tag:blogger.com,1999:blog-25346734.post1368770201866344429..comments2023-12-17T19:43:34.136+05:30Comments on ಬೊಗಳೆ ರಗಳೆ: ತುಟ್ಟಿ ಭತ್ಯೆ ಶೇ.100 ಹೆಚ್ಚಿಸಲು ಆಗ್ರಹAnveshihttp://www.blogger.com/profile/04356401566159202899noreply@blogger.comBlogger2125tag:blogger.com,1999:blog-25346734.post-72509963092618826912007-09-03T08:18:00.000+05:302007-09-03T08:18:00.000+05:30ಸುಧೀಂದ್ರರೇ,ನೀವು ಕ್ಲಾಸ್ ಕ್ಲಾಸ್ ಅಂತ ಇಂಗ್ಲಿಷಿನಲ್ಲಿ ಹೇ...ಸುಧೀಂದ್ರರೇ,<BR/><BR/>ನೀವು ಕ್ಲಾಸ್ ಕ್ಲಾಸ್ ಅಂತ ಇಂಗ್ಲಿಷಿನಲ್ಲಿ ಹೇಳಿದರೆ ಏನೋ ಸರಿ ಬರೋದಿಲ್ಲ... ಹಾಗಾಗಿ ಮೂರನೇ ದರ್ಜೆ ಅಂತ ಹೇಳಬಹುದು ನೋಡಿ. ಸಾಧ್ಯವಾಗದಿದ್ದರೆ ಥರ್ಡ್ ಕ್ಲಾಸ್ ಅಂತ ಪೂರ್ತಿಯಾಗಿ ಇಂಗ್ಲಿಷಿನಲ್ಲೇ ಹೇಳಿದರೆ ಮತ್ತಷ್ಟು ನಿಖರತೆ ಇರುತ್ತದೆ.<BR/><BR/>ಅದೇ ಕ್ಲಾಸಿನವರಿಂದ ದೊರೆಯುತ್ತದೆಯೇ ಎಂಬ ನಿಮ್ಮ ಶಂಕೆಯನ್ನು ದೂರ ಮಾಡಿಸಲು ತ್ವರಿತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾರ್-ಮಿಕ ಸಚಿವರ ಮೂಲಕ ಭರವಸೆ ದೊರೆತಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-29494155716671361952007-08-31T20:04:00.000+05:302007-08-31T20:04:00.000+05:30ತುಟಿಭತ್ತೆ! ವ್ಹಾ, ಎಂಥಾ ಐಡಿಯಾ! ಸರಕಾರಿ ನೌಕರರೆಲ್ಲರೂ, ನ...ತುಟಿಭತ್ತೆ! ವ್ಹಾ, ಎಂಥಾ ಐಡಿಯಾ! ಸರಕಾರಿ ನೌಕರರೆಲ್ಲರೂ, ನಮಗೆ ವೇತನವೇ ಬೇಡ, ತುಟಿಭತ್ತೆಯನ್ನೆ ೧೦೦% ಜಾಸ್ತಿ ಕೊಡಿ ಎಂದು ಡಿಮಾಂಡ್ ಮಾಡಬಹುದು. ಕ್ಲಾಸ್ ೧,೨,೩ ನೌಕರರಿಗೆ, ಅದೇ ಕ್ಲಾಸಿನ ತಾರಿಣಿಯರಿಂದ ತುಟಿಭತ್ತೆ ಸಿಗುವದೊ ಹೇಗೆ?sunaathhttps://www.blogger.com/profile/13386371953472087631noreply@blogger.com