tag:blogger.com,1999:blog-25346734.post115856339987763401..comments2023-12-17T19:43:34.136+05:30Comments on ಬೊಗಳೆ ರಗಳೆ: ಟಿಕೆಟ್ ಒಂದು, ವಿಮಾನ ಯಾನ ಇನ್ನೂ ಒಂದು !Anveshihttp://www.blogger.com/profile/04356401566159202899noreply@blogger.comBlogger10125tag:blogger.com,1999:blog-25346734.post-1158649677440092112006-09-19T12:37:00.000+05:302006-09-19T12:37:00.000+05:30ಮಾವಿನ ರಸದವರೆ,ನೀವು ಸಂಬಳಕ್ಕಿಂತಲೂ ಗಿಂಬಳವೇ ಹೆಚ್ಚು ಸಿಗು...ಮಾವಿನ ರಸದವರೆ,
ನೀವು ಸಂಬಳಕ್ಕಿಂತಲೂ ಗಿಂಬಳವೇ ಹೆಚ್ಚು ಸಿಗುತ್ತೆ ಅಂತ ಹೇಳಿ ನಮ್ಮ ಬ್ಯುರೋದ ಮರ್ಯಾದೆ ನಾಲ್ಕಾಬಟ್ಟೆ ಮಾಡ್ತಿದೀರಲ್ಲಾ... :)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158648265102549362006-09-19T12:14:00.000+05:302006-09-19T12:14:00.000+05:30ಮಾಲಾ ಅವರೆ,ಭುಜರಂಗು ಬಲಿಯಾಗುವುದಕ್ಕಾಗಿಯೇ ಈ ಯುವತಿ ಕಾಯುತ...ಮಾಲಾ ಅವರೆ,
ಭುಜರಂಗು ಬಲಿಯಾಗುವುದಕ್ಕಾಗಿಯೇ ಈ ಯುವತಿ ಕಾಯುತ್ತಾ ನಿದ್ದೆ ಹೋಗಿರುವುದು ಎಂಬುದು ಎಲ್ಲಿಯೂ ಪ್ರಕಟವಾಗದ ವರದಿ.

ನಮ್ಮ ಬ್ಯುರೋದಿಂದ ಚಿತ್ರದುರ್ಗಕ್ಕೆ ನೇರ ಸಂಚಾರ ವ್ಯವಸ್ಥೆ ರೂಪಿಸಿರುವುದು ಉಭಯ ದೇಶಗಳ ಮಧ್ಯೆ ಶಾಂತಿ ಸ್ಥಾಪಿಸುವ ಯತ್ನದ ಒಂದು ಭಾಗ ಎಂದು ಘೋಷಿಸಲಾಗುತ್ತದೆ.

ಮಾನ್ಯ ನಿಧಾನಮಂತ್ರಿಯವರು ಈ ಸಂಪರ್ಕ ವ್ಯವಸ್ಥೆಗೆ ಚಾಲನೆ ಕೊಟ್ಟಿದ್ದಾರೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158648114812469602006-09-19T12:11:00.000+05:302006-09-19T12:11:00.000+05:30ಲಿಂಕ್ ಎನ್ನುವುದು ಕೊಂಡಿ ಆಗಿರುವುದರಿಂದ ಅದು ಕೊಡಿ ಕೊಡಿ ಅ...ಲಿಂಕ್ ಎನ್ನುವುದು ಕೊಂಡಿ ಆಗಿರುವುದರಿಂದ ಅದು ಕೊಡಿ ಕೊಡಿ ಅಂತ ಕೇಳ್ತಿರಬಹುದು ಶ್ರೀ ತ್ರೀ ಅವರೆ. ಏನೋ ತೊಂದರೆಯಾಗಿದೇಂತ ಕಾಣ್ಸುತ್ತೆ.

ಸರಿಪಡಿಸಲು ಹತಾಶ ಯತ್ನ ನಡೆಸಲಾಗುತ್ತಿದೆ.
ಈ ಪ್ರಯತ್ನ ಫಲ ನೀಡಿದ್ದು, ನಿಜವಾದ ಲಿಂಕ್ ಇಲ್ಲಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158611874612510482006-09-19T02:07:00.000+05:302006-09-19T02:07:00.000+05:30"no sleeping" ಬೋರ್ಡ್ ಹಾಕಿಬಿಟ್ಟರೆ ಹೀರೋಯಿನ್ತನ್ನ ಕುತ್..."no sleeping" ಬೋರ್ಡ್ ಹಾಕಿಬಿಟ್ಟರೆ ಹೀರೋಯಿನ್
ತನ್ನ ಕುತ್ತಿಗೇನ hero ಭುಜದ and vice versa ಲಾಂಗ್ ರೂಟ್ ಬಸ್ಸಲ್ಲಿ ಹೇಗೆ ಜಾರಿಸೋದು ಅಂತಾ ಕನ್ನಡ /ತೆಲುಗು/ತಮಿಳು/ಹಿಂದಿ ಚಿತ್ರ ನಿರ್ಮಾಪಕರಿಗೆಲ್ಲಾ ಚಿಂತೆಯಾಗಿದೆಯಂತೆ ಹೌದಾ?
ನಿಮ್ಮ ರಗಳೆ ಬ್ಯೂರೊ ದಿಂದ ನಮ್ಮ "ಚಿತ್ರ-ದುರ್ಗ" ಕ್ಕೆ ಲಿಂಕ್ ಕೊಟ್ಟಿದ್ದಕ್ಕೆ ಧನ್ಯವಾದಗಳುmala raohttps://www.blogger.com/profile/01661354665673005529noreply@blogger.comtag:blogger.com,1999:blog-25346734.post-1158606034796016142006-09-19T00:30:00.000+05:302006-09-19T00:30:00.000+05:30ಬೊಗಳೆಯವರೆ, ನೀವು ಕೊಟ್ಟಿರುವ ಮೊದಲ ಲಿಂಕ್ ಓಪನ್ ಆಗಲಿಲ್ಲ....ಬೊಗಳೆಯವರೆ, ನೀವು ಕೊಟ್ಟಿರುವ ಮೊದಲ ಲಿಂಕ್ ಓಪನ್ ಆಗಲಿಲ್ಲ. ವಿಧಾನಸೌಧದ ಕಂಬಗಳೆಲ್ಲ ಲಂಚ ಕೇಳೋ ತರ ನೀವು ಕೊಡೋ ಲಿಂಕುಗಳೆಲ್ಲ ಲಂಚ ಕೇಳ್ತಿವೆಯಲ್ಲ!Anonymousnoreply@blogger.comtag:blogger.com,1999:blog-25346734.post-1158589957638407652006-09-18T20:02:00.000+05:302006-09-18T20:02:00.000+05:30ನೀವು ಹೇಳಿದಂತೆಯೇ ಆಗುವುದಾದರೆ, ಇದೀಗ ಮುಂದಿನ ವಿಮಾನದಲ್ಲಿ...ನೀವು ಹೇಳಿದಂತೆಯೇ ಆಗುವುದಾದರೆ, ಇದೀಗ ಮುಂದಿನ ವಿಮಾನದಲ್ಲಿ ನನ್ನ ಅರ್ಜಿಯನ್ನು ಕಳುಹಿಸುತ್ತಿರುವೆ. ಅದು ಸ್ವಲ್ಪ ಭಾರವಾಗಿರುತ್ತದೆ. ಬಾಂಬ್ ಎಂದು ಬಿಸಾಕಬೇಡಿ.

ನನಗೆ ಸಂಬಳವಿಲ್ಲದಿದ್ದರೂ ಪರವಾಗಿಲ್ಲ ಸಿಂಬಳ ಅಯ್ಯೋ ಥುತ್ ಗಿಂಬಳ ಸಿಕ್ಕರೆ ಸಾಕು.bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-1158577784786814102006-09-18T16:39:00.000+05:302006-09-18T16:39:00.000+05:30ಮಾವಿನಯನಸರೆ,ನಿಮಗೆ ನಿದ್ದೆ ಬಾರದಿರಲು ಶಾಕಿ, ಶಲ್ಲಿಕಾ ಮುಂ...ಮಾವಿನಯನಸರೆ,
ನಿಮಗೆ ನಿದ್ದೆ ಬಾರದಿರಲು ಶಾಕಿ, ಶಲ್ಲಿಕಾ ಮುಂತಾದವರು ಮುಂಬಯಿಯಲ್ಲೇ ಠಿಕಾಣಿ ಹೂಡಿರುವುದೂ ಕಾರಣವಾಗಿರಬಹುದೇ ಎಂಬ ಬಗ್ಗೆ ತನಿಖೆ ಮಾಡಿ ವರದಿ ಕಳುಹಿಸಿ. ಆಮೇಲೆ ನಿಮ್ಮನ್ನು ನೇಮಿಸಿಕೊಳ್ಳುವ ಬಗ್ಗೆ ನಿರ್ದಯವಾಗಿ ಯೋಚಿಸಲಾಗುವುದು.

ಗಿಂಬಳಕ್ಕೆ ಹೋಲಿಸಿದರೆ ಸಂಬಳ ಕಡಿಮೆ ಎನಿಸದು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158573781620996582006-09-18T15:33:00.000+05:302006-09-18T15:33:00.000+05:30ಬಿಟ್ಟಿ ವಿಮಾನ ಪ್ರಯಾಣ. ನನಗೆ ಈ ವಿಷಯ ಮೊದಲೇ ಯಾಕೆ ತಿಳಿಸ...ಬಿಟ್ಟಿ ವಿಮಾನ ಪ್ರಯಾಣ. ನನಗೆ ಈ ವಿಷಯ ಮೊದಲೇ ಯಾಕೆ ತಿಳಿಸ್ಲಿಲ್ಲ. ನಾನೂ ಬರ್ತಿದ್ದೆ. ಮನೆಯಲ್ಲಿ ಹೇಗೂ ನಿದ್ರೆ ಬರೋಲ್ಲ. ಅಲ್ಲಿಯಾದ್ರೂ ಒಳ್ಳೆಯ ನಿದ್ರೆ ಮಾಡಬಹುದಿತ್ತು. ಇದು ತುಂಬಾ ಮೋಸ. ಇನ್ಮೇಲೆ ನಾನು ನಿಮ್ಮಗಳ ಜೊತೆ ಮಾತನಾಡೋಲ್ಲ.

ನಿಮ್ಮ ಹೊಸ ಬ್ಯುರೋಗೆ ನನ್ನನ್ನು ಮುಂಬಯಿ ವರದಿಗಾರನನ್ನಾಗಿ ಸೇರಿಸಿಕೊಳ್ಳಿ. ಆಗಾಗ್ಯೆ ಇಲ್ಲಿಂದ ಗಾಳಿ ಸುದ್ದಿ ಕೊಡ್ತಿರ್ತೀನಿ. ಆದ್ರೆ ಸಾಕಿ, ಶಲ್ಲಿಕಾ ಅವರ ವೈಯಕ್ತಿಕ ತನಿಖೆ ಮಾಡೋಕ್ಕೆ ಮಾತ್ರ ತಿಳಿಸ್ಬೇಡಿ.

ಅಂದ ಹಾಗೆ ಸಂಬಳ ಎಷ್ಟು ಕೊಡ್ತೀರಿ?bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-1158567770480102782006-09-18T13:52:00.000+05:302006-09-18T13:52:00.000+05:30ನಾನು ಕೂಡ ಅದೇ ವಿಮಾನದಲ್ಲಿದ್ದೆ ಮಹಾಂತೇಶರೇ,ಹಾಗಾಗಿ ಬರೋದು...ನಾನು ಕೂಡ ಅದೇ ವಿಮಾನದಲ್ಲಿದ್ದೆ ಮಹಾಂತೇಶರೇ,
ಹಾಗಾಗಿ ಬರೋದು ತಡವಾಗಿದ್ದು, ಅಂದ್ರೆ ಒಂದೇ ಬಾರಿಗೆ ಎರಡು ಟ್ರಿಪ್ ಮುಗಿಸಿ ಬರಬೇಕಲ್ಲ...!!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158566950463273232006-09-18T13:39:00.000+05:302006-09-18T13:39:00.000+05:30oLLe biTTi prayaNa...nAnu koDa try mAdona aMta idi...oLLe biTTi prayaNa...nAnu koDa try mAdona aMta idini :)--
namma bhavishya namma kaiyalli irrutte aMta kelidde..adre neevu eno side business shuru mADida hAgide... giNishartana? kai nODi kai koDada? ella bere thara method aMta tiLisidare book maDokke anakula agtittu..Mahanteshhttps://www.blogger.com/profile/00445237486218836888noreply@blogger.com