tag:blogger.com,1999:blog-25346734.post5508825241257272604..comments2023-12-17T19:43:34.136+05:30Comments on ಬೊಗಳೆ ರಗಳೆ: ಬೊಗಳೆಗೆ ಅರ್ಜಿ ಗುಜರಾಯಿಸಿದ ಪ್ರಿನ್ಸ್ ವಿಲಿಯಂ!Anveshihttp://www.blogger.com/profile/04356401566159202899noreply@blogger.comBlogger4125tag:blogger.com,1999:blog-25346734.post-28312408745820407622008-02-08T09:23:00.000+05:302008-02-08T09:23:00.000+05:30ಸುಪ್ರೀತರೆ,ತಲೆ ಮೇಲೆ ಹತ್ತಬೇಕು ಎಂಬ ಈ ಮಾರ್- ಗದಾ-ರ್ಶನವನ...ಸುಪ್ರೀತರೆ,<BR/>ತಲೆ ಮೇಲೆ ಹತ್ತಬೇಕು ಎಂಬ ಈ ಮಾರ್- ಗದಾ-ರ್ಶನವನ್ನು ಬಹಿರಂಗವಾಗಿ ನೀಡುವಂತಿಲ್ಲ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-10029479485255199022008-02-06T23:21:00.000+05:302008-02-06T23:21:00.000+05:30ಬ್ರಿಟನ್ನಿನ ರಾಜಕುಮಾರ ಪ್ರಿನ್ಸ್ ಇಲಿಯಮ್ಸ್ ನನ್ನು ಹುಲಿಯಮ...ಬ್ರಿಟನ್ನಿನ ರಾಜಕುಮಾರ ಪ್ರಿನ್ಸ್ ಇಲಿಯಮ್ಸ್ ನನ್ನು ಹುಲಿಯಮ್ಸ್ ನನ್ನಾಗಿಸಿ ಆತನನ್ನು ಬೊಗಳೆಯ ವಾಹ್ ರದ್ದಿಗಾರರ ಬಳಿಗೆ ಅಟ್ಟಿದ ಕೀರ್ತಿಗೆ ನಾವು ಭಾಜನರಾಗಬೇಕಾದ್ದು ಸ್ವಾಭಾವಿಕವೇ ಆದರೂ ಅಸ್ವಾಭಾವಿಕ ಕಾರಣಗಳಿಂದಾಗಿ ಅದು ಸ್ವಾಭಾವಿಕವಾಗಿ ಅಸ್ವಾಭಾವಿಕವಾಗುತ್ತಿದೆ.<BR/>ಪಾಪರ್ ಆಜಿ ಪತ್ರಕರ್ತರು ಲೇಡಿಗಳ ಬೆನ್ನು ಹತ್ತಿದರೆ ಅವರ ತಾನು ಪಾಪ ರಾಜಿಗಳ ಏನನ್ನು ಹತ್ತಬೇಕು ಎಂಬ ಗೊಂದಲದಲ್ಲಿರುವ ಪ್ರಿನ್ಸ್ ನಲಿಯಮ್ಸ್ ಗೆ ಸೂಕ್ತ ಮಾರ್ ಗದ ರ್ಶನಕ್ಕಾಗಿ ಬೊಗಳೆಗೆ ರವಾನಿಸಿದ್ದೇವೆ.Supreeth.K.Shttps://www.blogger.com/profile/07234642942487797807noreply@blogger.comtag:blogger.com,1999:blog-25346734.post-82386365123428657332008-02-06T17:35:00.000+05:302008-02-06T17:35:00.000+05:30ಸುನಾಥರೆ,ನೀವು ವಾಹ್ ವಾಹ್ ಅಂದಿದ್ದು ನಮ್ಮ ವಾಹ್-ರದ್ದಿಗಾರ...ಸುನಾಥರೆ,<BR/>ನೀವು ವಾಹ್ ವಾಹ್ ಅಂದಿದ್ದು ನಮ್ಮ ವಾಹ್-ರದ್ದಿಗಾರರಿಗೂ ಕೇಳಿಸಿಬಿಟ್ಟಿತಲ್ಲಾ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-74840369233679384362008-02-05T14:18:00.000+05:302008-02-05T14:18:00.000+05:30’ಬೊಗಳೆ’ಯ ಖ್ಯಾತಿ ಬ್ರಿಟನ್ವರೆಗೂ ಹಬ್ಬಿತೆ? ವಾಹ್!ವಾಹ್!...’ಬೊಗಳೆ’ಯ ಖ್ಯಾತಿ ಬ್ರಿಟನ್ವರೆಗೂ ಹಬ್ಬಿತೆ? ವಾಹ್!ವಾಹ್!sunaathhttps://www.blogger.com/profile/13386371953472087631noreply@blogger.com