tag:blogger.com,1999:blog-25346734.post369698649478303702..comments2023-12-17T19:43:34.136+05:30Comments on ಬೊಗಳೆ ರಗಳೆ: ಭಾ(ರೀ) ಜ(ಗ್ಗಾಡೋ) ಪ(ಕ್ಷ)ದಲ್ಲಿ ಭರ್ಜರಿ ಬದಲಾವಣೆAnveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-24056846162583507622007-07-02T09:16:00.000+05:302007-07-02T09:16:00.000+05:30ನಿಮ್ಮ ವಿವರಣೆ ಸರಿ ಶ್ರೀನಿವಾಸರೆ,ಜಪ್ಪಯ್ಯ ಅಂದರೂ ಜಗ್ಗದವರ...ನಿಮ್ಮ ವಿವರಣೆ ಸರಿ ಶ್ರೀನಿವಾಸರೆ,
ಜಪ್ಪಯ್ಯ ಅಂದರೂ ಜಗ್ಗದವರು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-35293945014730528402007-06-27T14:53:00.000+05:302007-06-27T14:53:00.000+05:30ಅಪ್ಪಯ್ಯ ಜಪ್ಪಯ್ಯ ಅಂದರೂ ಜಗ್ಗದೇ ಇರೋವ್ರಿಗೆ ಭಾಜಪ್ಪ ಅಂತಾ...ಅಪ್ಪಯ್ಯ ಜಪ್ಪಯ್ಯ ಅಂದರೂ ಜಗ್ಗದೇ ಇರೋವ್ರಿಗೆ ಭಾಜಪ್ಪ ಅಂತಾರೆ ಅಲ್ವಾ ಅನ್ವೇಷಿಗಳೇ?bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-51087141785424677912007-06-27T08:41:00.001+05:302007-06-27T08:41:00.001+05:30ಎಂಡಿ ಅವರೆ,ಪಾತರಗಿತ್ತಿಯಿಂದ ಮತ್ತಷ್ಟು ಪುಸ್ತಕಗಳು ಬರಲಿವೆ...ಎಂಡಿ ಅವರೆ,
ಪಾತರಗಿತ್ತಿಯಿಂದ ಮತ್ತಷ್ಟು ಪುಸ್ತಕಗಳು ಬರಲಿವೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-30655244390382740772007-06-27T08:41:00.000+05:302007-06-27T08:41:00.000+05:30ಸುನಾಥರೆ,ದೆಹಲಿಯಿಂದ ಟೇಪಿಸ್ಟುಗಳನ್ನು ಕರೆಸಿಕೊಂಡಿದ್ದರಿಂದ...ಸುನಾಥರೆ,
ದೆಹಲಿಯಿಂದ ಟೇಪಿಸ್ಟುಗಳನ್ನು ಕರೆಸಿಕೊಂಡಿದ್ದರಿಂದ ಬಚಾವ್... ಏನಾದರೂ ಟೈಪಿಸ್ಟ್ ಗಳನ್ನು ಕರೆಸಿದ್ದಿದ್ದರೆ???

ಜಾರಕಾರಣಿಗಳೆಲ್ಲಾ ಬೇರೊಬ್ಬರ ಹಗ್ಗ ಕಸಿದುಕೊಂಡು ಕೆಲವರು ಅದರಲ್ಲಿ ಸ್ಕಿಪ್ಪಿಂಗ್ ನಡೆಸುತ್ತಿದ್ದರೆ, ಮತ್ತೆ ಕೆಲವರು ಕುತ್ತಿಗೆಗೆ ಬಿಗಿದುಕೊಳ್ಳುತ್ತಿದ್ದಾರೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-90431946204953475142007-06-26T20:40:00.000+05:302007-06-26T20:40:00.000+05:30ಪಾತರಗಿತ್ತಿಯ ಬಗ್ಗೆ ಬರೆದ ಶುಭಾಷಯದ ಸಾಲು ತುಂಬಾನೆ ಇಷ್ಟವಾ...ಪಾತರಗಿತ್ತಿಯ ಬಗ್ಗೆ ಬರೆದ ಶುಭಾಷಯದ ಸಾಲು ತುಂಬಾನೆ ಇಷ್ಟವಾಯಿತು. ಹಾಗಾದ್ರೆ ಇನ್ನು ಈ ಪಾತರಗಿತ್ತಿ ಇನ್ನೂ ತುಂಬಾ ದೂರ ಹಾರಬಹುದು (ಇನ್ನೂ ಜಾಸ್ತಿ ಲೇಖನಗಳು) ಅಲ್ವಾ !!MDhttps://www.blogger.com/profile/10918466997926473973noreply@blogger.comtag:blogger.com,1999:blog-25346734.post-1319120954943234432007-06-25T16:47:00.000+05:302007-06-25T16:47:00.000+05:30ಭಾರಿ ಜಗ್ಗಾಟ ಪಕ್ಷದ ಜಾರಕಾರಣಿಗಳು ಎರಡು ಧ್ರುವಗಳಲ್ಲಿ ನಿಂ...ಭಾರಿ ಜಗ್ಗಾಟ ಪಕ್ಷದ ಜಾರಕಾರಣಿಗಳು ಎರಡು ಧ್ರುವಗಳಲ್ಲಿ ನಿಂತುಕೊಂಡು "ಹಗ್ಗ ಜಗ್ಗಾಟ”ದ ಸ್ಪರ್ಧೆಯನ್ನು ನಡೆಸುತ್ತಿರುವದು ನಿಮ್ಮ ಬ್ಯೂರೋದ ವದರಿಯಿಂದ ವಿದಿತವಾಯಿತು. ದೆಹಲಿಯಿಂದ ಬಂದ ಟೇಪಿಸ್ಟುಗಳು ಎರಡೂ ಕೊನೆಯ ಸ್ಪರ್ಧಿಗಳಿಗೆ ಸಾಕಷ್ಟು ಉದ್ದನೆಯ ಹಗ್ಗವನ್ನು ಕೊಟ್ಟು ಹೋಗಿದ್ದಾರಂತೆ. ಆದರೆ ಹಗ್ಗ ಜಗ್ಗಾಟದಲ್ಲಿ ತುಂಬಾ ಅನುಭವವಿರುವ ಹಳೆಯ ರಾಷ್ಟ್ರೀಯ ಪಕ್ಷವೊಂದು ತನ್ನದೇ ಹಗ್ಗವನ್ನು ಮೈದಾನದಲ್ಲಿ ಎಸೆದು ಈ ಸ್ಪರ್ಧಿಗಳಲ್ಲಿ ಕೆಲವರನ್ನು ತನ್ನತ್ತ ಎಳೆಯಲು ಪ್ರಯತ್ನ ಮಾಡುತ್ತಿದೆಯೆನ್ನುವ ಸುದ್ದಿಯನ್ನು ಬೊಗಳೆ ಬ್ಯೂರೋದ ಗುಪ್ತ (ರೋಗಗಳ)ವದರಿಗಾರರು ಕಿವಿಯಲ್ಲಿ ಉಸುರಿದ್ದಾರೆ.sunaathhttps://www.blogger.com/profile/17621913002261111330noreply@blogger.com