tag:blogger.com,1999:blog-25346734.post1613659939405920982..comments2023-12-17T19:43:34.136+05:30Comments on ಬೊಗಳೆ ರಗಳೆ: ಬಸವನ್ಗುಡೀಲಿ ಅಂತರ್ಜಾಲದಿಂದ ಉದುರಿದ ನಕ್ಷತ್ರಗಳುAnveshihttp://www.blogger.com/profile/04356401566159202899noreply@blogger.comBlogger12125tag:blogger.com,1999:blog-25346734.post-16640893305892827932008-03-31T07:53:00.000+05:302008-03-31T07:53:00.000+05:30ಪಬ್ಬಿಗರೇ,ಬೊಗಳೆ ಬಿಡುವುದನ್ನು ನಾವು ಯಾವ ರೀತಿ ಸಾಧಿಸಲು ಹ...ಪಬ್ಬಿಗರೇ,
ಬೊಗಳೆ ಬಿಡುವುದನ್ನು ನಾವು ಯಾವ ರೀತಿ ಸಾಧಿಸಲು ಹೊರಟಿಲ್ಲವೋ, ಅದೇ ರೀತಿ ಪಬ್ಬಿಗರು ಕೂಡ ಅಲ್ಲಿ ಪಬ್ಬಿಗರಾಗಿ ಬಂದಿಲ್ಲ ಎಂಬುದೂ ಪತ್ತೆಯಾಗಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-89759833907576591322008-03-27T16:52:00.000+05:302008-03-27T16:52:00.000+05:30ನೀವು ಬೊಗಳೆ ಬಿಡುವುದು ಗೊತ್ತಿರುವ ವಿಷಯವೇ. ಆದರೆ ಅದನ್ನು ...ನೀವು ಬೊಗಳೆ ಬಿಡುವುದು ಗೊತ್ತಿರುವ ವಿಷಯವೇ. ಆದರೆ ಅದನ್ನು "ಪಬ್ಬಿಗರೂ ಬ್ಲಾಗರ್ಸ್ ಮೀಟಿಗೆ ಬಂದಿದ್ದರು" ಎಂದು ಬೊಗಳೆ ಬಿಟ್ಟು ಸಾಧಿಸಬೇಕಾಗಿರಲಿಲ್ಲ.

-ಪಬ್ಪಬ್https://www.blogger.com/profile/12538990447409668415noreply@blogger.comtag:blogger.com,1999:blog-25346734.post-9209202295123771212008-03-20T06:39:00.000+05:302008-03-20T06:39:00.000+05:30ಸು-ನೀಲರೇ,ನಾವು ಯಾವತ್ತೂ ಇಡೀ ಊರಿಗೇ ಕೇಳಿಸುವಷ್ಟು ಮಾತ್ರ ...ಸು-ನೀಲರೇ,

ನಾವು ಯಾವತ್ತೂ ಇಡೀ ಊರಿಗೇ ಕೇಳಿಸುವಷ್ಟು ಮಾತ್ರ ಮೆಲ್ಲಗೆ ಹೇಳ್ತಾ ಇದೀವಿ.

ಬಿಳಾಗುಕೂಟದಲ್ಲಿ ನೀಲಿಯುಡುಗೆ ತೊಟ್ಟ ನಿಮ್ಮನ್ನು ನೋಡಿದ ನಂತರವೇ ನಾವು ಅಲ್ಲಿಂದ ಪರಾರಿಯಾಗಿದ್ದು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-87243909886289027822008-03-20T06:37:00.000+05:302008-03-20T06:37:00.000+05:30ಮಹಾಂತೇಶರೇ,ನಾವು ಬಂದಿಲ್ಲ ಅಂತ ಹೇಳುವ ಮೂಲಕ, ಅಂತೂ ನೀವು ಕ...ಮಹಾಂತೇಶರೇ,

ನಾವು ಬಂದಿಲ್ಲ ಅಂತ ಹೇಳುವ ಮೂಲಕ, ಅಂತೂ ನೀವು ಕೂಡ ಬೊಗಳೆ ಬಿಡಲು ರೆಡಿಯಾಗಿದ್ದೀರಿ ಅಂತಾಯ್ತು.

ಒಂದು ಮಾತ್ರ ನೆನಪಿಡಿ, ನಾವು ಬೇಕೂಂತ ಮಾಯವಾಗಿಲ್ಲ.... ನಮ್ಮನ್ನೇ ಅಲ್ಲಿಂದ ಮಹಾಂತೇಶರು ಓಡಿಸಿಬಿಟ್ರು ಅಂತ ಪ್ರಚಾರ ಮಾಡಲಾರಂಭಿಸಿದ್ದೇವೆ....Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-29567788931253654062008-03-20T06:35:00.000+05:302008-03-20T06:35:00.000+05:30ಒಂಬತ್ತು ರತ್ನಗಳಲ್ಲೊಬ್ಬರಾದ ಸುಧೀರರೇ, ನಿಮಗಿದೋ ಸ್ವಾಗತ.ನ...ಒಂಬತ್ತು ರತ್ನಗಳಲ್ಲೊಬ್ಬರಾದ ಸುಧೀರರೇ, ನಿಮಗಿದೋ ಸ್ವಾಗತ.

ನಿಮ್ಮ ವಿವರಣೆ ನೋಡಿದ ಮೇಲೆ, ಶ್ರೀನಿವಾಸರು ಹೇಳಿದ್ದು ಬೊಗಳೆ ಬ್ಯುರೋದ ಉಲ್ಕೆಗಳ ಬಗ್ಗೆ ಅಂತ ಈಗ ಗೊತ್ತಾಯಿತು.

ನಮ್ಮ ವ-ರದ್ದಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದು ನೋಡಿ ತುಂಬಲಾರದ ಸಂತೋಷವಾಗಿದೆ.

ಬರ್ತಾ ಇರಿAnveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-38759345249692247022008-03-20T06:32:00.000+05:302008-03-20T06:32:00.000+05:30ಶ್ರೀನಿವಾಸರೆ,ನೀವು ನಕ್ಷತ್ರಿಕರಾಗುವಂತೆ ಎಲ್ಲ ಬೊಗಳಿಗರೂ ಹ...ಶ್ರೀನಿವಾಸರೆ,

ನೀವು ನಕ್ಷತ್ರಿಕರಾಗುವಂತೆ ಎಲ್ಲ ಬೊಗಳಿಗರೂ ಹಾರೈಸಿದ್ದಾರೆ.

ನಮಗೆ ಉಲ್ಕೆ ಗೊತ್ತಿಲ್ಲ. ಪುಲ್ಕಾ ಗುಳುಂಕರಿಸಿ ಮಾತ್ರವೇ ಗೊತ್ತು...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-2750989868388963132008-03-20T06:31:00.000+05:302008-03-20T06:31:00.000+05:30ನೀಲಗಿರಿಯವರೆ,ನೀವು ಸಂತೋಷಪಟ್ಟಿರೆಂದು ಕೇಳಿ ಹೆಚ್ಚು ಹೆಚ್ಚ...ನೀಲಗಿರಿಯವರೆ,
ನೀವು ಸಂತೋಷಪಟ್ಟಿರೆಂದು ಕೇಳಿ ಹೆಚ್ಚು ಹೆಚ್ಚು ಉದ್ವಿಗ್ನರಾಗಿದ್ದೇವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-40729255296343397382008-03-19T20:35:00.000+05:302008-03-19T20:35:00.000+05:30ಅಯ್ಯೋ, ಶ್, ಮೆಲ್ಲಗೆ ಹೇಳಿ. ನಂಗೊತ್ತಾಗೋದಗಿದೆ, ನೀವು ಪಕ್...ಅಯ್ಯೋ, ಶ್, ಮೆಲ್ಲಗೆ ಹೇಳಿ. ನಂಗೊತ್ತಾಗೋದಗಿದೆ, ನೀವು ಪಕ್ಕಾ ಬೊಗಳಿಗರು ಅಂತ.

ಅಲ್ಲ, ಬೊಗಳೂರಿನ ಬಿಳಾಗುಕೂಟಕ್ಕೆ ಬರದೇನೇ ಅಲ್ಲಿಗೆ ಬಂದಿದ್ದವರ ರೀತಿ ವರದಿಮಾಡಿದ್ರಲ್ಲಾ. ಸುಸ್ತಾಗೋದೆ.Sunil Jayaprakashhttps://www.blogger.com/profile/12868220811783010243noreply@blogger.comtag:blogger.com,1999:blog-25346734.post-18681789513208759432008-03-19T17:35:00.000+05:302008-03-19T17:35:00.000+05:30asatyigLe ,neevu allidra? nimma ek -bureo sadasya ...asatyigLe ,
neevu allidra?
nimma ek -bureo sadasya alli yaavaga baMdu mayavadaru.....

nimmanna tuMba jana keLidaru , adarallu femalegLe jaasti......

naanu avarige illa avaru bandilla aMta heLibiTTe...Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-25346734.post-68556115275665535662008-03-18T16:15:00.000+05:302008-03-18T16:15:00.000+05:30ಶ್ರೀನಿವಾಸ್,ಅನ್ವೇಷಿಗಳು ಹೇಳಿದ್ದು ಭೂಮಿಗೆ ಉದುರಿದ ನಕ್ಷತ...ಶ್ರೀನಿವಾಸ್,

ಅನ್ವೇಷಿಗಳು ಹೇಳಿದ್ದು ಭೂಮಿಗೆ ಉದುರಿದ ನಕ್ಷತ್ರಗಳ ಬಗ್ಗೆ.
ಉಲ್ಕಾಪಾತದ ಬಗ್ಗೆ ಅಲ್ಲ.

ಅದು ಬ್ರಹ್ಮಾಂಡದ ಅವಶೇಷಗಳು (ಸೆಲೆಸ್ಟಿಯಲ್ ಡೆಬ್ರಿ) ಅಂತಾರಲ್ಲ ಅವು ಭೂಮಿಯ ಗುರುತ್ವಾಕರ್ಷಣಕ್ಕೆ ಸಿಕ್ಕಾಗ ವೇಗವಾಗಿ ವಾಯುಮಂಡಲ ಪ್ರವೇಶಿಸಿ ಬಿಸಿಯಾಗಿ ಉರಿಯುತ್ತವೆ. ಅದನ್ನ ಉಲ್ಕಾಪಾತ ಅಂತಾರೆ.

ಶೇಕಡಾ ತೊಂಭತ್ತೊಂಭತ್ತು ಉಲ್ಕೆಗಳು ಭೂಮಿ ತಲುಪೋಕೆ ಮೊದಲೇ ಸುಟ್ಟು ಆವಿಯಾಗಿಯೋ, ಬೂದಿಯಾಗಿಯೋ ಅಂತೂ ನಶಿಸಿಹೋಗುತ್ತಂತೆ.

ನಿಮ್ಮವರು ನಿಮ್ಮನ್ನು ಉಲ್ಕೆ ಅಂತ ಬಣ್ಣಿಸಿದ್ದು ಅದಕ್ಕೇ ಇರಬೇಕು. ನೀವು ಆವತ್ತು ಧರೆಗಿಳಿಯಲಿಲ್ಲವಲ್ಲಾ ಅಂತ ;-)
-ನವರತ್ನ ಸುಧೀರ್ನವರತ್ನ ಸುಧೀರ್https://www.blogger.com/profile/02744470794788874536noreply@blogger.comtag:blogger.com,1999:blog-25346734.post-4449283255458990572008-03-18T09:13:00.000+05:302008-03-18T09:13:00.000+05:30ಬೆಂಗಳೂರಿನಲ್ಲಿ ನಕ್ಷತ್ರ ಪತನವಾ?!ನಮ್ಮೂರಿನಲ್ಲೂ ನಕ್ಷತ್ರಗ...ಬೆಂಗಳೂರಿನಲ್ಲಿ ನಕ್ಷತ್ರ ಪತನವಾ?!

ನಮ್ಮೂರಿನಲ್ಲೂ ನಕ್ಷತ್ರಗಳು ಬಂದಿವೆ, ಆದರೆ ಅವು ಕ್ಷುದ್ರ ನಕ್ಷತ್ರಗಳೆಂದು ಬೊಗಳೂರಿನ ಬೊಗಳೆಗಾರರು ವದರುತ್ತಿದ್ದಾರೆ. ಇಂದಿನ ವರದಿ ಓದಿ ನಾನು ಮನಸಾರೆ ಗಹಗಹಿಸಿ ಕಣ್ಣೀರಿಡುತ್ತಿರುವೆ. ಛೇ! ಆ ಮೀಟಿನಲ್ಲಿ ಮೀಟೋಕ್ಕೆ ನಾನ್ಯಾಕೆ ನಕ್ಷತ್ರ ಆಗ್ಲಿಲ್ಲ, ಅಟ್ಲೀಸ್ಟ್ ನಕ್ಷತ್ರಿಕನಾದರೂ ಆಗ್ಬೇಕಿತ್ತು ಅಂತ ಹಪಹಪಿಸುತ್ತಿರುವೆ.

ಅದೇನೋ ನಾನು ಉಲ್ಕೆ ಅಂತ ನಮ್ಮವಳು ನನ್ನ ಬಗ್ಗೆ ಹೇಳ್ತಿರ್ತಾಳೆ. ಈ ಉಲ್ಕೆ ಅಂದ್ರೇನು ಅನ್ವೇಷಿಗಳೇ?bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-88519788508324845492008-03-18T08:44:00.000+05:302008-03-18T08:44:00.000+05:30" ಪ್ರಣತಿ" ಯ ಕಾರ್ಯಕ್ರಮದ ಬಗ್ಗೆ ವಿವರವಾಗಿ ವರದಿ ಮಾಡಿದ್ದ..." ಪ್ರಣತಿ" ಯ ಕಾರ್ಯಕ್ರಮದ ಬಗ್ಗೆ ವಿವರವಾಗಿ ವರದಿ ಮಾಡಿದ್ದಕ್ಕೆ ಧನ್ಯವಾದಗಳು ಅನ್ವೇಷಿಗಳೇ. ಅಲ್ಲಿ ನಿಮ್ಮನ್ನು ಯಾರೂ ಗುರುತು ಹಿಡಿದಿಲ್ಲ ಎಂದು ಕೇಳಿ ಸಿಕ್ಕಾಪಟ್ಟೆ ಸಂತೋಷವಾಯಿತು.NilGirihttps://www.blogger.com/profile/05878649568367403490noreply@blogger.com