tag:blogger.com,1999:blog-25346734.post115873186272298259..comments2023-12-17T19:43:34.136+05:30Comments on ಬೊಗಳೆ ರಗಳೆ: ನಿಮ್ಮ ವಾರ ಭವಿಷ್ಯ ಇಲ್ಲಿದೆ!!!Anveshihttp://www.blogger.com/profile/04356401566159202899noreply@blogger.comBlogger17125tag:blogger.com,1999:blog-25346734.post-1158913649212233322006-09-22T13:57:00.000+05:302006-09-22T13:57:00.000+05:30ಜಿತೇಂದ್ರರೆ,ನಿಮ್ಮ ತೂಕ ಸರಿಯಾಗಿದೆ ಎಂದು ಕೇಳಿ ಆತಂಕವಾಯಿತ...ಜಿತೇಂದ್ರರೆ,
ನಿಮ್ಮ ತೂಕ ಸರಿಯಾಗಿದೆ ಎಂದು ಕೇಳಿ ಆತಂಕವಾಯಿತು. ತೂಕ ಮತ್ತು ಅಳತೆ ವಿಭಾಗದ ಅಧಿಕಾರಿಗಳನ್ನೊಮ್ಮೆ ಛೂಬಿಟ್ಟು ಪರಿಶೀಲನೆ ಮಾಡುತ್ತೇವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158911045165214352006-09-22T13:14:00.000+05:302006-09-22T13:14:00.000+05:30asatya anveshigalenimma asatya bhavisya famous aag...asatya anveshigale
nimma asatya bhavisya famous aagide.
khyatha jyothishi (vatsa joshi) avare bandidare allva
nanna thooka sariyagi ide (tula)Anonymoushttps://www.blogger.com/profile/13707338467505246835noreply@blogger.comtag:blogger.com,1999:blog-25346734.post-1158823271648651282006-09-21T12:51:00.000+05:302006-09-21T12:51:00.000+05:30ಹೌದಲ್ಲಾ... ಪಬ್ಬಿಗರೇ!!!!ಹಳತಾದಷ್ಟೂ ಹೆಂಡದ ಪರಿಣಾಮ ಹೆಚ್...ಹೌದಲ್ಲಾ... ಪಬ್ಬಿಗರೇ!!!!

ಹಳತಾದಷ್ಟೂ ಹೆಂಡದ ಪರಿಣಾಮ ಹೆಚ್ಚು ಅಂತ ಕೇಳಿದ್ದೇವೆ. ಅಂದರೆ ಗೊಬ್ಬರ ಮಾಡಿದರಷ್ಟೇ ಪಬ್ಬಿನಲ್ಲಿ ದೊರೆಯುವ ಹೆಂಡದ ಅಬ್ಬರ ಹೆಚ್ಚು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158820107627155682006-09-21T11:58:00.000+05:302006-09-21T11:58:00.000+05:30ನನ್ನದಂತೂ ಗೊಬ್ಬರದ ರಾಶಿ.-ಪಬ್ನನ್ನದಂತೂ ಗೊಬ್ಬರದ ರಾಶಿ.

-ಪಬ್ಪಬ್https://www.blogger.com/profile/12538990447409668415noreply@blogger.comtag:blogger.com,1999:blog-25346734.post-1158819547673926952006-09-21T11:49:00.000+05:302006-09-21T11:49:00.000+05:30ವೇಣು ವಿನೋದರೇ,ನಮ್ಮ ಬ್ಲಾಗಿಗೆ ಸ್ವಾಗತ.ರಾಶಿ ರಾಶಿ ಗಳಿಸುವ...ವೇಣು ವಿನೋದರೇ,
ನಮ್ಮ ಬ್ಲಾಗಿಗೆ ಸ್ವಾಗತ.

ರಾಶಿ ರಾಶಿ ಗಳಿಸುವ ಸಲುವಾಗಿಯೇ ರಾಶಿ ಭವಿಷ್ಯ ಆರಂಭಿಸಿದ್ದೆಂಬ ವಾದ ಮಂಡಿಸಿ ನಮ್ಮ ಮರ್ಯಾದೆಯನ್ನು ಮೂರೂವರೆ ಕಾಸಿಗೆ ಹರಾಜು ಹಾಕಿದ್ದಕ್ಕೆ ಧನ್ಯವಾದಗಳು.
ಈ ಗುಟ್ಟನ್ನು ಬೇರೆಲ್ಲೂ ಬಾಯಿಬಿಡಬೇಡಿ..!!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158815545650255602006-09-21T10:42:00.000+05:302006-09-21T10:42:00.000+05:30ಸ್ವಾಮಿ ಅಸತ್ಯಾನ್ವೇಷಿಗಳೇ...ಇಂಥವೆಲ್ಲ ರಾಶಿ ಭವಿಷ್ಯ ಹೇಳಿ...ಸ್ವಾಮಿ ಅಸತ್ಯಾನ್ವೇಷಿಗಳೇ...
ಇಂಥವೆಲ್ಲ ರಾಶಿ ಭವಿಷ್ಯ ಹೇಳಿದ್ರೆ ನಿಮ್ಮ ಭವಿಷ್ಯವೇನಾದೀತು? ರಾಶಿ ಭವಿಷ್ಯ ಹೇಳಿ ರಾಶಿ ರಾಶಿ ಗಳಿಸುವ ಕಲೆ ಅಭ್ಯಸಿಸಿಕೊಂಡರೆ ಮಾತ್ರವೇ ಈಗ ಲಾಭ. ಏನಂತೀರ?VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-25346734.post-1158764660750605892006-09-20T20:34:00.000+05:302006-09-20T20:34:00.000+05:30ಓ.... ವಿಚಿತ್ರಾನ್ನದಾನಿಗಳೆ, ಬಂದ್ರಾ...ನಮ್ಮ ಅಕ್ಕನ ಮನೆಯ...ಓ.... ವಿಚಿತ್ರಾನ್ನದಾನಿಗಳೆ, ಬಂದ್ರಾ...

ನಮ್ಮ ಅಕ್ಕನ ಮನೆಯಲ್ಲಿ ನೀವು ಭರ್ಜರಿ ವಿಚಿತ್ರಾನ್ನ ಉಣಬಡಿಸಿದ್ದೀರಂತ ಕೇಳಿದ್ದೇವೆ.
ಇರಲಿ...

ನಿಮ್ಮ ಈಗಿನ ಸಲಹೆ ಬಗ್ಗೆ ತಲೆಕೆರೆದುಕೊಳ್ಳಲಾಗುವುದು... !!!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158763420480990502006-09-20T20:13:00.000+05:302006-09-20T20:13:00.000+05:30"ಮಿತ್ರನಿಂದ ಪುತ್ರಲಾಭ" ಎಂಬ ವಾಕ್ಯವೇ ಇಲ್ಲದ ಇದು ಎಂಥ ಭವಿ..."ಮಿತ್ರನಿಂದ ಪುತ್ರಲಾಭ" ಎಂಬ ವಾಕ್ಯವೇ ಇಲ್ಲದ ಇದು ಎಂಥ ಭವಿಷ್ಯವಯ್ಯಾ?Anonymousnoreply@blogger.comtag:blogger.com,1999:blog-25346734.post-1158749736349223962006-09-20T16:25:00.000+05:302006-09-20T16:25:00.000+05:30ನನ್ನ ರಾಶಿ ಕಳೆದುಹೋಗಿದೆ ಮಹಾಂತೇಶರೇ, ಅದುವೇ ಮಿಸ್. ರಾಶಿ....ನನ್ನ ರಾಶಿ ಕಳೆದುಹೋಗಿದೆ ಮಹಾಂತೇಶರೇ, ಅದುವೇ ಮಿಸ್. ರಾಶಿ.

ನೀವು ಬೇಡ ಎಂದರೂ ನಾವು ಕೇಳಬೇಕಲ್ಲ... ನಿಮ್ಮ ಭವಿಷ್ಯ ಹೇಳಿಯೇ ಬಿಡುತ್ತೇವೆ...!!! :)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158744147590386682006-09-20T14:52:00.000+05:302006-09-20T14:52:00.000+05:30e rAshi yaari? nanage rashigaLu gottu...avu anAdi ...e rAshi yaari? nanage rashigaLu gottu...avu anAdi kAladiMdalU 12 ive...
nimma bhavishyaenu beDa...nanna bhavishya nanage gottu :)-

aMda hAge nimdu yAva rAshi?Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-25346734.post-1158739530847121502006-09-20T13:35:00.000+05:302006-09-20T13:35:00.000+05:30ಮನಸ್ವಿನಿ ಅವರೆ,ಎಲ್ಲಾ ದಿನಗಳೂ ನೀವು ನಿಮ್ಮ ಭವಿಷ್ಯವನ್ನು ...ಮನಸ್ವಿನಿ ಅವರೆ,

ಎಲ್ಲಾ ದಿನಗಳೂ ನೀವು ನಿಮ್ಮ ಭವಿಷ್ಯವನ್ನು ನಮ್ಮ ಕೈಗೆ ಕೊಟ್ಟರೆ ಹೇಗೆ? ಹಾಗಾಗಿ ವಾರಕ್ಕೊಮ್ಮೆ ಮಾತ್ರ ನಿಮ್ಮ ಭವಿಷ್ಯ ನಮ್ಮ ಕೈಯಲ್ಲಿರುತ್ತದೆ.

ವಾರದಲ್ಲಿ ಏಳು ದಿನ ಬಿಟ್ಟು ಉಳಿದ ಎಲ್ಲಾ ದಿನಗಳಲ್ಲಿ ನಿಮ್ಮ ನಿಮ್ಮ ಕೆಲಸ ಕಾರ್ಯಗಳಿಗೆ ನೀವೇ ಜವಾಬ್ದಾರರು !Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158739148840886802006-09-20T13:29:00.000+05:302006-09-20T13:29:00.000+05:30ಬೋಡಮ್ಮ ಅಂದ್ರೆ ವಿತಂತು. ಜರ್ಮನ್ ಸೋಲ್ಜರ್ - ಇನ್ನೂ ಗೊತ್...ಬೋಡಮ್ಮ ಅಂದ್ರೆ ವಿತಂತು. ಜರ್ಮನ್ ಸೋಲ್ಜರ್ - ಇನ್ನೂ ಗೊತ್ತಾಗ್ಲಿಲ್ವೇ? ಹಿಂದಿನ ಕಾಲದಲ್ಲಿ ಪತಿ ವಿಯೋಗವಾದ ಮೇಲೆ ವಿಧವೆ ತಲೆ ಬೋಳಿಸಿ ಕೆಂಪು ಸೀರೆಯಿಂದ ತಲೆಯನ್ನು ಮುಚ್ಚಿಕೊಂಡಿರುತ್ತಾರೆ. ಫಣಿಯಮ್ಮ ಚಿತ್ರ ನೆನಪಿದೆ ಅಲ್ವೇ?

ಅಂತಹವರು ಖಾರ, ಹುಳಿ, ಉಪ್ಪು, ಸಿಹಿ ತಿನ್ನೋಲ್ಲ. ಅದರಿಂದ ಆಸೆ ಹೆಚ್ಚಾಗುತ್ತದಂತೆ. ಅದರ ಬದಲಿಗೆ ಸಪ್ಪೆ ಊಟ ಮಾಡುವರು.bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-1158738188341743112006-09-20T13:13:00.000+05:302006-09-20T13:13:00.000+05:30ದಿನ ಭವಿಷ್ಯ ಯಾವಾಗ ಬರುತ್ತೆ? ವಾರಕ್ಕೆಲ್ಲ ಇದೇ ಭವಿಷ್ಯನಾ?...ದಿನ ಭವಿಷ್ಯ ಯಾವಾಗ ಬರುತ್ತೆ? ವಾರಕ್ಕೆಲ್ಲ ಇದೇ ಭವಿಷ್ಯನಾ? :)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-25346734.post-1158735886825953212006-09-20T12:34:00.001+05:302006-09-20T12:34:00.001+05:30ಮಾವಿನರಸರೆ,ನಿಮ್ಮ ನಿಮ್ಮ ಪ್ರತಿಕ್ರಿಯೆ ಕೇಳಿ ನಿಮ್ಮ ರಾಶಿ ...ಮಾವಿನರಸರೆ,

ನಿಮ್ಮ ನಿಮ್ಮ ಪ್ರತಿಕ್ರಿಯೆ ಕೇಳಿ ನಿಮ್ಮ ರಾಶಿ ಯಾವುದಿರಬಹುದೆಂದು ತೀರ್ಮಾನಿಸುವ ವಿಶಿಷ್ಟ ಜ್ಯೋತಿಷ್ಯವಿದು... :)

ಬೋಡಮ್ಮ ಅಂದ್ರೆ ಗೊತ್ತಾಗಲಿಲ್ಲ... ಸ್ವಲ್ಪ ವಿವರಿಸ್ತೀರಾ? ಹಾಗಂದ್ರೆ ಗ್ರಹವೇ? ರಾಶಿಯೇ?Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158735855028534482006-09-20T12:34:00.000+05:302006-09-20T12:34:00.000+05:30ರೀ ಮಹಾಂತೇಶರೆ,ರಾಶಿಗಳು 12 ಅಂತ ನಮಗೇನಾದ್ರೂ ಕನಸು ಬೀಳುತ್...ರೀ ಮಹಾಂತೇಶರೆ,
ರಾಶಿಗಳು 12 ಅಂತ ನಮಗೇನಾದ್ರೂ ಕನಸು ಬೀಳುತ್ವಾ? ಮೊನ್ನೆ ಮೊನ್ನೆ ಒಂದು ಗ್ರಹ ಪ್ಲುಟೋ ಆಗಸದಲ್ಲೇ ಪಠಾರ್ ಅಂದ ಕಾರಣ ನಾವು ಕೂಡ ಇಡೀ ರಾಶಿಯನ್ನು ಎತ್ತಿ ಆಕಡೆ ಇಟ್ಟೆವು... ಹಾಗಾಗಿ ನಿಮಗೆ ರಾಶಿ ರಾಶಿ ಮಿಸ್ ಆದ್ಹಾಗೆ ಕಾಣಿಸುತ್ತೆ ಅಷ್ಟೆ. ಇಷ್ಟಕ್ಕೂ ನಿಮ್ಮ ರಾಶಿ ಮಿಸ್ ಆಗಿದ್ದೇ ಆಗಿದ್ದರೆ, ಈಗಲೇ ಭವಿಷ್ಯ ನುಡಿಯಲಾಗುತ್ತದೆ. ಅದನ್ನು ಕೇಳಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೀರಾ? :)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158734566040686602006-09-20T12:12:00.000+05:302006-09-20T12:12:00.000+05:30ಮಹಂತೇಶ ಅವರಿಗೆ ಚೇಳು ಕುಟುಕಿದ್ದು ಗೊತ್ತಿಲ್ವೇ? ಆಗ ಎರಡು...ಮಹಂತೇಶ ಅವರಿಗೆ ಚೇಳು ಕುಟುಕಿದ್ದು ಗೊತ್ತಿಲ್ವೇ? ಆಗ ಎರಡು ಮೆಟ್ಟಿಲು ಹಾರಿದ್ರು.

ನನ್ನ ಭವಿಷ್ಯ ಯಾಕೋ ಸರಿ ಇಲ್ಲ ಅನ್ನಿಸ್ತಿದೆ. ಪತ್ನಿಯನ್ನೊಮ್ಮೆ ಕೇಳಿ ನೋಡ್ಬೇಕು.

ಇವತ್ಯಾಕೋ ಊಟದಲ್ಲಿ ರುಚಿಯೇ ಇಲ್ಲ. ಬೋಡಮ್ಮನವರ ಸಪ್ಪೆಯೂಟದಂತಿದೆ. (ಸುಮ್ನೆ ಕಾಲೆಳೆಯಿಂಗು).

ಈ ಕಾಲಮ್ಮನ್ನು ಪ್ರತ್ಯೇಕವಾಗಿ ಸ್ಟಿಕ್ಕಿ ಮಾಡಿಬಿಡಿ. ಚೆನ್ನಾಗಿದೆ.bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-1158733188150476022006-09-20T11:49:00.000+05:302006-09-20T11:49:00.000+05:30re bogaLe bidoke miti irabeku...rashigaLu 12...nee...re bogaLe bidoke miti irabeku...
rashigaLu 12...neevu illi koTTirodu 10 rashi bhavishya...
VRushchika adaralli missingu!!!!
yakri lunch togaNdra illa Pubge bheTi niDiddara?Mahanteshhttps://www.blogger.com/profile/00445237486218836888noreply@blogger.com