tag:blogger.com,1999:blog-25346734.post3502501754164644325..comments2023-12-17T19:43:34.136+05:30Comments on ಬೊಗಳೆ ರಗಳೆ: ಠೇವಣಿ ನಷ್ಟ: ಬೊಗಳೆಯೆದುರು ವಟವಟಾಳ್ ಪ್ರತಿಭಟನೆ!Anveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-69225344989852937382008-05-29T18:48:00.000+05:302008-05-29T18:48:00.000+05:30ಪಬ್ಬಿಗರೆ,ನೀವು ಕೊಟ್ಟ ವಿಳಾಸ ತಪ್ಪಾಗಿದೆ. ಅಲ್ಲಿ ಸಂಪರ್ಕಿ...ಪಬ್ಬಿಗರೆ,

ನೀವು ಕೊಟ್ಟ ವಿಳಾಸ ತಪ್ಪಾಗಿದೆ. ಅಲ್ಲಿ ಸಂಪರ್ಕಿಸಿದಾಗ ಅಲ್ಲಿಂದ ಬಂದ ಉತ್ತರದ ಪ್ರಕಾರ,

ವಟವಟಾಳ್ ಬೇಕಿದ್ದರೆ ವಿಚಾರಿಸಿ ಅಂತ ಬೋರ್ಡು ಹಾಕಿಕೊಂಡ ಕತ್ತೆಗಳು ಕಾಣಸಿಕ್ಕಿವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-61468036382473957502008-05-29T18:47:00.000+05:302008-05-29T18:47:00.000+05:30ಸುನಾಥರೆ,ಉಟ್ಟು ಓರಾಟಗಾರರು ಉಟ್ಟಬಟ್ಟೆ ತೊಟ್ಟು ಓಡಾಟ ಮಾಡು...ಸುನಾಥರೆ,
ಉಟ್ಟು ಓರಾಟಗಾರರು ಉಟ್ಟಬಟ್ಟೆ ತೊಟ್ಟು ಓಡಾಟ ಮಾಡುವಂತೆ ಮಾಡಿದ ಮತದಾರನಿಗೆ ಜೈ. ಪ್ರಜ್ಞಾವಂತಿಕೆಯೇ ಜಾರಕಾರಣಿಗಳ ಇಲ್ಲದ ಪ್ರಜ್ಞೆಯನ್ನೂ (ಬಡಿದೆಬ್ಬಿಸಿ) ತಪ್ಪಿಸಲಾರಂಭಿಸಿರುವುದು ಅಸಂತೋಷದ ವಿಷಯ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-4530855533742065662008-05-29T16:39:00.000+05:302008-05-29T16:39:00.000+05:30ಕತ್ತೆಗಳು ಬೇಕಿದ್ದಲ್ಲಿ ನಮ್ಮಲ್ಲಿ ವಿಚಾರಿಸಿ -ವಾಟಾಳ್ ನಾಗ...ಕತ್ತೆಗಳು ಬೇಕಿದ್ದಲ್ಲಿ ನಮ್ಮಲ್ಲಿ ವಿಚಾರಿಸಿ -ವಾಟಾಳ್ ನಾಗರಾಜ್, ವಿಧಾನ ಸೌಧದ ಎದುರು, ಬೆಂಗಳೂರುಪಬ್https://www.blogger.com/profile/12538990447409668415noreply@blogger.comtag:blogger.com,1999:blog-25346734.post-18092621711238715532008-05-29T14:42:00.000+05:302008-05-29T14:42:00.000+05:30ಇದೇನು! ಉಟ್ಟು ಓರಾಟಗಾರರಿಗೆ ಉಟ್ಟುಡುಗೆಯಲ್ಲೇ ಅಟ್ಟಿಬಿಡಬೇ...ಇದೇನು! ಉಟ್ಟು ಓರಾಟಗಾರರಿಗೆ ಉಟ್ಟುಡುಗೆಯಲ್ಲೇ ಅಟ್ಟಿಬಿಡಬೇಕೆ? ಖನ್ನಡಿಗರು ಪ್ರಜ್ಞಾವಂತರಾಗುತ್ತಿರುವ ಕೆಟ್ಟ ಲಕ್ಷಣಗಳು ಸ್ಪಷ್ಟವಾಗುತ್ತಿವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-90208968170908867422008-05-29T13:49:00.000+05:302008-05-29T13:49:00.000+05:30ಅಮರರೇ,ಪ್ರತಿಭಟನೆಯ ಫಲವನ್ನು ಉಣ್ಣಲು ಸಮಯ ಬೇಕಲ್ಲಾ... ಅದ್...ಅಮರರೇ,
ಪ್ರತಿಭಟನೆಯ ಫಲವನ್ನು ಉಣ್ಣಲು ಸಮಯ ಬೇಕಲ್ಲಾ... ಅದ್ಕೇ ಜನ ಅವರಿಗೆ ಸಮಯ ಕೊಟ್ಟಿದ್ದಾರೆ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-72155708838702189172008-05-29T13:41:00.000+05:302008-05-29T13:41:00.000+05:30ವಾಟಾಳರ ತರಾವರಿ ಪ್ರತಿಭಟನೆಗಳಿಗೆ ಜನರೆ ಉತ್ತರ ಕೊಟ್ಟಿದ್ದಾ...ವಾಟಾಳರ ತರಾವರಿ ಪ್ರತಿಭಟನೆಗಳಿಗೆ ಜನರೆ ಉತ್ತರ ಕೊಟ್ಟಿದ್ದಾರೆ ಬಿಡಿ :)ಅಮರhttps://www.blogger.com/profile/00873581815725673669noreply@blogger.com