tag:blogger.com,1999:blog-25346734.post2825594919321305329..comments2023-12-17T19:43:34.136+05:30Comments on ಬೊಗಳೆ ರಗಳೆ: ಓಟಿನ ರಾಡಿ ಸ್ವಚ್ಛಗೊಳಿಸಲು ಉಪ-ವಾಸ!Anveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-40864737729837880932008-04-29T14:09:00.000+05:302008-04-29T14:09:00.000+05:30ಹೌದು ಎಲ್ವಿಸ್... ನಿಮ್ಮದೇ ಸಮಸ್ಯೆ. ಕಂಪ್ಯೂಟರು ಬದಲಿಸಿಬಿ...ಹೌದು ಎಲ್ವಿಸ್... ನಿಮ್ಮದೇ ಸಮಸ್ಯೆ. ಕಂಪ್ಯೂಟರು ಬದಲಿಸಿಬಿಡಿ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-87830518813057741872008-04-17T16:27:00.000+05:302008-04-17T16:27:00.000+05:30Hi,illi yella posts odoke aagde iro font nalli ide...Hi,

illi yella posts odoke aagde iro font nalli ide, eee problem nan browser inda na ?

Kannada VybhavaElvishttps://www.blogger.com/profile/01757451632583419331noreply@blogger.comtag:blogger.com,1999:blog-25346734.post-82488664835416989882008-04-16T06:47:00.000+05:302008-04-16T06:47:00.000+05:30ಹೌದು ಸುನಾಥರೆ,ನಮ್ಮ ಬ್ಯುರೋದ ಮಂಗಗಳಿರುವುದು ಈಗ ವನದಲ್ಲೇ!...ಹೌದು ಸುನಾಥರೆ,
ನಮ್ಮ ಬ್ಯುರೋದ ಮಂಗಗಳಿರುವುದು ಈಗ ವನದಲ್ಲೇ!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-31870728348390954752008-04-15T23:14:00.000+05:302008-04-15T23:14:00.000+05:30ಈಗ ಉಳಿದಿರೋದು ಒಂದೇ ವಾಸ:ವನವಾಸ!ಈಗ ಉಳಿದಿರೋದು ಒಂದೇ ವಾಸ:ವನವಾಸ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-5271298760180090242008-04-15T19:36:00.000+05:302008-04-15T19:36:00.000+05:30ಉಪ ವಾಸ ಅಂದ್ರೆ ಬೇರೆಯೇ ವಾಸ ಮಾಡೋದು ಅಂತಾನೂ ಆಗುತ್ತೆ... ...ಉಪ ವಾಸ ಅಂದ್ರೆ ಬೇರೆಯೇ ವಾಸ ಮಾಡೋದು ಅಂತಾನೂ ಆಗುತ್ತೆ... ಬೇರೆಯವರ ಸಹ-ವಾಸದ ಮಾದರಿಯಲ್ಲೇ ಇದೂ ಕೂಡ. ಸಹವಾಸ ದೋಷದಿಂದ ಕೆಡುವುದಲ್ಲ, ಸಹ-ವಾಸದಲ್ಲಿ ಮಾಡುವ ಉಪ-ವಾಸ (ಕುಡಿಯುವುದು, ತಿನ್ನುವುದು ಇತ್ಯಾದಿ)ಯ ಪರಿಣಾಮವಾಗಿ ಕೆಡುವುದು ಅಂತ ಸಂಶೋಧಿಸಿದ್ದೇವೆ.

ನಿಮ್ಮ ಜೊತೆ ಉಪ-ವಾಸಕ್ಕೆ ಸೇರಿಕೊಂಡ್ರೆ ನೀವು ಕೂಡ ನನಗೆ ಕೂಡ ಕುಡಿಸುತ್ತೀರಾ? ಅಂದ್ರೆ ನೀರು ಕುಡಿಸ್ತೀರಾ ಅಂತ ಕೇಳಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-78684266920245953172008-04-15T09:18:00.000+05:302008-04-15T09:18:00.000+05:30ಉಪವಾಸ ಅಂದ್ರೆ ಊಟ ಮಾಡೋ ಹಾಗಿಲ್ಲ ಅಂತ ನಮ್ಮ ಪಾತಜ್ಜಿ ಹೇಳ್...ಉಪವಾಸ ಅಂದ್ರೆ ಊಟ ಮಾಡೋ ಹಾಗಿಲ್ಲ ಅಂತ ನಮ್ಮ ಪಾತಜ್ಜಿ ಹೇಳ್ತಿದ್ರು. ಮುಸುರೆ ಅಂತ ಕರೆಸಿಕೊಳ್ಳುವ ಪದಾರ್ಥವನ್ನು ಮಾತ್ರ ತಿನ್ನುವಂತಿಲ್ಲವಂತೆ.
ಅದೇನೋ ಉಪ್ಪಿಟ್ಟು, ಸಜ್ಜಿಗೆ, ರವೆಉಂಡೆ, ಕೋಡುಬಳೆ, ಚಕ್ಕುಲಿ, ಮುಚ್ಚೋರೆ, ಅವಲಕ್ಕಿ, ಆಗಾಗ ಬಾಯಾಡಿಸಲು ಖಾರದ ಕಡಲೆಕಾಯಿ ಬೀಜ ತಿನ್ನಬಹುದಂತೆ. ಇವುಗಳೆಲ್ಲವನ್ನೂ ಮೂರು ಬಾರಿ ತಿಂದರೆ ಸ್ವರ್ಗಕ್ಕೆ ಹೋಗ್ತಾರಂತೆ. ಢರ್ರ್ ಭುರ್ರ್ ಝೇಂಕಾರಗಳ ಆರ್ಭಟವಾದ್ರೆ, ಸಿಡಿಲು ಗುಡುಗು ಸಮೇತ ಮಳೆ ಬರುವುದಂತೆ. ಒಮ್ಮೆ ನಾನೂ ಉಪವಾಸ ಮಾಡಬೇಕು ಅಂತಿದ್ದೀನಿ. ಲೋಕಕಲ್ಯಾಣ ಆದ್ರೂ ಆಗಲಿ ಅಂತ. ನೀವೂ ನನ್ನ ಜೊತೆ ಸೇರ್ತೀರಾ ಅನ್ವೇಷಿಗಳೇ?!bhadrahttps://www.blogger.com/profile/13079618890372528165noreply@blogger.com