tag:blogger.com,1999:blog-25346734.post2239556841735286092..comments2023-12-17T19:43:34.136+05:30Comments on ಬೊಗಳೆ ರಗಳೆ: ಮಂಗಗಳ ಅಂಗಳದಲ್ಲಿ ವಿವಾಹ ಸಂಭ್ರಮAnveshihttp://www.blogger.com/profile/04356401566159202899noreply@blogger.comBlogger4125tag:blogger.com,1999:blog-25346734.post-59424495036626255602007-03-14T07:16:00.000+05:302007-03-14T07:16:00.000+05:30ಶ್ರೀನಿವಾಸರೆ,ನೀವು ಹೇಳಿದ "yatihvಎಷ್ಟೇ" ಎಂಬುದರ ಅರ್ಥವಾ...ಶ್ರೀನಿವಾಸರೆ,
ನೀವು ಹೇಳಿದ "yatihvಎಷ್ಟೇ" ಎಂಬುದರ ಅರ್ಥವಾಗಿಲ್ಲ. ಬಹುಷಃ ಅದು ಕಪಿಚೇಷ್ಟೆ ಎಂಬುದರ ಮತ್ತೊಂದು ರೂಪ ಇರಬಹುದೇ?

ಮಂಗಗಳ ಮದುವೆಯ ಮೆನು "ಹೇನು"!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-73315105174322395172007-03-14T07:15:00.000+05:302007-03-14T07:15:00.000+05:30ಅನಾನಿಮಸ್ಗಿರಿಯವರೆ,ಮಂಗಗಳು ಉಪವಾಸ ಮಾಡಿ ಬಾಳೆ ಹಣ್ಣು ತಿಂದ...ಅನಾನಿಮಸ್ಗಿರಿಯವರೆ,
ಮಂಗಗಳು ಉಪವಾಸ ಮಾಡಿ ಬಾಳೆ ಹಣ್ಣು ತಿಂದ ಕ್ರಮವನ್ನೇ ಈ ವಿವಾಹದಲ್ಲೂ ಅನುಸರಿಸಿದರೆ ಏನು ಗತಿ ಎಂಬ ಬಲುದೊಡ್ಡ ಶಂಕೆ ಉದ್ಭವಿಸಿರುವುದರಿಂದ ನಮ್ಮ ಮಂಗನಿಗೆ ಮದುವೆ ಮಾಡದಿರಲು ತೀರ್ಮಾನಿಸಿದ್ದೇವೆ. ಆದರೆ ಆ ಮಂಗನೇ ಮದುವೆಯಾಗಲು ಹೊರಟರೆ ನಾವು ಜವಾಬ್ದಾರರಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-42955050147780190012007-03-13T16:10:00.000+05:302007-03-13T16:10:00.000+05:30yatihvಎಷ್ಟೇ ಆಗಲಿ ಮಂಗಗಳು ಮಾನವರ ಪೂರ್ವಜರಲ್ಲವೇ? ಅವರು ...yatihvಎಷ್ಟೇ ಆಗಲಿ ಮಂಗಗಳು ಮಾನವರ ಪೂರ್ವಜರಲ್ಲವೇ? ಅವರು ಮಾಡಿದ್ದನ್ನೇ ನಾವು ಮಾಡಬೇಕು. ಮೊದಲು ಮಂಗಗಳಿಗೆ ಮದುವೆ ಆದರೆ, ನಂತರ ಮಾನವನಿಗೆ ಮದುವೆ.
ಕದಳೀ ವನದಲ್ಲಿ ಭೋಜನ ಏರ್ಪಾಡಾಗಿದೆಯಂತೆ.

ಅಂದ ಹಾಗೆ ಮೆನು ಏನು ಎಂದು ತಿಳಿಯಿತಾ?bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-87753015092168957652007-03-13T12:02:00.000+05:302007-03-13T12:02:00.000+05:30" ಮಂಗಗಳಲ್ಲೆವೂ ಸೇರಿದವು ಒಂದು ವಿವಾಹ ವ ಮಾಡಿದವು!!" ಅಂತ ..." ಮಂಗಗಳಲ್ಲೆವೂ ಸೇರಿದವು ಒಂದು ವಿವಾಹ ವ ಮಾಡಿದವು!!" ಅಂತ ಮಂಗಗಳು ಹಾಡಿಕೊಳ್ಳುತ್ತಿರಬೇಕು!! ನಿಮ್ಮ ಮಂಗ ನ ಮದುವೆ ಯಾವಾಗ ಅನ್ವೇಷಿಗಳೇ??!!Anonymousnoreply@blogger.com