tag:blogger.com,1999:blog-25346734.post3688871978692251184..comments2023-12-17T19:43:34.136+05:30Comments on ಬೊಗಳೆ ರಗಳೆ: ಎಟಿಎಂನಲ್ಲಿ ಚಿಲ್ಲರೆ ಹಣ!!!!Anveshihttp://www.blogger.com/profile/04356401566159202899noreply@blogger.comBlogger8125tag:blogger.com,1999:blog-25346734.post-38858744564129221482008-07-28T09:34:00.000+05:302008-07-28T09:34:00.000+05:30ಗುರುಗಳೇ,ನಿಮ್ಮ ಸಂ-ಚೋದನೆಗೆ ನಮ್ಮದೂ ಒಂದು ಐನೂರು, ಸಾವಿರ,...ಗುರುಗಳೇ,
ನಿಮ್ಮ ಸಂ-ಚೋದನೆಗೆ ನಮ್ಮದೂ ಒಂದು ಐನೂರು, ಸಾವಿರ, 10 ಸಾವಿರ.... ಕೋಟಿ ನಮನಗಳು. ಸಾರಿ, ಅದಕ್ಕಿಂತ ಹೆಚ್ಚು ಕೋಟಿ ಕೊಡುವುದು ಸಾಧ್ಯವಿಲ್ಲ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-74439122341287846772008-07-28T09:33:00.000+05:302008-07-28T09:33:00.000+05:30ಸುನಾಥರೆ,ಮಾನ್ಸ್ಟರ್ ಸಹಿ ಇರುವ ಈ ರೇಟು ಬೋರ್ಡನ್ನು ಪೈಂಟಿ...ಸುನಾಥರೆ,
ಮಾನ್ಸ್ಟರ್ ಸಹಿ ಇರುವ ಈ ರೇಟು ಬೋರ್ಡನ್ನು ಪೈಂಟಿನಲ್ಲಿ ಬರೆಯಲಿಲ್ಲ ಅಲ್ವೇ? ಯಾಕೆಂದರೆ, ಕಪ್ಪು ಹಲಗೆಯಲ್ಲಿ ಚಾಕ್ ಪೀಸ್ನಲ್ಲಿ ಬರೆದ್ರೆ, ಆಗಾಗ ಏರಿಕೆ ಮಾಡಬಹುದಲ್ಲ....Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-15043616098921516692008-07-28T09:31:00.000+05:302008-07-28T09:31:00.000+05:30Hi Mental,Why didnt you learn to complete the sent...Hi Mental,

Why didnt you learn to complete the sentence which was taught in LKG itself? If I go for "fill in the blanks", "but the blogger is not great". Anyway thanks for giving some clues about us. But, the filled part will be "blogger is not great". its definitely shame for us. Actually it should be "blogger is worst"!!!!

Thanks for becoming active again...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-81698094632162710262008-07-28T09:26:00.000+05:302008-07-28T09:26:00.000+05:30ಪಬ್ಬಿಗರೇ,ಓಹ್... ನೀವು 'ಎಲ್ರೂ ನೋಟು ಮುದ್ರಿಸುವ ಯಂತ್ರ ಮ...ಪಬ್ಬಿಗರೇ,
ಓಹ್... ನೀವು 'ಎಲ್ರೂ ನೋಟು ಮುದ್ರಿಸುವ ಯಂತ್ರ ಮಾರಲು ಸಂಸತ್ತಿಗೆ ಹೋಗಿದ್ದಾರೆ' ಅಂತ ಹೇಳ್ತೀರಾ ಅಂತ ಕಾಯ್ತಾ ಕೂತಿದ್ದೆವು...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-29657317818976618752008-07-27T20:00:00.000+05:302008-07-27T20:00:00.000+05:30ಪದ್ಮಭೂಷಣ=೧೦ ಲಕ್ಷಪದ್ಮವಿಭೂಷಣ=೨೦ ಲಕ್ಷಭಾರತ ರತ್ನ=೭೫ ಲಕ್...ಪದ್ಮಭೂಷಣ=೧೦ ಲಕ್ಷ
ಪದ್ಮವಿಭೂಷಣ=೨೦ ಲಕ್ಷ
ಭಾರತ ರತ್ನ=೭೫ ಲಕ್ಷಕ್ಕೆ ಮಾರಾಟಕ್ಕೆ ಇದೆ.ಹೀಗೆ ಇರುವಾಗ ಇದೆಲ್ಲ ಯಾವ ಲೆಕ್ಕ?. ಈ ವಿಶ್ವಾಸಮತ ಡೀಲ್ ಮಾಡಲು ಕೊಟ್ಟ ಹಣ ೬೦೦ ಕೋಟಿ ರೂಪಾಯಿಗಳು. ಆದರೆ ಆನುಬಂಧದ ಡೀಲ್ನಿಂದ ಬರುವ ಹಣ ೬೦೦೦೦ ಕೋಟಿ ರೂಪಾಯಿಗಳು. ಇದಕ್ಕೆ ಅವರು ಹಾಕಿದ ಬಂಡವಾಳ ಕೇವಲ ೧೦% ಅಷ್ಟೇ.....ಸೋನಿಯಾ ಗಂಧಿಗೆ ಇದು ಯಾವ ಲೆಕ್ಕ?. RBIಯನ್ನೇ ಲೂಟಿ ಮಾಡಿದ ಹಣಮೋಹನ ಸಿಂಗ್ಗೆ ಇದು ತೃಣಮಾತ್ರ.ಕೆಲವು ಆದಾಯಗಳು ಈ ರೀತಿ ಇವೆ. ಅಮೆರಿಕಾದಿಂದ ಬಾಕಿ ಬರಬೇಕಾದವು:
ಅಣುಬಂಧ ಡೀಲ್ = ೬೦೦೦೦ ಕೋಟಿ
ಮತಾಂತರಕ್ಕೆ = ೫೦೦೦೦ ಕೋಟಿ
ಭಯೋತ್ಪಾದನೆಗೆ = ೭೫೦೦೦ ಕೋಟಿ
ಚರ್ಚ್ ನಿರ್ಮಾಣಕ್ಕೆ = ೪೦೦೦೦ ಕೋಟಿ
ವಿಶ್ವಬ್ಯಾಂಕ್ ಸಾಲದ ಡೀಲ್= ೭೩೦೦೦ ಕೋಟಿ
ಇದು ಬರೀ ಅಮೆರಿಕಾದಿಂದ ಆಗಿರುವ ಡೀಲ್.....ಈ ಥರಾ ಇನ್ನೆಷ್ಟು ಇವೆಯೋ...ದೇವರೇ ಬಲ್ಲ....ಗುರು [Guru]https://www.blogger.com/profile/12171158943594446052noreply@blogger.comtag:blogger.com,1999:blog-25346734.post-41143994326501078622008-07-25T14:52:00.000+05:302008-07-25T14:52:00.000+05:30ಕೋಲ ಸಭೆಯಲ್ಲಿ ಒಂದು ಫಲಕದ ಮೇಲಿನ (ಹಣೆ)ಬರಹ ಈ ರೀತಿಯಾಗಿದೆ...ಕೋಲ ಸಭೆಯಲ್ಲಿ ಒಂದು ಫಲಕದ ಮೇಲಿನ (ಹಣೆ)ಬರಹ ಈ ರೀತಿಯಾಗಿದೆ:

ರೇಟ್ ಬೋರ್ಡ್:
(೧)ಮತದಾನ ಮಾಡದೆ ಇರುವದು : ರೂ. ೨೫ ಕೋಟಿ.
(೨)ವಿಶ್ವಾಸ ಘಾತ ಮತ ಹಾಕಲು: ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವದು ಹಾಗು ರೂ.೫೦ ಕೋಟಿ
(೩)ಪಕ್ಷಾಂತರ ಮಾಡಲು:ಸಚಿವ ಸ್ಥಾನ ಹಾಗು ಪದ್ಮಭೀಷಣ
ಪ್ರಶಸ್ತಿ.
-sd.Prime Monster ಮಹಾನ್ ಸಿಂಗsunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-92141418288791146612008-07-25T14:23:00.000+05:302008-07-25T14:23:00.000+05:30INDIA is Great! But, INDIANs are not great. POLITI...INDIA is Great! But, INDIANs are not great. POLITICS is Great, But POLITICians are not great. BLOG is Great, but...Anonymousnoreply@blogger.comtag:blogger.com,1999:blog-25346734.post-31887933167257038422008-07-25T13:26:00.000+05:302008-07-25T13:26:00.000+05:30ನನಗೆ ಸಣ್ಣ ಯಂತ್ರವೊಂದು ದೆಹಲಿಯಲ್ಲಿ ಬೇಕಾಗಿತ್ತು. ದೆಹಲಿಯ...ನನಗೆ ಸಣ್ಣ ಯಂತ್ರವೊಂದು ದೆಹಲಿಯಲ್ಲಿ ಬೇಕಾಗಿತ್ತು. ದೆಹಲಿಯಲ್ಲಿ ಚಿಕ್ಕ ವ್ಯವಹಾರವಿಟ್ಟುಕೊಂಡಿದ್ದ ನನ್ನ ಸ್ನೇಹಿತನ ಸ್ನೇಹಿತನಿಗೆ ನಿನ್ನೆ ಫೋನು ಮಾಡಿದೆ. ಆತ ಸಿಗಲಿಲ್ಲ. ಆತನ ಸೆಕ್ರೆಟರಿ ಸಿಕ್ಕಿದಳು. ಇನ್ನೊಬ್ಬನಿಗೆ ಫೋನು ಮಾಡಿದೆ. ಆತನೂ ಸಿಗಲಿಲ್ಲ. ಇದೇನಿದು ಹೀಗೆ? ದೆಹಲಿಯಲ್ಲಿರುವ ಎಲ್ಲ ವ್ಯಾಪಾರಿಗಳು ಒಮ್ಮೆಗೇ ನಾಪತ್ತೆಯಾಗಿದ್ದಾರಲ್ಲ ಎಂದು ಯೋಚಿಸಿ ಒಬ್ಬನ ಸೆಕ್ರೆಟರಿಗೇ ಮರು ಪ್ರಶ್ನೆ ಹಾಕಿ ಉತ್ತರ ಪಡೆದುಕೊಂಡೆ. ಅದೇನೆಂದರೆ ಎಲ್ಲರೂ ನೋಟು ಲೆಕ್ಕಮಾಡುವ ಯಂತ್ರ ಮಾರಲು ಸಂಸತ್ತಿಗೆ ಹೋಗಿದ್ದರು ಎಂಬುದಾಗಿ.

-ಪಬ್ಪಬ್https://www.blogger.com/profile/12538990447409668415noreply@blogger.com