tag:blogger.com,1999:blog-25346734.post497822641047185309..comments2023-12-17T19:43:34.136+05:30Comments on ಬೊಗಳೆ ರಗಳೆ: ಬಿಜೆಪಿಯ ಕೈಯಲ್ಲ, ಕಾಂಗ್ರೆಸಿನ ಕೈ ಕತ್ತರಿಸಿದೆವು: ಎನ್ಸಿಪಿAnveshihttp://www.blogger.com/profile/04356401566159202899noreply@blogger.comBlogger4125tag:blogger.com,1999:blog-25346734.post-52977944514443178492007-03-07T08:27:00.000+05:302007-03-07T08:27:00.000+05:30ಶ್ರೀನಿವಾಸರೆ,ನಿಮ್ಮ ತಲೆಯಿಂದಲೇ ಅಪಾಯಕಾರಿ ಸಲಹೆ ಉದುರಲಾರಂ...ಶ್ರೀನಿವಾಸರೆ,<BR/>ನಿಮ್ಮ ತಲೆಯಿಂದಲೇ ಅಪಾಯಕಾರಿ ಸಲಹೆ ಉದುರಲಾರಂಭಿಸಿರುವುದು ಎದುರಾಳಿಗಳ ಕಣ್ಣು ಕುಕ್ಕಿಸಿದೆಯಂತೆ. ಎಚ್ಚರಿಕೆ ವಹಿಸಿ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-37752926448672251832007-03-07T08:26:00.000+05:302007-03-07T08:26:00.000+05:30ಸುಪ್ರೀತರೆ,ಈಗ ಗೊತ್ತಾಯಿತು ಸ್ವಾಮಿ.. ಬೊಗಳೆ ರಗಳೆ ಬ್ಯುರೋ...ಸುಪ್ರೀತರೆ,<BR/>ಈಗ ಗೊತ್ತಾಯಿತು ಸ್ವಾಮಿ.. ಬೊಗಳೆ ರಗಳೆ ಬ್ಯುರೋದಲ್ಲಿರೋರಿಗೆ ತಲೆ ಯಾಕೆ ಇಲ್ಲ ಅಂತ...!!! ಈಗ ನಾವೂ ಕೂಡ ರಾಜಕೀಯ ಹೋರಾಟಕ್ಕೆ ಧುಮುಕಲಿದ್ದೇವೆ. ತಲೆ ಕತ್ತರಿಸಿದವರಿಗೆ ತಕ್ಕ ಶಿಕ್ಷೆಯಾಗಲಿ....Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-3962686946808124242007-03-06T13:53:00.000+05:302007-03-06T13:53:00.000+05:30ಎನ್ ಸಿ ಪಿ ಗೂ ಕಾಂಗ್ರೆಸ್ಸಿಗೂ ಏನು ಸಂಬಂಧ? ಬಿಜೆಪಿಯವರು ...ಎನ್ ಸಿ ಪಿ ಗೂ ಕಾಂಗ್ರೆಸ್ಸಿಗೂ ಏನು ಸಂಬಂಧ? ಬಿಜೆಪಿಯವರು ತಲೆಯನ್ನು ಚಿಹ್ನೆಯಾಗಿ ಮಡಿಕೊಂಡ್ರೆ ಇನ್ನೂ ಒಳ್ಳೆಯದು.bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-54146975267127465712007-03-06T09:09:00.000+05:302007-03-06T09:09:00.000+05:30ಕಾಂಗೆಸ್ಸಿನವರ ಈ ಕೃತ್ಯವನ್ನು ಕಂಡು ಹಲವು ಬಾಜಪಾದವರು ಸಧ್ಯ...ಕಾಂಗೆಸ್ಸಿನವರ ಈ ಕೃತ್ಯವನ್ನು ಕಂಡು ಹಲವು ಬಾಜಪಾದವರು ಸಧ್ಯ ಕಾಂಗೆಸ್ಸಿಗೆ `ತಲೆ' ಗುರುತು ಇಲ್ಲವಲ್ಲ ಅಂತ ನಿಟ್ಟುಸಿರು ಬಿಟ್ಟರಂತೆ!Supreeth.K.Shttps://www.blogger.com/profile/07234642942487797807noreply@blogger.com