tag:blogger.com,1999:blog-25346734.post115933727084229352..comments2023-12-17T19:43:34.136+05:30Comments on ಬೊಗಳೆ ರಗಳೆ: ನಿಮ್ಮ ಭವಿಷ್ಯ- ಕಣ್ಣು ಮುಚ್ಚಿ ಓದಿಕೊಳ್ಳಿ!Anveshihttp://www.blogger.com/profile/04356401566159202899noreply@blogger.comBlogger8125tag:blogger.com,1999:blog-25346734.post-1159363520483540222006-09-27T18:55:00.000+05:302006-09-27T18:55:00.000+05:30ಹೌದು ಜೋsheಗಳೆ,ರಾಮನಿಗೂ ಇದ್ದಿದ್ದು ಅದೆ, ಮದನನಿಗೂ ಇದ್ದಿ...ಹೌದು ಜೋsheಗಳೆ,

ರಾಮನಿಗೂ ಇದ್ದಿದ್ದು ಅದೆ, ಮದನನಿಗೂ ಇದ್ದಿದ್ದು ಅದೆ... ಆದರೆ ಬಿಲ್ ಕೊಟ್ಟಿದ್ದನ್ನು ಉಲ್ಲೇಖಿಸಿರಲಿಲ್ಲವಷ್ಟೇ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1159362481191269202006-09-27T18:38:00.000+05:302006-09-27T18:38:00.000+05:30Dear ಜ್ಯೋತಿshe:ಒಂಬತ್ತನೇ ರಾಶಿ 'ಧನು'( ರಾಜೀವಗಾಂಧಿಯನ್ನ...Dear ಜ್ಯೋತಿshe:

ಒಂಬತ್ತನೇ ರಾಶಿ 'ಧನು'( ರಾಜೀವಗಾಂಧಿಯನ್ನು ಕೊಂದ ಶಿವರಸನ್ ಜತೆಗೆ ಇದ್ದಳಲ್ಲ,ಅವಳೇ!).

ಅದನ್ನು ಧನುಸ್ಸು ಎನ್ನಬಹುದು. ಕನ್ನಡದಲ್ಲಿ 'ಬಿಲ್ಲು' ಎನ್ನಬಹುದು. ಈ ರಾಶಿಯವರ ಭವಿಷ್ಯ "ನಿಮ್ಮ ಯಾವ ಬಿಲ್ಲೂ ಎಪ್ರೂವ್ ಆಗುವುದಿಲ್ಲ" ಎಂದೋ, "ಫೇಕ್ಮೆಡಿಕಲ್ ಧನು(ಬಿಲ್)ನಿಂದ ಧನಲಾಭ" ಎಂದೋ "Where there is a ಬಿಲ್, there is a way" ಎಂದೋ ಗೀಚಬಹುದು.

ಅದನ್ನೆಲ್ಲ ಬಿಟ್ಟು ನೀವು 'ಬಾಣ' ಎಂದು ಭಾಷಾಂತರಿಸಿದರೆ ಸಂಸ್ಕ್ಟತದ ಬಾಣಭಟ್ಟನ ಹೊರತಾಗಿ ಬೇರಾರಿಗೂ ಖುಶಿಯಾಗದು!Anonymousnoreply@blogger.comtag:blogger.com,1999:blog-25346734.post-1159362361038361832006-09-27T18:36:00.000+05:302006-09-27T18:36:00.000+05:30ಜಿತೇಂದ್ರರೆ,ಎಚ್ಚರಿಕೆ.... ಬೆನ್ನಿಗೆ ಹಾಳೆ ಕಟ್ಟಿಕೊಂಡರೆ ...ಜಿತೇಂದ್ರರೆ,
ಎಚ್ಚರಿಕೆ.... ಬೆನ್ನಿಗೆ ಹಾಳೆ ಕಟ್ಟಿಕೊಂಡರೆ ಕಣ್ಣು ಬಿಟ್ಟು ಹೋಗಬಹುದು. ಇಲ್ಲವಾದಲ್ಲಿ, ಕಣ್ ಕಣ್ ಬಿಡಬೇಕಾದೀತು !!!!

ಅದಕ್ಕಾಗಿ, ಕಣ್ಣು ಮುಚ್ಚಿಕೊಂಡೇ ಹೋಗುವುದೊಳಿತು. (ಒಂದು ಕಣ್ಣು ಮುಚ್ಚುವುದಲ್ಲ, ಎರಡೂ ಕಣ್ಣು !)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1159353523992114652006-09-27T16:08:00.000+05:302006-09-27T16:08:00.000+05:30mahila college baliyindale nanna manege hogabeeu E...mahila college baliyindale nanna manege hogabeeu EEga enu maduvudu jyotishigaleAnonymoushttps://www.blogger.com/profile/13707338467505246835noreply@blogger.comtag:blogger.com,1999:blog-25346734.post-1159351316269421972006-09-27T15:31:00.000+05:302006-09-27T15:31:00.000+05:30ಪಬ್ಬೋತ್ತಮರೇ,ಸ್ವಲ್ಪ ಸುಧಾರಿಸಿಕೊಳ್ಳಿ... ಯಾಕಂದ್ರೆ ನಮ್ಮ...ಪಬ್ಬೋತ್ತಮರೇ,
ಸ್ವಲ್ಪ ಸುಧಾರಿಸಿಕೊಳ್ಳಿ... ಯಾಕಂದ್ರೆ ನಮ್ಮ ಬ್ಯುರೋ ಸದಸ್ಯರು ಕೂಡ ತೀರ್ಥ ಯಾತ್ರೆಗಾಗಿ ನಿಮ್ಮ ಪಬ್ಬಿಗೇ ಬಂದ ಕಾರಣ ಹೀಗಾಗಿದೆ. ಅದೂ ಅಲ್ಲದೆ, ಅಷ್ಟೊಂದು ರಾಶಿಗಳಿರುವಾಗ ಹೆಕ್ಕಿಕೊಳ್ಳುವುದಾದರೂ ಏನನ್ನು ಅಂತ ಗೊತ್ತೇ ಆಗಿರಲಿಲ್ಲ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1159347879837140952006-09-27T14:34:00.000+05:302006-09-27T14:34:00.000+05:30ನಮ್ಮ ರಾಶಿಯೇ ನಿಮ್ಮ ಪಟ್ಟಿಯಲ್ಲಿ ಇಲ್ವಲ್ಲ? ಯಾಕೆ?-ಪಬ್ನಮ್ಮ ರಾಶಿಯೇ ನಿಮ್ಮ ಪಟ್ಟಿಯಲ್ಲಿ ಇಲ್ವಲ್ಲ? ಯಾಕೆ?

-ಪಬ್ಪಬ್https://www.blogger.com/profile/12538990447409668415noreply@blogger.comtag:blogger.com,1999:blog-25346734.post-1159344803359539272006-09-27T13:43:00.000+05:302006-09-27T13:43:00.000+05:30ಗೊತ್ತಾಯಿತು ಗೊತ್ತಾಯಿತು ಮಾವಿನಸರರೆ,ನಿಮ್ಮ ಕೀಬೋರ್ಡ್ ಸೆಟ...ಗೊತ್ತಾಯಿತು ಗೊತ್ತಾಯಿತು ಮಾವಿನಸರರೆ,
ನಿಮ್ಮ ಕೀಬೋರ್ಡ್ ಸೆಟ್ಟಿಂಗ್ ಇಂಗ್ಲಿಷಿನಲ್ಲೇ ಇದೆ ಎನ್ನೋ ವಿಷಯ ಕಣ್ಣು ಮುಚ್ಚಿಕೊಂಡರೂ ನಿಮಗೆ ಕಾಣದಿದ್ದುದು ವಿಶೇಷವೇ ಸರಿ ! :)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1159343320548517882006-09-27T13:18:00.000+05:302006-09-27T13:18:00.000+05:30kaNNu muccikoMDiddIni. elli Enannu bareyuttiddIni...kaNNu muccikoMDiddIni. elli Enannu bareyuttiddIni eMdu nanage gottilla.bhadrahttps://www.blogger.com/profile/13079618890372528165noreply@blogger.com