tag:blogger.com,1999:blog-25346734.post2309559732506804477..comments2023-12-17T19:43:34.136+05:30Comments on ಬೊಗಳೆ ರಗಳೆ: ಬಿಗ್-ಬಿ ಸಿನಿಮಾ ವೀಕ್ಷಿಸಿದ್ದಕ್ಕೆ ಕಠಿಣ ಶಿಕ್ಷೆ!Anveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-65485772341298884092010-04-12T18:14:13.631+05:302010-04-12T18:14:13.631+05:30ಸುಬ್ರಹ್ಮಣ್ಯರೇ,
ನಮ್ಮ ದಾಳಿಯನ್ನು ಅಮೋಘನ ದಾಳಿಗೆ ಹೋಲಿಸಿದ...ಸುಬ್ರಹ್ಮಣ್ಯರೇ,
ನಮ್ಮ ದಾಳಿಯನ್ನು ಅಮೋಘನ ದಾಳಿಗೆ ಹೋಲಿಸಿದ್ದಕ್ಕೆ ಶೀಘ್ರವೇ ಪ್ರತಿದಾಳಿ ನಡೆಸಲಾಗುತ್ತದೆ.

ಸುನಾಥರೇ,
ಆದರೂ ತತ್ತರ ಪ್ರದೇಶದಲ್ಲಿ ಗಾಂಧಿ-ನೆಹರೂ ಪ್ರತಿಮೆಗಳಿಗಿಂತಲೂ ಮಾಯಾ-ಕಾನ್ಶಿ ಪ್ರತಿ-ತೆಗಳುಗಳೇ ಹೆಚ್ಚಾಗಿವೆಯಂತಲ್ಲಾ...

ಮುಕ್ತವಾಗಿರೋ ಮನದವರೇ,
ನಿಮ್ಮ ಕುತೂಹಲ ತಣಿಸಲು ಪಶ್ಚಿಮ ಕರಾವಳಿಯ ಸಮುದ್ರವನ್ನೇ ಬುಕ್ ಮಾಡಿದ್ದೇವೆ. ಎಷ್ಟು ಬೇಕೋ ಅಷ್ಟು ನೀರು ಬಳಸಬಹುದು. ಯಾಕೆಂದರೆ, ಬೇರೆ ನೀರು ಬಳಸಿದರೆ, ಈಗಾಗಲೇ ದರ ಏರಿಕೆ ಮಾಡಲಾಗಿದೆ.

ಜಿತ ಅವರೆ,
ಬೊಗಳೂರಿಗೆ ಸ್ವಾಗತ. ಚೆನ್ನಾಗಿ ಬರೀತೀರಿ ಅಂತ ಮಕ್ಕೆ ಚೆನ್ನಾಗಿ ಉಗುಳಿದ್ದೀರ... ಟೈಂ ಪಾಸ್ ಕಡ್ಲೇಕಾಯಿ ನಮಗೂ ಕೊಡ್ಸಿ.

ಗುರುಗಳೇ,
ಕಾರಣ ಪತ್ತೆ ಹಚ್ಚಿದ್ದೇವೆ. ಠಾಕರೆಯವರು ಈಗಾಗಲೇ ಪಾಕಿಸ್ತಾನದಲ್ಲಿರುವ ಮನಸ್ಥಿತಿಯಲ್ಲಿರುವುದರಿಂದಾಗಿಯೇ ಹೀಗಾಗಿರಬಹುದೆಂಬುದು ಆಮಶಂಕೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-72936887209348852922010-04-04T14:18:46.161+05:302010-04-04T14:18:46.161+05:30ಈ ಬಾಳಠಾಕ್ರೆ ತುಂಬಾ ನಿಗುರುತ್ತಿದ್ದಾನೆ. ಈ ಕಾಂಗ್ರೆಸ್ ನಾ...ಈ ಬಾಳಠಾಕ್ರೆ ತುಂಬಾ ನಿಗುರುತ್ತಿದ್ದಾನೆ. ಈ ಕಾಂಗ್ರೆಸ್ ನಾಯಿಗಳೂ ಕೂಡಾ ಜೋರಾಗಿ ಬೊಗಳ ಹತ್ತಿವೆ. ಈ ಬಾಳಠಾಕ್ರೆಯಂತಹ ದೇಶದ್ರೋಹಿಯನ್ನು ನಡುಬೀದಿಯಲ್ಲಿ ನೇಣಿಗೆ ಹಾಕಬೇಕು. ಈ ದೇಶಪ್ರೇಮಿಯಾಗಿದ್ದ ಬಾಳಠಾಕ್ರೆ ಈಗ ದೇಶದ್ರೋಹಿಯಾಗಿ ಬದಲಾಗಲು ಕಾರಣ ಪತ್ತೆ ಹಚ್ಚುವಿರಾ ಅನ್ವೇಶಿಯವರೇ?.ಗುರು [Guru]https://www.blogger.com/profile/12171158943594446052noreply@blogger.comtag:blogger.com,1999:blog-25346734.post-13010252296178508112010-04-02T11:19:59.358+05:302010-04-02T11:19:59.358+05:30ತುಂಬಾ ಚೆನ್ನಾಗಿ ಬರೀತಿರಿ. ಹೀಗೆ time passಗೆ ಅಂತ ಬಂದೆ....ತುಂಬಾ ಚೆನ್ನಾಗಿ ಬರೀತಿರಿ. ಹೀಗೆ time passಗೆ ಅಂತ ಬಂದೆ. ನಿಮ್ಮ ಲೇಖನ ಪೂರ್ತಿ ಓದೋ ಹಾಗಾಯ್ತು gud keep it upಜಿತhttps://www.blogger.com/profile/18278837730861780781noreply@blogger.comtag:blogger.com,1999:blog-25346734.post-29838060734513798102010-03-30T18:45:46.774+05:302010-03-30T18:45:46.774+05:30ಸುದ್ದಿ ರಹಿತ ಮೂಲಗಳು ತಿಳಿಸಿದ್ದನ್ನು, ಬೊಗಳೂರು ಅಸಾಧ್ಯ ಬ...ಸುದ್ದಿ ರಹಿತ ಮೂಲಗಳು ತಿಳಿಸಿದ್ದನ್ನು, ಬೊಗಳೂರು ಅಸಾಧ್ಯ ಬ್ಯುರೊದವರು ಪ್ರಕಟಿಸಿ, ಓದುಗರಿಗೆ ಅಸಾಧ್ಯ ಮನೋರ೦ಜನೆ ಹಾಗೂ ಅಸಾಧ್ಯ ವಿವರಗಳನ್ನು ಕೊಟ್ಟಿದ್ದಲ್ಲದೇ, ಮು೦ದಿನ ಪ್ರಕಟಣೆಯ ಬಗ್ಗೆ ಅಸಾಧ್ಯ ಕುತೂಹಲವನ್ನು೦ಟು ಮಾಡಿದೆ!!ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-25346734.post-85349709872797444362010-03-30T14:30:27.790+05:302010-03-30T14:30:27.790+05:30ಕ್ಯಾ-ಗ್ರೇಸ್ ಸಿನೆಮಾ ಕಂಪನಿಯಲ್ಲಿ ರಾಹುಲ್ ಗಾದಿಯಂತಹ ಹೀರೋ...ಕ್ಯಾ-ಗ್ರೇಸ್ ಸಿನೆಮಾ ಕಂಪನಿಯಲ್ಲಿ ರಾಹುಲ್ ಗಾದಿಯಂತಹ ಹೀರೋ, ಸೋನಾ ಗಾದಿಯಂತಹ ಪೋಷಕ ನಟಿ, ಮೋಹನ್ (ಗ್ರಾಮ)ಸಿಂಗನಂತಹ ವಿದೂಷಕ ಇವರೆಲ್ಲಾ ಇರೋವಾಗ ಬಿಗ್-ಬಿ ಸಿನೆಮಾ ಹೇಗೆ ನಡೆದೀತು? "ಪ್ರತಿಮೆಗಳು"-ನಾಟಕದ ಮಾಯಾ ಎನ್ನುವ ಖಳನಾಯಕಿಯೇ ಇವರಿಗೆ ಮದ್ದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-44037774038714594032010-03-30T08:41:19.003+05:302010-03-30T08:41:19.003+05:30ಆ ಎಲ್ಲಾ ದಾಳಿಗಳಿಗಿಂತಲೂ ಅನ್ವೇಶಿಗಳ ಧಾಳಿಯೇ ಅಮೋಘವಾಗಿದೆ....ಆ ಎಲ್ಲಾ ದಾಳಿಗಳಿಗಿಂತಲೂ ಅನ್ವೇಶಿಗಳ ಧಾಳಿಯೇ ಅಮೋಘವಾಗಿದೆ.Subrahmanyahttps://www.blogger.com/profile/03752989563162877894noreply@blogger.com