವ ನರರೇ ಸಿಗದ ಕಾರಣ ಸಾಯೋ ಕಲೆ ಕಲಿಕಾ ಕೇಂದ್ರಕ್ಕೆ 'ಸಾಯೋನಾರಾ... ಸಾಯೋನಾರಾ...'

(ಜಪಾನಿ ಭಾಷೆಯಲ್ಲಿ 'ಸಾಯೋನಾರಾ' = adieu/ adios/ goodbye/ so long)Anonymousnoreply@blogger.comtag:blogger.com,1999:blog-25346734.post-1155805213620897912006-08-17T14:30:00.000+05:302006-08-17T14:30:00.000+05:30anAnasa amala rasa agodara bagge doubt ide anweShi...anAnasa amala rasa agodara bagge doubt ide anweShigaLe,adeniddaru nimage gottalla hEge agutte aMta..
innu kola-hala anno padada baLake nannanu confusion taLLutte. A kAraNa i padada baLakeyAdaga braketnalli aMdre KaMsadalli vivaraNe kottew nannaMta baDapAyigaLige help agutte...
Srigale,neevu dayaviTTu nimma varuNadevanige heLi maLe kaDime madsi...alli( south maharaShtadalli) maLeyadare aLodu naavu.( bagalkot mattu bijapur jillegaLu).Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-25346734.post-1155803680760541292006-08-17T14:04:00.000+05:302006-08-17T14:04:00.000+05:30ಅನಾನಸ್ ರಸ ಮತ್ತು ಮಾವಿನರಸಗಳು ನಮ್ಮ ಬೊಗಳೆ-ರಗಳೆ ಬ್ಯುರೋ ...ಅನಾನಸ್ ರಸ ಮತ್ತು ಮಾವಿನರಸಗಳು ನಮ್ಮ ಬೊಗಳೆ-ರಗಳೆ ಬ್ಯುರೋ ಎದುರು ನಿಂತು ಎಲ್ಲರ ಬಾಯಲ್ಲಿ ನೀರೂರಿಸುತ್ತಿರುವುದನ್ನು ನೋಡಿದರೆ ನಮ್ಮ ಬೊಗಳೆ ಒದ್ದೆಯಾಗುವ ಆತಂಕವಿದೆ.

ಮಾವಿನರಸ ಗೊತ್ತಿಲ್ಲ, ಆದರೆ ಅನಾನಸ್ ರಸವನ್ನು ತುಂಬಾ ದಿನ ತೆಗೆದಿಟ್ಟರೆ... ಅದು ಅಮಲ್ ರಸ ಆಗುತ್ತದೆಯೋ... ಪಬ್ಬಿನಲ್ಲೂ ಅದನ್ನೇ ಕೊಡುತ್ತಾರೋ...?Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1155803439113100282006-08-17T14:00:00.000+05:302006-08-17T14:00:00.000+05:30ಅನಾನಸರ ಹತ್ತಿರ ಬಂದ್ರೆ ನನಗೆ ಕೈ ಕಾಲು ನೆಟ್ಟಗಿರೋಲ್ಲ. ಅ...ಅನಾನಸರ ಹತ್ತಿರ ಬಂದ್ರೆ ನನಗೆ ಕೈ ಕಾಲು ನೆಟ್ಟಗಿರೋಲ್ಲ. ಅದಕ್ಕೇ ದೂರದಿಂದ ನೋಡ್ತಾ ಇದ್ದೆ. ಅದೂ ಅಲ್ದೇ ನನಗೆ ಸಾಯೋಕ್ಕೆ ಇಷ್ಟ ಇಲ್ಲ - ಇನ್ನು ಆ ಕಲೆ ಯಾಕೆ ಬೇಕು. ಬೋರಣ್ಣನವರೂ ಆ ಕಲಿಕಾ ಕೇಂದ್ರವನ್ನು ಮುಚ್ಚಿಸಬೇಕು ಅಂತ ಹೇಳ್ತಿರೋದ್ರಿಂದ ನಾನು ಅವರೊಂದಿಗೇ ಇರುವೆ.

ಅಂದ ಹಾಗೆ ಅನಾನಸ ರಸ ಎಲ್ಲಿ ಸಿಗತ್ತೆ (ರಸ್ತೆ, ಬಡಾವಣೆ, ನಗರ, ಜಿಲ್ಲೆ)?bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-1155799480837042292006-08-17T12:54:00.000+05:302006-08-17T12:54:00.000+05:30ಎಲ್ಲೇ ಏನಾದರೂ, ಮುಂಬಯಿ ಪೂರ್ತ ಮಳೆಯಲ್ಲಿ ಮುಳುಗಿದರೂ, ಕಾಮ...ಎಲ್ಲೇ ಏನಾದರೂ, ಮುಂಬಯಿ ಪೂರ್ತ ಮಳೆಯಲ್ಲಿ ಮುಳುಗಿದರೂ, ಕಾಮೆಂಟಿಸುವುದನ್ನು ಬಿಡದ ಮಾವಿನ ರಸಾಯನರು ಇನ್ನೂ ಯಾಕೆ ಕಾಮೆಂಟಿಸಿಲ್ಲ?

-ಪಬ್Anonymousnoreply@blogger.com