tag:blogger.com,1999:blog-25346734.post2571567984240080567..comments2023-12-17T19:43:34.136+05:30Comments on ಬೊಗಳೆ ರಗಳೆ: Election Flash: ಪ್ರಧಾನಿ ಅಭ್ಯರ್ಥಿ ಕ್ವಟ್ರೋಚಿ!Anveshihttp://www.blogger.com/profile/04356401566159202899noreply@blogger.comBlogger8125tag:blogger.com,1999:blog-25346734.post-40656486642591450102009-10-09T21:28:53.066+05:302009-10-09T21:28:53.066+05:30ಹಲೋ ಅವಿನಾಶ್
ನಿಮ್ಮ ಗೌರವ ನಮ್ಮ ಪ್ರಧಾನಿಗೆ ಬೇಕಾಗಿಲ್ಲಾ ...ಹಲೋ ಅವಿನಾಶ್

ನಿಮ್ಮ ಗೌರವ ನಮ್ಮ ಪ್ರಧಾನಿಗೆ ಬೇಕಾಗಿಲ್ಲಾ ದೇಶದ ಜನರಿಗೆ ಅವರ ಬಗ್ಗೆ ಅಪಾರ ಗೌರವವಿದೆ
358 ಸಂಸದರ ಬೆಂಬಲವಿದೆ ಸಾಕು
ನೀವು ಹೊಗಳುವ RSS ಅಥವಾ ಬಿ.ಜೆ.ಪಿಗೆ
ಜನರ ಬೆಂಬಲವು ಇಲ್ಲಾ ಗೌರವವು ಇಲ್ಲಾ

ನೀವು ತಮಿಳುನಾಡನಲ್ಲಿ ಇದ್ದಾಗ ನಿಮಗೆ ಕನ್ನಡನಾಡಿನ ನಾಡಿನ ಪರಿಸ್ಥತಿ ಹೇಗೆ ತಿಳಿಯುತ್ತೆ?Deepak Kumarnoreply@blogger.comtag:blogger.com,1999:blog-25346734.post-41335303555263639782009-10-09T15:45:43.637+05:302009-10-09T15:45:43.637+05:30ದೀಪಕ್ ಅವರೆ,
ನಾವು ಯಾರು ಎಂತ ಗೊತ್ತಿಲ್ಲದ ಸಂದರ್ಭದಲ್ಲಿ ಪ...ದೀಪಕ್ ಅವರೆ,
ನಾವು ಯಾರು ಎಂತ ಗೊತ್ತಿಲ್ಲದ ಸಂದರ್ಭದಲ್ಲಿ ಪಕ್ಕಾ ಬಿಜೆಪಿ ಅಂತ ಕರೆದು ಒಳ್ಳೆ ಕೆಲಸ ಮಾಡಿದ್ದೀರಿ. ನಾವೇನೇ ಹೇಳಿದರೂ ಅಸತ್ಯವೇ ಆಗಿರುತ್ತದೆ ಎಂಬುದು ತಿಳಿದಿರಲಿ.

ಅಪಾತ್ರರಿಗೆ ನಮ್ಮ ಗೌರವ ಇಲ್ಲ ಎಂಬುದಂತೂ ಸತ್ಯ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-15492953796712743112009-10-05T16:46:47.487+05:302009-10-05T16:46:47.487+05:30ಹಾಯ್ ಅವಿನಾಶ್
ನಿಮ್ಮ ಬ್ಲಾಗ್ ನೋಡಿದರೆ ತಿಳಿಯುತ್ತೆ ನೀವು...ಹಾಯ್ ಅವಿನಾಶ್
ನಿಮ್ಮ ಬ್ಲಾಗ್ ನೋಡಿದರೆ ತಿಳಿಯುತ್ತೆ ನೀವು ಪಕ್ಕಾ ಬಿ.ಜೆ.ಪಿ
ಅಂತ.
ಪ್ರಧಾನಿ ಬಗ್ಗೆ ಈ ರಿತಿ ಬ್ಲಾಗ್ ಗೀಚುವುದು ಮೊದಲು ನಿಲ್ಲಿಸಿ
ಇದು ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.Deepak Kumarnoreply@blogger.comtag:blogger.com,1999:blog-25346734.post-3922871220195851512009-10-02T20:10:48.466+05:302009-10-02T20:10:48.466+05:30Dear Avinash sir
Nimge deshada pradani bagge swal...Dear Avinash sir
Nimge deshada pradani bagge swalpanu respect elwa?
Deshada pardanige respect koddiddavaru yarige respect kodthira...
Nivu U.P.A govt na low leval antha think madbedi
Manmohan singh is a first prime minster after Jawarlal Neharu reelcted next term..
Soniya gandhi name to recommened Nobel prize she is great lady yar..

I alredy told you think positivly.Deepak kumarnoreply@blogger.comtag:blogger.com,1999:blog-25346734.post-25446683183074559222009-05-05T12:37:00.000+05:302009-05-05T12:37:00.000+05:30ಕಿಶೋರರೆ, ಬೊಗಳೂರಿಗೆ ಸ್ವಾಗತ.
ಈಗಿನ ಮುಖಕ್ಕಿಂತ ಅಮಾಯಕ ಮಂ...ಕಿಶೋರರೆ, ಬೊಗಳೂರಿಗೆ ಸ್ವಾಗತ.
ಈಗಿನ ಮುಖಕ್ಕಿಂತ ಅಮಾಯಕ ಮಂಗನ ಮುಖವೇ ಉತ್ತಮ ಎಂದು ನೆನಪಿಸಿದ್ದೀರಿ. ಪೆಚ್ಚುಮೋರೆ ಹಾಕಿಕೊಳ್ಳಲು ಪ್ರಯತ್ನಿಸ್ತೇವೆ. ನೀವು ಆ ಅಮಾಯಕ ಮಂಗನ ಮುಖ ಚೆನ್ನಾಗಿತ್ತು ಅಂದಿದ್ದೋ ಅಥವಾ ಅದರ ಕೈಯಲ್ಲಿದ್ದ ಗುಲಾಬಿ ಹೂವನ್ನೇ?

ಬರ್ತಾ ಇರಿ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-70266272730299397322009-05-05T12:35:00.000+05:302009-05-05T12:35:00.000+05:30ಸುನಾಥರೆ,
ಅದು ಸಹಾಯ ಹಸ್ತ ಅಥವಾ ಸಹಾಯಕ್ಕೆ ಪ್ರತಿ-ಸಹಾಯ ಹಸ...ಸುನಾಥರೆ,
ಅದು ಸಹಾಯ ಹಸ್ತ ಅಥವಾ ಸಹಾಯಕ್ಕೆ ಪ್ರತಿ-ಸಹಾಯ ಹಸ್ತ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-69213242247583840732009-05-02T15:20:00.000+05:302009-05-02T15:20:00.000+05:30:)
ಅಂದ ಹಾಗೆ ಬ್ಲಾಗ್ ಸ್ಪಾಟ್ ನಲ್ಲಿ ಇದ್ದ ಹಣೆಚಿತ್ರ ಇಲ್...:)
ಅಂದ ಹಾಗೆ ಬ್ಲಾಗ್ ಸ್ಪಾಟ್ ನಲ್ಲಿ ಇದ್ದ ಹಣೆಚಿತ್ರ ಇಲ್ಲಿಗೂ ಬಂದದ್ದು ಸಂತಸ ತಂದಿತು. ಮಂಗನನ್ನು ಯಾವಾಗ ಕರೆಸುತ್ತೀರಿ? ಅದರ ಅಮಾಯಕ ಮುಖ ಚಂದ ಇತ್ತು ನೋಡ್ಲಿಕ್ಕೆ.ಕಿಶೋರnoreply@blogger.comtag:blogger.com,1999:blog-25346734.post-45789016929332318592009-04-30T22:09:00.000+05:302009-04-30T22:09:00.000+05:30ಇಟಲಿಯ ಹಸ್ತಕ್ಕೆ ಜೈ ಹೊ!ಇಟಲಿಯ ಹಸ್ತಕ್ಕೆ ಜೈ ಹೊ!sunaathhttps://www.blogger.com/profile/13386371953472087631noreply@blogger.com