tag:blogger.com,1999:blog-25346734.post115881815323498404..comments2023-12-17T19:43:34.136+05:30Comments on ಬೊಗಳೆ ರಗಳೆ: ಸಾನಿಯಾ ತುಟಿಯಿಂದ ರಾಷ್ಟ್ರೀಯ ಬಿಕ್ಕಟ್ಟು!Anveshihttp://www.blogger.com/profile/04356401566159202899noreply@blogger.comBlogger4125tag:blogger.com,1999:blog-25346734.post-1158832750498970012006-09-21T15:29:00.000+05:302006-09-21T15:29:00.000+05:30ಮಾವಿನ ರಸದವರೆ,ನೀವು ಪ್ರತಿಯೊಂದನ್ನೂ ಮೇಲಿಂದ ಕೆಳಗಿನವರೆಗೆ...ಮಾವಿನ ರಸದವರೆ,
ನೀವು ಪ್ರತಿಯೊಂದನ್ನೂ ಮೇಲಿಂದ ಕೆಳಗಿನವರೆಗೆ ಪೂರ್ತಿಯಾಗಿ ಓದಿದ ಬಳಿಕವೇ 'ಓದುವುದಿಲ್ಲ' ಎಂಬ ನಿರ್ಧಾರಕ್ಕೆ ಬರುತ್ತಿರುವುದು ಸ್ವಾಗತಾರ್ಹ.
ಯಾವತ್ತೂ ಇದೇ ರೀತಿ ಸಹಕಾರವಿರಲಿ. :)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158828461593807132006-09-21T14:17:00.000+05:302006-09-21T14:17:00.000+05:30ಶಾಂತಂ ಪಾಪಂ. ಇಂತಹ ಲೇಖನಗಳನ್ನೆಲ್ಲಾ ನಾನೋದುವುದಿಲ್ಲ.ಶಾಂತಂ ಪಾಪಂ. ಇಂತಹ ಲೇಖನಗಳನ್ನೆಲ್ಲಾ ನಾನೋದುವುದಿಲ್ಲ.bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-1158822180842346832006-09-21T12:33:00.000+05:302006-09-21T12:33:00.000+05:30ಓಹ್ ಪಬ್ಬಿಗರೇ,ಇದು ಆಕೆಯ 10ನೇ ತರಗತಿಯ ಸ್ಕರ್ಟಾ? ನಾನೇನೋ ...ಓಹ್ ಪಬ್ಬಿಗರೇ,

ಇದು ಆಕೆಯ 10ನೇ ತರಗತಿಯ ಸ್ಕರ್ಟಾ? ನಾನೇನೋ ಅಂಗನವಾಡಿಗೆ ಹೋಗುವ ಮೊದಲು ಮನೆಯಲ್ಲೇ ಗಡಿಗಡಿಗೆ ಹಾಕಿ ತೆಗೆಯುತ್ತಿದ್ದ ಉಡುಗೆ ಅಂತ ತಿಳ್ಕೊಂಡಿದ್ದೆ.

ಇನ್ನೂ ಒಂದು ಸಂದೇಹ. ನಿಮ್ಮ ಜೊತೆ ಪಬ್ಬಿಗೆ ಹೋಗಿ ಬಂದ ಮೇಲೆಯೇ ಆ ಟೈಲರ್ ಹೊಲಿದ ಕಾರಣದಿಂದ ಲಂಗ ತುಂಡಾಗಿರಲೂಬಹುದು!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1158820310438842392006-09-21T12:01:00.000+05:302006-09-21T12:01:00.000+05:30ನಿಮಗೊಂದು ವಿಷಯ ಗೊತ್ತಾ? ಸಾನಿಯಾ ಹತ್ತನೇ ತರಗತಿಯಲ್ಲಿದ್ದಾ...ನಿಮಗೊಂದು ವಿಷಯ ಗೊತ್ತಾ? ಸಾನಿಯಾ ಹತ್ತನೇ ತರಗತಿಯಲ್ಲಿದ್ದಾಗ ಹೊಲಿಸಿದ ಸ್ಕರ್ಟನ್ನೇ ಇನ್ನೂ ಹಾಕುತ್ತಿರುವುದು. ಆ ನಂತರ ಅವಳು ಸ್ಕರ್ಟು ಹೊಲಿಸಿಯೇ ಇಲ್ಲವಂತೆ. ಇದು ನನಗೆ ಗೊತ್ತಾದದ್ದು ಹೇಗೆ ಅನ್ನುತ್ತೀರಾ? ಅವಳ ಟೈಲರ್ ಮತ್ತು ನಾನು ಜೊತೆಯಲ್ಲೇ ಪಬ್ಬಿಗೆ ಹೋಗುವುದು!

-ಪಬ್ಪಬ್https://www.blogger.com/profile/12538990447409668415noreply@blogger.com