tag:blogger.com,1999:blog-25346734.post115700409471765393..comments2023-12-17T19:43:34.136+05:30Comments on ಬೊಗಳೆ ರಗಳೆ: ಮಿಗ್ ವಿಮಾನ ಪತನ ರಹಸ್ಯ ಬಯಲುAnveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-1157030264418435162006-08-31T18:47:00.000+05:302006-08-31T18:47:00.000+05:30ಪಬ್ಬೋತ್ತಮರೇ,ಹೆಂಡ-ತಿ-ಗಣೆಗಳಿಂದ ದೂರವಿರಲು ಅಗತ್ಯ ಅಂತ ಕೇ...ಪಬ್ಬೋತ್ತಮರೇ,

ಹೆಂಡ-ತಿ-ಗಣೆಗಳಿಂದ ದೂರವಿರಲು ಅಗತ್ಯ ಅಂತ ಕೇಳಿದ್ದೇವಾದುದರಿಂದ ಅದರ ಬಗ್ಗೆ ಕುತೂಹಲ.

ಮಿಗ್ಗಳು ಮಾದಕ ದ್ರವ್ಯ ಸೇವಿಸಿಲ್ಲ, ಮಾದಕ ವಸ್ತು ಮಾತ್ರ ನೋಡಿದ್ ತಕ್ಷಣ ಕಣ್ಣು ಕತ್ತಲೆ ಬಂದು ಉರುಳಿಬಿದ್ದವು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1157029741599496162006-08-31T18:39:00.000+05:302006-08-31T18:39:00.000+05:30ಮಾವಿನಯನಸರೆ,ನಿಮ್ಮ ಸಂಶೋಧನಾತ್ಮಕ ಸಲಹೆಯನ್ನು ನಮ್ಮ ಸೇನಾಪಡ...ಮಾವಿನಯನಸರೆ,
ನಿಮ್ಮ ಸಂಶೋಧನಾತ್ಮಕ ಸಲಹೆಯನ್ನು ನಮ್ಮ ಸೇನಾಪಡೆಗಳಿಗೆ ರವಾನಿಸಲಾಗುತ್ತದೆ.

ಆಮೇಲೆ, ನಿನ್ನೆ ಸಖತ್ ಪಾರ್ಟಿ ಆಯೋಜಿಸಿ, ಎಲ್ಲರನ್ನೂ ಐದು ನಿಮಿಷದೊಳಗೆ ಬರುವಂತೆ ಸೂಚನೆ ನೀಡಿದ್ದೆ.... ಯಾರೂ ಬಂದಿರಲಿಲ್ಲ... ಮತ್ತೆ ಎಲ್ಲಾ ನಮ್ಮ ಬ್ಯುರೋದಲ್ಲಿ ಏಕಾಂಗಿಯಾಗಿದ್ದ ನಾನು ಸಹಿತ ಎಲ್ಲರೂ ತಿಂದದ್ದು, ಕುಡಿದದ್ದು... ಅದೇನೋ ಗಟಾರ ಕಾಣಿಸಲೇ ಇಲ್ಲ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1157022697626794052006-08-31T16:41:00.000+05:302006-08-31T16:41:00.000+05:30ಹೆಂಡ ಕುಡಿಯದವರಿಗೇಕೆ ಪಬ್ಬಿನ ಬಗ್ಗೆ ಅತೀವ ಆಸಕ್ತಿ? ಹೆಂಡ ...ಹೆಂಡ ಕುಡಿಯದವರಿಗೇಕೆ ಪಬ್ಬಿನ ಬಗ್ಗೆ ಅತೀವ ಆಸಕ್ತಿ?

ಹೆಂಡ ಕುಡಿಯದೇ ಮಿಗ್ಗಳು ಉರುಳುತ್ತಿವೆಯಲ್ಲ?

-ಪಬ್Anonymousnoreply@blogger.comtag:blogger.com,1999:blog-25346734.post-1157020396938478082006-08-31T16:03:00.000+05:302006-08-31T16:03:00.000+05:30ಬಿಚ್ಚಮ್ಮನವರನ್ನು ನೋಡಿದಾಕ್ಷಣ ಮಿಗ್ಗು, ಹೇಲ್ ಕಾಪ್ಟರು ಬೀ...ಬಿಚ್ಚಮ್ಮನವರನ್ನು ನೋಡಿದಾಕ್ಷಣ ಮಿಗ್ಗು, ಹೇಲ್ ಕಾಪ್ಟರು ಬೀಳೋದೇ? ಕಲಿಗಾಲವಯ್ಯ ಕಲಿಗಾಲ. ಯಂತ್ರಗಳಿಗೂ ಮಾನವಿಯರ ಆಕರ್ಷಣೇಯೇ? ಈ ಹಾಳು ಮೂಳಿಗಳು ಅದೇನೋ ಮೋಡಿ ಮಾಡ್ತಾರೋ ಏನ್ಕಥೆಯೋ?

ಅದೇನೋ ಕಾನು, ಬೇದಿ ಅಂತಿದ್ದೀರಲ್ಲ, ಇವರೂ ಸಾಕಿ ತರಹದವರೇನಾ? ಇಂತಹವರು ನಮ್ಮ ದೇಶದ ರಕ್ಷಣಾ ಪಡೆಯಲ್ಲಿದ್ದರೆ ಬಹಳ ಒಳ್ಳೆಯದು. ಶತೃ ದೇಶದವರುಗಳ ಮಾನವನ್ನೆಲ್ಲಾ ಬಡಿದುರುಳಿಸಬಹುದು.

ಅಂದ ಹಾಗೆ ನಿನ್ನೆಯ ವಿಶೇಷ ಪಾರ್ಟಿ ಹೇಗಿತ್ತು. ಪಬ್ಬಣ್ಣನವರು ಬಂದಿದ್ರಾ? ಗಟಾರಿ ಅಮಾವಾಸ್ಯೆ ಆಯ್ತಾ?bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-1157011507894145202006-08-31T13:35:00.000+05:302006-08-31T13:35:00.000+05:30ಭೂತೋತ್ತಮರೆ,ತಿಳಿಸಿದ್ದಕ್ಕೆ ಧನ್ಯವಾದ.ಈಗ ನಿಮ್ಮ ಕೊಂಡಿಯನ್...ಭೂತೋತ್ತಮರೆ,
ತಿಳಿಸಿದ್ದಕ್ಕೆ ಧನ್ಯವಾದ.
ಈಗ ನಿಮ್ಮ ಕೊಂಡಿಯನ್ನು ಕ್ಲಿಕ್ಕಿಸಿ...

ಬತ್ತಳಿಕೆಯಲ್ಲಿರೋ ಬಾಣಗಳು ಲೆಕ್ಕಕ್ಕೇ ಸಿಗೋದಿಲ್ಲ... ಕೆಲವನ್ನು ಹೊರದೇಶಗಳಿಗೆ ಈಗಾಗಲೇ ರವಾನಿಸಲಾಗಿದೆ (ನೆಗರ್ ಖಾನ್) ಎಂಬುದು ಗೊತ್ತಲ್ವಾ... ಕೆಲವನ್ನು ವಾಪಸ್ (ಮೋನಿಕಾ ಬೇಡಿ) ಕರೆಸಲಾಗಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1157010606423628462006-08-31T13:20:00.000+05:302006-08-31T13:20:00.000+05:30ಮೊದಲನೇ ಕೊಂಡಿ ಕೆಲ್ಸ ಮಾಡ್ತ ಇಲ್ಲ :(ನೆರೆ ದೇಶದ, ವಿಮನಗಳನ...ಮೊದಲನೇ ಕೊಂಡಿ ಕೆಲ್ಸ ಮಾಡ್ತ ಇಲ್ಲ :(

ನೆರೆ ದೇಶದ, ವಿಮನಗಳನ್ನು ಉರುಳಿಸಲು ನಮ್ಮ ಬತ್ತಳಿಕೆಯಲ್ಲಿ ಹಲವಾರು, ಬಾಣಗಳಿದೆ ಅಂದ್ ಹಾಗಾಯ್ತು :)

ಭೂತPhantomhttps://www.blogger.com/profile/00512279534664860670noreply@blogger.com