tag:blogger.com,1999:blog-25346734.post3049207973429138304..comments2023-12-17T19:43:34.136+05:30Comments on ಬೊಗಳೆ ರಗಳೆ: ನಗಿಸುವುದು ಪರಧರ್ಮ ಎಂದ ಕ್ರಿಕೆಟ್ ತಂಡAnveshihttp://www.blogger.com/profile/04356401566159202899noreply@blogger.comBlogger7125tag:blogger.com,1999:blog-25346734.post-32545289797519234462006-11-24T12:38:00.000+05:302006-11-24T12:38:00.000+05:30ಶ್ರೀನಿಧಿ ಅವರೆ,
ದ.ಆಫ್ರಿಕಾದವರು ಚೆನ್ನಾಗಿ ಸೋಪು ಹಾಕಿ ತ...ಶ್ರೀನಿಧಿ ಅವರೆ,

ದ.ಆಫ್ರಿಕಾದವರು ಚೆನ್ನಾಗಿ ಸೋಪು ಹಾಕಿ ತೊಳೆದುಬಿಟ್ಟರು!

ನೀವು ಕನ್ನಡ ಟೈಪಿಂಗಿಗೆ ಇದನ್ನು ಪ್ರಯತ್ನಿಸಿ ನೋಡಿ.
http://service.monusoft.com/KannadaTypePad.htmAnveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-13999748417942559702006-11-24T12:30:00.000+05:302006-11-24T12:30:00.000+05:30ಸೋಲೇ ಗೆಲುವಿನ ಸೋಪಾನ್ ... ನಮ್ಮ ಸೋಲು ಇತರರ ಗೆಲುವಿಗೆ ಸೋ...ಸೋಲೇ ಗೆಲುವಿನ ಸೋಪಾನ್ ... ನಮ್ಮ ಸೋಲು ಇತರರ ಗೆಲುವಿಗೆ ಸೋಪಾನ್ ...
(facing trouble typing sOpaana correctly, pls excuse)Shrinidhi Handehttps://www.blogger.com/profile/00875443161762278339noreply@blogger.comtag:blogger.com,1999:blog-25346734.post-59173070908542843782006-11-23T20:52:00.000+05:302006-11-23T20:52:00.000+05:30ಈ ಒಂದಂಕಿ, ಎರಡಂಕಿ ಕ್ರಿಕೆಟ್ ಆಟಕ್ಕೂ, ನಿಮ್ಮ ತೀರ್ಥಯಾತ್ರ...ಈ ಒಂದಂಕಿ, ಎರಡಂಕಿ ಕ್ರಿಕೆಟ್ ಆಟಕ್ಕೂ, ನಿಮ್ಮ ತೀರ್ಥಯಾತ್ರೆಗೂ ಏನೋ ಸಂಬಂಧವಿದೆಯೆಂದು ಇಲ್ಲೆಲ್ಲಾ ಶಂಕಿಸಲಾಗುತ್ತಿದೆ.Anonymousnoreply@blogger.comtag:blogger.com,1999:blog-25346734.post-65958395047598108962006-11-23T17:10:00.000+05:302006-11-23T17:10:00.000+05:30ಮಾವಿನರಸರೆ,
ಯಾರು ಉಗುಳಲಿ ಎಂದು
ನಾವು ಬೊಗಳುವುದಿಲ್ಲ
ಬೊಗ...ಮಾವಿನರಸರೆ,

ಯಾರು ಉಗುಳಲಿ ಎಂದು
ನಾವು ಬೊಗಳುವುದಿಲ್ಲ
ಬೊಗಳುವುದು ಅನಿವಾರ್ಯ ಕರ್ಮ ನಮಗೆ !
(ಕವಿಯ ಕ್ಷಮೆ ಕೋರಿ)

ಮೂರೂ ಮುಕ್ಕಾಲು ಗಳಿಗೆಯೊಳಗೆ ಮರದಿಂದ ಇಳಿದು ಬಾರದಿದ್ದರೆ ಮೇಲಿರುವ ರಕ್ತಪಿಪಾಸು ಭೂತವನ್ನು ಛೂಬಿಡುತ್ತೇವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-19690419472374524212006-11-23T17:09:00.000+05:302006-11-23T17:09:00.000+05:30ಭೂತರಮೆಯೇ,
ನಿಮ್ಮ ರಕ್ತಪಿಪಾಸುತನಕ್ಕೆ ಜಯವಾಗಲಿ. ಮಕ್ಕಳನ್ನ...ಭೂತರಮೆಯೇ,
ನಿಮ್ಮ ರಕ್ತಪಿಪಾಸುತನಕ್ಕೆ ಜಯವಾಗಲಿ. ಮಕ್ಕಳನ್ನು ಬೆದರಿಸುವ ನೀವೇ ಕ್ರಿಕೆಟ್ ನೋಡಲು ಪ್ರೇರೇಪಿಸಿ ನೀಡಿದ ಸಲಹೆ ಕೇಳಿ ಮಕ್ಕಳು ಮತ್ತೂ ಬೆಚ್ಚಿದ್ದಾರಂತೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-7053041308022847482006-11-23T16:27:00.000+05:302006-11-23T16:27:00.000+05:30ನಗಿಸುವುದು ನಿಮ ಧರ್ಮ, ನಗುವುದು ನನ ಕರ್ಮ
ನಾವಿಬ್ಬರು ಓಕೆ...ನಗಿಸುವುದು ನಿಮ ಧರ್ಮ, ನಗುವುದು ನನ ಕರ್ಮ

ನಾವಿಬ್ಬರು ಓಕೆ
ನಮ್ಮಬ್ಬರ ಮಧ್ಯೆ ಕ್ರಿಕೆಟ್ ಯಾಕೆ
ನಮ್ಮಿಬ್ಬರ ನಗುವಿನ ಕಾಯಕ
ಕ್ರಿಕೆಟಿಗರು ನುಗ್ಗಲು ಭಯಾನಕ

ಎಲೈ ವಿಕ್ರಮನೇ, ಇಂದು ಮುಕ್ಕಾಲು ಬರುವುದೆಂಬ ನನ್ನ ನಿರೀಕ್ಷೆ ಸುಳ್ಳಾಗಿಸಿದುದಕ್ಕೆ ಮತ್ತೆ ಮರವೇರುತ್ತಿರುವೆ.bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-56881555302336009712006-11-23T15:49:00.000+05:302006-11-23T15:49:00.000+05:30ಅಬ್ಬ, ಈಗ ಈ ಸಂಖ್ಯೆ, ದ್ರವಿಡರ ದೂರವಾಣಿ ಸಂಖ್ಯೆಯೇ?
ಶಾಲ ...ಅಬ್ಬ, ಈಗ ಈ ಸಂಖ್ಯೆ, ದ್ರವಿಡರ ದೂರವಾಣಿ ಸಂಖ್ಯೆಯೇ?

ಶಾಲ ಮಕ್ಕಳು, ಅಂಕಿಗಳನ್ನು ಅಭ್ಯಾಸಿಸ್ವುದಕ್ಕ ಸುಲಭವಾಗಲಿ ಎಂದು, ಭಾರತ ತಂಡ ಹೀಗೆ ಆಡಿತು ಎಂಬ ವರದಿ ನಮ್ಮ ಭೂತ ಕ್ಷೇತ್ರದಲ್ಲಿ ಗುಸು ಗುಸು ತಿರಗುತ್ತಿದೆ.

ಸತ್ಯವೇ ಸಂಖ್ಯಾನ್ವೇಷಿಗಳೇ?

ಇಂತಿ
ರಕ್ತಪೀಪಾಸಿPhantomhttps://www.blogger.com/profile/00512279534664860670noreply@blogger.com