tag:blogger.com,1999:blog-25346734.post115864604692633271..comments2023-12-17T19:43:34.136+05:30Comments on ಬೊಗಳೆ ರಗಳೆ: ಮದುವೆಯಾಗಲು ಲಂಚ!Anveshihttp://www.blogger.com/profile/04356401566159202899noreply@blogger.comBlogger4125tag:blogger.com,1999:blog-25346734.post-1158736061728917822006-09-20T12:37:00.000+05:302006-09-20T12:37:00.000+05:30ವಿಕ್ರಮಾದಿತ್ಯ ಕೊಟ್ಟ ಅಂತ ಸಿಕ್ಕಾಪಟ್ಟೆ ಮಣ್ಣು ಮುಕ್ಕುವುದ...ವಿಕ್ರಮಾದಿತ್ಯ ಕೊಟ್ಟ ಅಂತ ಸಿಕ್ಕಾಪಟ್ಟೆ ಮಣ್ಣು ಮುಕ್ಕುವುದೇಕೆ ಮಾವಿನರಸರೆ,

ಅಕ್ಷರ ದೋಷದಿಂದ ಹಣ್ಣು ಇದ್ದದ್ದು ಮಣ್ಣು ಅಂತ ನಿಮಗೆ ಕೇಳಿಸಿದೆ, ಅಥವಾ ಕಾಣಿಸಿದೆ... :)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158680754505431092006-09-19T21:15:00.000+05:302006-09-19T21:15:00.000+05:30ಭಲೇ ವಿಕ್ರಮಾದಿತ್ಯ, ಕೊನೆಗೂ ನನಗೆ ಮಣ್ಣು ಮುಕ್ಕಿಸಿದೆ. ನ...ಭಲೇ ವಿಕ್ರಮಾದಿತ್ಯ, ಕೊನೆಗೂ ನನಗೆ ಮಣ್ಣು ಮುಕ್ಕಿಸಿದೆ. ನಿನಗೆ ನೂರಕ್ಕೆ ಮೂರು ಅಂಕಗಳನ್ನು ದಯಪಾಲಿಸುತ್ತಿರುವೆ. ವ್ಯಾಕರಣದಲ್ಲಿ ತಪ್ಪಿದ್ದರೆ ಅದು ನನ್ನ ತಪ್ಪಲ್ಲ. E & OEbhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-1158656734850296922006-09-19T14:35:00.000+05:302006-09-19T14:35:00.000+05:30ಮಾವಿನಯನಸರೆ,ನಿಮ್ಮ ಪ್ರಶ್ನೆಗೆ ಒಂದು ಪದ ಮೀರದಂತೆ ಬರೆದ ಉತ...ಮಾವಿನಯನಸರೆ,

ನಿಮ್ಮ ಪ್ರಶ್ನೆಗೆ ಒಂದು ಪದ ಮೀರದಂತೆ ಬರೆದ ಉತ್ತರಗಳು ಇಲ್ಲಿವೆ. ಅಂಕಗಳನ್ನು ದಯಪಾಲಿಸಿ.

1) ಪವಿತ್ರಧನ, ಅಲ್ಲ, ಇರಬಹುದು (ಒಂದೇ ಏಟಿಗೆ ಮೂರು ಪ್ರಶ್ನೆ ಇರುವುದರಿಂದ 3 ಪದ)
2) ಅಲ್ಲ
3) ಅಹುದಹುದು (ಎರಡು ಪ್ರಶ್ನೆ ಇರುವುದರಿಂದ ಎರಡು ಉತ್ತರ ಜೋಡಿಸಲಾಗಿದೆ).
4) ನಿಮ್ಮಿಷ್ಟ, ಗೊತ್ತಿಲ್ಲ ! (ಎರಡು ಪ್ರಶ್ನೆ ಇರುವುದರಿಂದ ಎರಡು ಪದ).

ಅಂಕಪಟ್ಟಿ ಬರಲಿ....Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158652727974681372006-09-19T13:28:00.000+05:302006-09-19T13:28:00.000+05:30ಇವತ್ತಿನ ಲೇಖನ ಓದಿ ನನಗೆ ಕೆಲವು ಸಂದೇಹಗಳು ಉಂಟಾಗಿವೆ. ಅವ...ಇವತ್ತಿನ ಲೇಖನ ಓದಿ ನನಗೆ ಕೆಲವು ಸಂದೇಹಗಳು ಉಂಟಾಗಿವೆ. ಅವುಗಳ ಪರಿಹಾರವಾಗದೇ ಪ್ರತಿಕ್ರಿಯಿಸಲು ಸಾಧ್ಯವಿಲ್ಲ.

1) ಲಂಚ ಅಂದರೇನು? ಇದೇನು ಹಣದ ರೂಪದಲ್ಲಿಯೇ ಇರುವುದಾ? ಮೇಜಿನ ಕೆಳಗೆ ಸಂಭಾವನೆ ಕೊಡ್ತಾರಲ್ಲ ಅದಾ?

2) ಮದುವೆಯಾಗಲು ಮೇಲ್ಜಾತಿಯವರಿಗೆ ಮಾತ್ರ ಲಂಚ ಸಿಗುವುದೇ?

3) ಮೇಲ್ಜಾತಿಯವರು ಎಂದರೆ ಯಾರು? ಮರದ ಮೇಲಿರುವವರಾ?

4) ಮತ್ತೆ ಮದುವೆ ಯಾರ ಜೊತೆಗೆ ಆಗಬೇಕು? ಮನೆಯೊಂದಿಗೆ ಮದುವೆ ಆದರೆ ಕೂಡಾ ಲಂಚ ಸಿಗುತ್ತದಾ?

ಸರಿಯುತ್ತರ ಕೊಡದಿದ್ದರೆ ...bhadrahttps://www.blogger.com/profile/13079618890372528165noreply@blogger.com