tag:blogger.com,1999:blog-25346734.post33910133714482650..comments2023-12-17T19:43:34.136+05:30Comments on ಬೊಗಳೆ ರಗಳೆ: ನಮಗಿನ್ನು ಬರ್ಮುಡಾ ಬೇಡ : ಟೀಂ ಇಂಡಿಯಾAnveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-3382840478692590952007-03-28T20:15:00.000+05:302007-03-28T20:15:00.000+05:30ಸುಪ್ತದೀಪ್ತಿ ಅವರೆ,ಬಲೆ ಬಲೆ... ಇಂಕ್ಳು ಸಾನ್ ಜೋಸ್ ತ್ತು ...ಸುಪ್ತದೀಪ್ತಿ ಅವರೆ,
ಬಲೆ ಬಲೆ... ಇಂಕ್ಳು ಸಾನ್ ಜೋಸ್ ತ್ತು ರಾತೊಂದು ಬನ್ನಗ ಚೆನ್ನೈಡೇ ಜತ್ತ್ ತ್ ಬಲೆ...

ಮೂಳೇ ಮಂಪರು ಪರೀಕ್ಷೆ ಅಂಪುಗ. :)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-9021776713974668242007-03-27T10:12:00.000+05:302007-03-27T10:12:00.000+05:30ಜಾನೆ ಮಾರಾಯ್ರೆ, ಉಂದು ವಾ ಊರುದೊ ಪಂಚಾತಿಗೆ. ಓಳು ಉಳ್ಳರ್ ...ಜಾನೆ ಮಾರಾಯ್ರೆ, ಉಂದು ವಾ ಊರುದೊ ಪಂಚಾತಿಗೆ. ಓಳು ಉಳ್ಳರ್ ನಿಂಕ್ಳು? ಜಾದೊ ಕತೆ? ಯಕ್ಷಗಾನಂತೊ ನೆನಪು ಉಂಡು, ಅಂದ್. ಮಂಪರ್? ಅವುಳು ಪಗೆಲ್, ಮೂಳು ರಾತ್ರೆ; ಅಂಚ ಮಂಪರ್ ಆಪುಣು, ಆಡೆ ಊರುಗ್ ಬನ್ನಗ.... ಪರೀಕ್ಷೆ ಅಂಪೆರೆ ನಿಂಕುಳೇ ಈಡೆ ಬರ್ಪರಾ, ಎಂಕುಳು ಆಡೆಗೇ ಬರೊಡಾ?ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-25346734.post-78645035377127558592007-03-27T08:59:00.000+05:302007-03-27T08:59:00.000+05:30ಗೇಟ್ ಪಾಸ್ ನೀಡಲು ಹೇಳಿ ನೋವು ಮರೆತು ಗಹಗಹಿಸಿ ಅಟ್ಟಹಾಸಗೈಯ...ಗೇಟ್ ಪಾಸ್ ನೀಡಲು ಹೇಳಿ ನೋವು ಮರೆತು ಗಹಗಹಿಸಿ ಅಟ್ಟಹಾಸಗೈಯುತ್ತಿರುವ ಸುಪ್ತದೀಪ್ತಿಯವರೆ,

ಮೊದಲನೆಯದಾಗಿ, ನಿಮಗಾದ ಅನ್ಯಾಯಕ್ಕೆ ನಮ್ಮ ಬೆಂಬಲವಿದೆ!!!

ನೀವು "ಭಾಗವತರು, ನಿದ್ದೆ" ಅಂತೆಲ್ಲಾ ಹೇಳುತ್ತಿದ್ದರೆ ಯಕ್ಷಗಾನದ ಮಂಪರಿನಲ್ಲಿದ್ದೀರಿ ಅನ್ನುವುದು ದೃಢವಾಗುತ್ತಿದೆ. ಹಾಗಾಗಿ ಬಹುಶಃ ನೀವು ಅನ್ವೇಷಿಗೆ ಗೌರವ ಪಾಸ್ (ರೌರವ ಪಾಸ್???) ಅಂತ ಅಂದಿದ್ದು, ಮಂಪರಿನಲ್ಲಿ ಗೇಟ್ ಪಾಸ್ ಅಂತ ತಪ್ಪಾಗಿರಬಹುದು ಅಂತ ಸಮಾಧಾನಿಸಿಕೊಳ್ಳುತ್ತಿದ್ದೇವೆ. ಸರಿಯಾದ ತನಿಖೆಗಾಗಿ ನಿಮ್ಮನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-83448465267759319972007-03-27T08:53:00.000+05:302007-03-27T08:53:00.000+05:30ಶಿವ್ ಅವರೆ,ನೀವು ಹೇಳಿದ್ದು ನೋಡಿದ್ರೆ... ಇನ್ನು ಮುಂದೆ ಭಾ...ಶಿವ್ ಅವರೆ,
ನೀವು ಹೇಳಿದ್ದು ನೋಡಿದ್ರೆ... ಇನ್ನು ಮುಂದೆ ಭಾರತದಲ್ಲಿ ಚಪ್ಪಲಿ ಮತ್ತು ಹಾರಗಳಿಗೆ ಬೇಡಿಕೆ ಕಡಿಮೆಯಾಗಿ, ಬ್ಯುಸಿನೆಸ್ ತೀವ್ರ ಕುಸಿತವಾಗುವ ಲಕ್ಷಣಗಳು ಕಾಣಿಸುತ್ತಿವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-42864651244494495092007-03-26T23:00:00.000+05:302007-03-26T23:00:00.000+05:30ಓಯ್, ಶಿವು! ಅನ್ಯಾಯ ಕಣಪ್ಪ!! ನಿದ್ದೆ ಮಂಪರಿನಂತೆ ಆಕಳಿಸುತ...ಓಯ್, ಶಿವು! ಅನ್ಯಾಯ ಕಣಪ್ಪ!! ನಿದ್ದೆ ಮಂಪರಿನಂತೆ ಆಕಳಿಸುತ್ತಿದ್ದವರಿಗೆ ಗೇಟ್ ಪಾಸ್ ಕೊಡಿ ಅಂತ ಕೇಳಿಕೊಂಡಿದ್ದನ್ನು, ಗೇಟ್, ಕಿಟಿಕಿ, ಬಾಗಿಲು... ಎಲ್ಲ ಪಾಸ್ ಕೊಡೋಣ ಅಂತ ಪಾಸ್ ಮಾಡಿ, ಇಲ್ಲಿ ಬಂದು ಹೀಗೆ ದೂರು ಕೊಡುತ್ತಿರೋದು.... ತೀರಾ ಅನ್ಯಾಯ!!!

ಭಾಗವತರು ನನ್ನನ್ನ ಅವರ ಕುಂದಗನ್ನಡ ಪಾಠಗಳಿಗೆ inspector ಅಂತ ಹೇಳಿದಾಗಿನಿಂದ ಯಾರು ಸರಿಯಾಗಿ ಪಾಠ ಕೇಳ್ತಿದ್ದಾರೆ, ಯಾರು ನಿದ್ದೆ ಮಾಡ್ತಿದ್ದಾರೆ ಅಂತ ಕಣ್ಣಿಡುವ ಅಭ್ಯಾಸ ಆಗಿದೆ. ಅದಕ್ಕೇ ಆssssss ಅಂತ ಆಕಳಿಸುತ್ತಿದ್ದ ಅನ್ವೇಷಿಗಳಿಗೆ ಗೇಟ್ ಪಾಸ್ ಅಂತ ಹೇಳಿದ್ದು. ಇದರಲ್ಲೇನೋ ಮೋಸ ಇದೆ, ಸರಿಯಾದ ತನಿಖೆ ನಡೀಬೇಕು....
ಇಂತಿ
ನೋವು ಮರೆತು ನಗುವವಳು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-25346734.post-44961029042428369072007-03-26T12:33:00.000+05:302007-03-26T12:33:00.000+05:30ಅಸತ್ಯಿಗಳೇ,ಈ ಒಂದು ಸಂದರ್ಭದಲ್ಲಿ ನಮ್ಮ ಭಾರತೀಯ ಕ್ರಿಕೆಟಿಗ...ಅಸತ್ಯಿಗಳೇ,

ಈ ಒಂದು ಸಂದರ್ಭದಲ್ಲಿ ನಮ್ಮ ಭಾರತೀಯ ಕ್ರಿಕೆಟಿಗರನ್ನು ಜಮೈಕದಿಂದ ಬರ್ಮುಡಾಕ್ಕೆ ರವಾನಿಸಿ ಅಲ್ಲೇ ಇದ್ದು ಕ್ರಿಕೆಟ್ ಅಭಿವೃದ್ದಿ ಮಾಡಿದರೆ ಅವರ ಹೆಸರು ಅಜರಾಮರವಾಗಿರುತ್ತೆ.
ಅವರು ಭಾರತಕ್ಕೆ ಬರಲೇ ಇಲ್ಲವೆಂದರೆ ಹಾರ-ಬುರ್ಕಾ-ಚಪ್ಪಲ್ಗಳ ಅವಶ್ಯಕತೆಯಾದರು ಎನು?

ಅಂದಾಗೆ ಅಸತ್ಯಿಗಳಿಗೆ ಚಪ್ಪಲ್ರಂತೆ ಗೇಟ್ಪಾಸ್ ಕೊಡಬೇಕೆಂದು ಒಂದು ಅಗ್ರಹ ನಮ್ಮ ಪಾತರಗಿತ್ತಿಯ ಕಾಮೆಂಟೋಂದರಲ್ಲಿ ಇತ್ತೀಚಿಗೆ ಬಂದಿದೆ :)Shivhttps://www.blogger.com/profile/00914167328185472713noreply@blogger.com