tag:blogger.com,1999:blog-25346734.post2719564719439795939..comments2023-12-17T19:43:34.136+05:30Comments on ಬೊಗಳೆ ರಗಳೆ: ಪ್ರಯಾಸ ಕಥನ - (ಕಾಲು ಭಾಗ)Anveshihttp://www.blogger.com/profile/04356401566159202899noreply@blogger.comBlogger15125tag:blogger.com,1999:blog-25346734.post-31018314724397151592006-11-22T10:12:00.000+05:302006-11-22T10:12:00.000+05:30ಅನಾನಿಮಸರೆ,
ನಿಮ್ಮ ಭೂತ ಕನ್ನಡಿ ಸಖತ್ತಾಗಿದೆ. ಒಳಗಿರೋದು ಮ...ಅನಾನಿಮಸರೆ,
ನಿಮ್ಮ ಭೂತ ಕನ್ನಡಿ ಸಖತ್ತಾಗಿದೆ. ಒಳಗಿರೋದು ಮೃಚ್ಛಕಟಿಕದ ಸಾರಥಿ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-27857073157999461482006-11-22T10:11:00.001+05:302006-11-22T10:11:00.001+05:30ಸತೀಶ್ ಅವರೆ,
ಹೊಸದೊಂದು ಟ್ರೆಂಡ್ ಅನ್ವೇಷಣೆ ಆಗಿದೆ. ಆದ್ರ...ಸತೀಶ್ ಅವರೆ,

ಹೊಸದೊಂದು ಟ್ರೆಂಡ್ ಅನ್ವೇಷಣೆ ಆಗಿದೆ. ಆದ್ರೆ ಅದನ್ನು ಹೇಳೋದು ಹೇಗೆ ಎಂಬುದೇ ಚಿಂತೆಯ ಸಂಗತಿ.
:)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-63480782300131879172006-11-22T10:11:00.000+05:302006-11-22T10:11:00.000+05:30ಭೂತೇಂದ್ರರೇ,
ಫ್ರಾನ್ಸ್ನಿಂದ ನಮಗೆ ಬೇತಾಳ ಗೋಚರಿಸಿದಂತಾಗಿ...ಭೂತೇಂದ್ರರೇ,
ಫ್ರಾನ್ಸ್ನಿಂದ ನಮಗೆ ಬೇತಾಳ ಗೋಚರಿಸಿದಂತಾಗಿದ್ದು ನೀವೇ ಇರಬೇಕು ಎಂಬ ಸಂಶಯ.
ಆ ಮಣ್ಗಾಡಿ 12 ಜನ ತುಂಬೋಷ್ಟು ದೊಡ್ಡದಿದೆ. ಇಲ್ಲದಿದ್ದರೂ ತುಂಬಿಸುತ್ತಾರೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-12824281824412293502006-11-22T05:38:00.000+05:302006-11-22T05:38:00.000+05:30ಮೃಚ್ಛಕಟಿಕ ದ ಚಾಲಕ ಹೊರಗೆ ನಿಂತಿರುವವರಾ??ಹಾಗಿದ್ದರೆ...ವಾ...ಮೃಚ್ಛಕಟಿಕ ದ ಚಾಲಕ ಹೊರಗೆ ನಿಂತಿರುವವರಾ??ಹಾಗಿದ್ದರೆ...ವಾಹನದ ಒಳಗೆ ಕುಳಿತಿರುವವರು ಯಾರು???Anonymousnoreply@blogger.comtag:blogger.com,1999:blog-25346734.post-24076915741981543172006-11-22T02:58:00.001+05:302006-11-22T02:58:00.001+05:30ಅಸತ್ಯ ಅನ್ವೇಷಿ yavare...
enadru hosa anveshane maa...ಅಸತ್ಯ ಅನ್ವೇಷಿ yavare...

enadru hosa anveshane maadidra alli? :)Satishhttps://www.blogger.com/profile/17970550219609873797noreply@blogger.comtag:blogger.com,1999:blog-25346734.post-87701448005713061442006-11-22T02:58:00.000+05:302006-11-22T02:58:00.000+05:30ಬ್ಲಾಗ್ನ ನಿರ್ವಾಹಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.Satishhttps://www.blogger.com/profile/17970550219609873797noreply@blogger.comtag:blogger.com,1999:blog-25346734.post-46031565040443747622006-11-21T20:49:00.000+05:302006-11-21T20:49:00.000+05:30ಧೂಳುರಹಿತಾನ್ವೇಷಿಗಳೆ,
ಹೊಂದ ಕೊಂಡಗಳ ನಾಡಿನ, ಬಸ್ ಪ್ರವಾಸ...ಧೂಳುರಹಿತಾನ್ವೇಷಿಗಳೆ,

ಹೊಂದ ಕೊಂಡಗಳ ನಾಡಿನ, ಬಸ್ ಪ್ರವಾಸ ಕಥನ ಬೊಗಳೆ ಇಲ್ಲದೆ ಮೂಡೀ ಬರ್ತಿರೊ ಹಾಗಿದೆ. ಕಥನಾಯಕನಿಗೆ, ಫ್ರಾನ್ಸ್ ನ ಭೂತ ಕಂಡುಬಂದಿತೆ, ಆ ಬಯಲಿನಲ್ಲಿ :?

ನಾನು ಯಾರಿಗು ಕಾಣಿಸ್ಕೊಬಾರ್ದು ಅಂತ ಇದ್ದೆ :(

ಮಣ್ಗಾಡಿಗೆ ೧೨ ಜನ ಹೇಗೆ ತುಂಬಿದರು ಎಂದು ತಿಳಿದು ಕೊಳ್ಳುವ ಕುತೂಹಲ.

ಇಂತಿ
ಭೂತೇಂದ್ರPhantomhttps://www.blogger.com/profile/00512279534664860670noreply@blogger.comtag:blogger.com,1999:blog-25346734.post-89399140677597154002006-11-21T17:53:00.000+05:302006-11-21T17:53:00.000+05:30ಮಾವಿನ ರಸದವರೆ,
ಎಂಥಾ ತಪ್ಪು ತಿಳ್ಕೊಂಡ್ರಿ ನೀವು?.... ಆ ನ...ಮಾವಿನ ರಸದವರೆ,
ಎಂಥಾ ತಪ್ಪು ತಿಳ್ಕೊಂಡ್ರಿ ನೀವು?.... ಆ ನಿಂತೋರ ಪಕ್ಕದಲ್ಲಿರೋದು ಮೃಚ್ಛಕಟಿಕ ಸ್ವಾಮೀ.... ಶೂದ್ರಕನೇ ಕಳುಹಿಸಿಕೊಟ್ಟಿದ್ದು. ಅದರ ಒಂದು ಚಕ್ರ ಸರಿ ಇಲ್ಲ ಅಂತ ಹೇಳಿದ್ದು ಸರಿ.

ಉತ್ತಮ, ಒಳ್ಳೆಯ ಎಂಬೆರಡು ಶಬ್ದ ಪ್ರಯೋಗ ಮಾಡಿ ನಮ್ಮನ್ನು ಗಡಗಡ ನಡುಗಿಸಿದ್ದೀರಿ. ಧನ್ಯವಾದ.

ಇದನ್ನು ಓದಿಯೂ ಮುಂದುವರಿಯಲಿ ಎಂದು ಹೇಳಿದ್ದು ಕೇಳಿ ಅಚ್ಚರಿಯಾಯಿತು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-42768407933043317612006-11-21T17:39:00.000+05:302006-11-21T17:39:00.000+05:30ಪ್ರಯಾಸ ಕಥನದಲ್ಲಿ ಬೊಗಳೆಯೇ ಇಲ್ಲದೇ ನೀರಸವಾಗಿದೆ. ಅದ್ಯಾರ...ಪ್ರಯಾಸ ಕಥನದಲ್ಲಿ ಬೊಗಳೆಯೇ ಇಲ್ಲದೇ ನೀರಸವಾಗಿದೆ. ಅದ್ಯಾರೋ ಮನ್ಮಥನಪರಾವತಾರದವರು ನಿಂತಿದ್ದಾರಲ್ಲ. ಅವರು ಬೊ-ರಣ್ಣನವರಾ? ಒಂದು ಕಾಲು ಮುರಿದಿದ್ದೀರಿ, ಇನ್ನೊಂದು ಕಾಲು ಮುರಿಯೋದು ಯಾವಾಗ?

ಉತ್ತಮ ಚಿತ್ರ ಮತ್ತು ಲೇಖನದಿಂದ ಪ್ರವಾಸದ ಅನುಭವವನ್ನು ಮನದಟ್ಟು ಮಾಡಿಕೊಟ್ಟಿರುವುದಕ್ಕೆ ಅ ಅವರಿಗೆ ವಂದನೆಗಳು.

ಒಳ್ಲೆಯ ಕಾರ್ಯ ಮುಂದುವರೆಯಲಿ.bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-17966895579514576162006-11-21T17:30:00.000+05:302006-11-21T17:30:00.000+05:30ಅನ್ನಪೂರ್ಣ ಅವರೆ,
ಇಲ್ಲ... ಇಲ್ಲ... ಅನ್ವೇಷಿಸಲು ಸಾಧ್ಯವ...ಅನ್ನಪೂರ್ಣ ಅವರೆ,

ಇಲ್ಲ... ಇಲ್ಲ... ಅನ್ವೇಷಿಸಲು ಸಾಧ್ಯವೇ ಆಗಿಲ್ಲ.

ಬ್ಲಾಗಿಸುತ್ತಿದ್ದೀರಾದರೆ, ಬ್ಲಾಗ್ ಯುಆರ್ಎಲ್ ಕೊಡಿ.
ನನ್ನ ಪಟ್ಟಿಯಲ್ಲಿ ಸೇರಿಸಿಕೊಳ್ಳುವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-45794736408636006332006-11-21T17:10:00.000+05:302006-11-21T17:10:00.000+05:30ಈಗ ನೋಡಿ..... [:)]ಈಗ ನೋಡಿ..... [:)]Annapoorna Daithotahttps://www.blogger.com/profile/05089949892568990494noreply@blogger.comtag:blogger.com,1999:blog-25346734.post-84628823675852729702006-11-21T16:26:00.000+05:302006-11-21T16:26:00.000+05:30ಬೊಗಳೆಗೆ ಅನ್ನಪೂರ್ಣ ಅವರಿಗೆ ಸ್ವಾಗತ
ನೀವು ಎಚ್ಚರಿಕೆ ಮೀರ...ಬೊಗಳೆಗೆ ಅನ್ನಪೂರ್ಣ ಅವರಿಗೆ ಸ್ವಾಗತ

ನೀವು ಎಚ್ಚರಿಕೆ ಮೀರುತ್ತೀರಿ ಅಂತ ಮೊದಲೇ ಗೊತ್ತಾದರೆ ನಾವು ಎಚ್ಚರಿಕೆ ನೀಡದಿರಲೂ ಸಿದ್ಧರಿದ್ದೇವೆ.

ಆದರೆ ಇನ್ನೂ ಒಂದು ಎಚ್ಚರಿಕೆ ನೀಡಲು ನಾವು ಮರೆಯುವುದಿಲ್ಲ. ಏನೆಂದರೆ, ನಿಮ್ಮ ಹೆಸರಿನ ಲಿಂಕ್ ಕ್ಲಿಕ್ ಮಾಡಿದರೆ ಅಪೂರ್ಣ (page not available) ಅಂತ ಬರುತ್ತದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-86373494540294392642006-11-21T16:22:00.000+05:302006-11-21T16:22:00.000+05:30ಶ್ರೀ ತ್ರೀ ಅವರೆ
ಅದು ಮೃಚ್ಛಕಟಿಕದ ಚಾಲಕ ಇರ್ಬೇಕು ಕಣ್ರೀ.....ಶ್ರೀ ತ್ರೀ ಅವರೆ
ಅದು ಮೃಚ್ಛಕಟಿಕದ ಚಾಲಕ ಇರ್ಬೇಕು ಕಣ್ರೀ... ನೀವಾದ್ರೂ ಸ್ವಲ್ಪ ಅನ್ವೇಷಣೆ ಮಾಡಿಬಿಡಿ. :)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-15371710777347673472006-11-21T15:42:00.000+05:302006-11-21T15:42:00.000+05:30ಮುಂದುವರಿಯುವುದೆಂಬ ಎಚ್ಚರಿಕೆಯನ್ನು ಮೀರಿ ಓದಲು ಕಾಯುತ್ತಿದ...ಮುಂದುವರಿಯುವುದೆಂಬ ಎಚ್ಚರಿಕೆಯನ್ನು ಮೀರಿ ಓದಲು ಕಾಯುತ್ತಿದ್ದೇನೆAnnapoorna Daithotahttps://www.blogger.com/profile/05089949892568990494noreply@blogger.comtag:blogger.com,1999:blog-25346734.post-29911723829483401062006-11-21T09:26:00.000+05:302006-11-21T09:26:00.000+05:30ಮೃಚ್ಚಕಟಿಕದ ಪಕ್ಕ ಇರೋದು ಯಾರು? ಅನ್ವೇಷಿನಾ!ಮೃಚ್ಚಕಟಿಕದ ಪಕ್ಕ ಇರೋದು ಯಾರು? ಅನ್ವೇಷಿನಾ!Anonymousnoreply@blogger.com