tag:blogger.com,1999:blog-25346734.post4712886423206743298..comments2023-12-17T19:43:34.136+05:30Comments on ಬೊಗಳೆ ರಗಳೆ: ಬೊಗಳೆ: ಕನಿಷ್ಠ 'ಬೆಂಬಲ' ಬೆಲೆ ನಿಗದಿಗೆ ಆಗ್ರಹ!Anveshihttp://www.blogger.com/profile/04356401566159202899noreply@blogger.comBlogger2125tag:blogger.com,1999:blog-25346734.post-84850132893527183202008-07-17T18:07:00.000+05:302008-07-17T18:07:00.000+05:30ಸುನಾಥರೆ,ಪಕ್ಷದೊಳಗೆ ಸಾಕಷ್ಟು ಮಂದಿ ಬೇರೆ ಪಕ್ಷ ಒಡೆಯೋರಪ್ಪ...ಸುನಾಥರೆ,<BR/>ಪಕ್ಷದೊಳಗೆ ಸಾಕಷ್ಟು ಮಂದಿ ಬೇರೆ ಪಕ್ಷ ಒಡೆಯೋರಪ್ಪನವರಿರುವಾಗ ಗೈಡುಗಳಿಗೆ ಲೈನ್ ಹಾಕೋದು ಯಾಕೆ ಅಂತ ನಮ್ಮ ಬ್ಯುರೋದ ಗುಪ್ತ ವರದ್ದಿಗಾರರು ಪ್ರಶ್ನಿಸುತ್ತಿದ್ದಾರೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-38916275793975864592008-07-16T14:48:00.000+05:302008-07-16T14:48:00.000+05:30ಜಾರಕಾರಣದಲ್ಲಿ ಮೌಲ್ಯಾಧಾರಿತ ಬೆಲೆಯನ್ನು ನಿಗದಿಪಡಿಸುವದುಹೀ...ಜಾರಕಾರಣದಲ್ಲಿ ಮೌಲ್ಯಾಧಾರಿತ ಬೆಲೆಯನ್ನು ನಿಗದಿಪಡಿಸುವದು<BR/>ಹೀಗೆ:<BR/>ನಿಷ್ಠರಿಗೆ ಕನಿಷ್ಠ ಬೆಲೆ;ಅನಿಷ್ಟರಿಗೆ ವರಿಷ್ಠ ಬೆಲೆ;ಬೆನ್ನು ತಿರುಗಿಸಿದವರಿಗೆ ಬೆಂಬಲ ಬೆಲೆ.<BR/>ಆಸಕ್ತರು ಕರ್-ನಾಡಿನಲ್ಲಿ ಇದರ guidelineಗಳನ್ನು ಒಡೆಯೂರಪ್ಪನವರಿಂದಲೂ ಸಹ ಪಡೆಯಬಹುದು.sunaathhttps://www.blogger.com/profile/13386371953472087631noreply@blogger.com