tag:blogger.com,1999:blog-25346734.post115983912503200463..comments2023-12-17T19:43:34.136+05:30Comments on ಬೊಗಳೆ ರಗಳೆ: ನರ್ಸರಿಯಿಂದಲೇ ಉಗ್ರವಾದ ಶಿಕ್ಷಣAnveshihttp://www.blogger.com/profile/04356401566159202899noreply@blogger.comBlogger4125tag:blogger.com,1999:blog-25346734.post-1159857736908286912006-10-03T12:12:00.000+05:302006-10-03T12:12:00.000+05:30ಅಲ್ಲಿನ ನರ್ಸರಿಗಳಲ್ಲಿ (ಉಗ್ರ ಕೋಳಿಯ)ಮೊಟ್ಟೆ, (ಹುಲಿಯ) ಹಾ...ಅಲ್ಲಿನ ನರ್ಸರಿಗಳಲ್ಲಿ (ಉಗ್ರ ಕೋಳಿಯ)ಮೊಟ್ಟೆ, (ಹುಲಿಯ) ಹಾಲು ಇತ್ಯಾದಿಗಳನ್ನೂ ಕೊಡುತ್ತಿದ್ದಾರಂತೆ ಶ್ರೀನಿವಾಸರೆ.

ಮತ್ತೆ...
ನೀವು ಬದಲಾವಣೆಯೇ ಜಗದ ನಿಯಮ ಎಂಬ ನಮ್ಮ ಬ್ಯುರೋ ಬದ್ಧವಾಗಿ ದ್ವೇಷಿಸುವ ವಾಕ್ಯವನ್ನು ನರ್ಸರಿ ಶಿಕ್ಷಣ ಪದ್ಧತಿಯ ಬದಲಾವಣೆಗೆ ಸರಿಯಾಗಿಯೇ ಹೋಲಿಸಿದ್ದೀರಿ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1159857709386011422006-10-03T12:11:00.000+05:302006-10-03T12:11:00.000+05:30ಶ್ರೀ ತ್ರೀ ಅವರೆ,ಬೊಗಳುವಿಕೆ ಎಲ್ಲಿಂದ ಕೇಳಿಬರುತ್ತಿದೆ ಅಂತ...ಶ್ರೀ ತ್ರೀ ಅವರೆ,
ಬೊಗಳುವಿಕೆ ಎಲ್ಲಿಂದ ಕೇಳಿಬರುತ್ತಿದೆ ಅಂತ ನೀವು ಹೇಳಲ್ಲಾ ತಾನೇ?

ಪುಷರಫ್ ಬಳಿ ಶಬ್ದ-ಭೇಧಿ ಅಣ್ವಸ್ತ್ರಗಳಿವೆಯೇ ಅಂತ ಸ್ವಲ್ಪ ಕೇಳಿ ತಿಳಿದುಕೊಳ್ಳಿ... ಮುಂದಕ್ಕೆ ಸೈಲೆನ್ಸರ್ ಅಳವಡಿಸಿ ಬೊಗಳಲು ಸಹಾಯವಾದೀತು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-1159857195011356282006-10-03T12:03:00.000+05:302006-10-03T12:03:00.000+05:30ಈ ಬೀಜಗಳಿಂದಲೇ ಅಲ್ವೇ ಕರ್ಜಿಕಾಯಿ ಮಾಡಿ ಹಬ್ಬ ಮಾಡಿದ್ದು. ...ಈ ಬೀಜಗಳಿಂದಲೇ ಅಲ್ವೇ ಕರ್ಜಿಕಾಯಿ ಮಾಡಿ ಹಬ್ಬ ಮಾಡಿದ್ದು. ಹಾಲು ಕುಡಿದ ಮಕ್ಕಳೇ ಬದುಕೋಲ್ಲ ಇನ್ನು ವಿಷ ಕುಡಿದ ಮಕ್ಕಳು (ನರ್ಸರಿಯಿಂದ)ಬದುಕುತ್ತವೆಯೇ? ಆದರೂ ಸಾಯುವ ಮೊದಲು ಹತ್ತಾರು ನಿಶಕ್ತ ಜೀವಿಗಳನ್ನು ಕೊಲ್ಲುತ್ತವಲ್ಲಾ ಎಂಬುದೊಂದೇ ಖೇದದ ವಿಷಯ.

ಯಾರೋ ತಿಳಿದವರು ಹೇಳಿದ್ದು - ಬದಲಾವಣೆಯೇ ಜಗದ ನಿಯಮbhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-1159857078469918602006-10-03T12:01:00.000+05:302006-10-03T12:01:00.000+05:30ಅನ್ವೇಷಿಗಳೇ, ಪುಷರಫ್ ಕನ್ನಡ ಕಲಿತು, ನಿಮ್ಮ ಬ್ಲಾಗ್ ಓದುವ ...ಅನ್ವೇಷಿಗಳೇ, ಪುಷರಫ್ ಕನ್ನಡ ಕಲಿತು, ನಿಮ್ಮ ಬ್ಲಾಗ್ ಓದುವ ಮೊದಲು ಇಲ್ಲಿಂದ ಜಾಗ ಖಾಲಿ ಮಾಡಿ. ನಿಮ್ಮ ಮೇಲೂ ಒಂದು ಬಾಂಬ್ ಬಿದ್ದೀತು!Anonymousnoreply@blogger.com