tag:blogger.com,1999:blog-25346734.post6003228255100535815..comments2023-12-17T19:43:34.136+05:30Comments on ಬೊಗಳೆ ರಗಳೆ: ವಿಮಾನ ಮುಷ್ಕರ: ಸಂಚಾರ ಅಸ್ತವ್ಯಸ್ತ!!!Anveshihttp://www.blogger.com/profile/04356401566159202899noreply@blogger.comBlogger4125tag:blogger.com,1999:blog-25346734.post-67112004876304334022008-03-14T08:25:00.001+05:302008-03-14T08:25:00.001+05:30ಸುನಾಥರೆ,ಆ ಮೇಲೆ, ಮಡಿಕೆಯಲ್ಲಿ ಮಜ್ಜಿಗೆ, ಕುಡಿಕೆಯಲ್ಲಿ ನೀ...ಸುನಾಥರೆ,
ಆ ಮೇಲೆ, ಮಡಿಕೆಯಲ್ಲಿ ಮಜ್ಜಿಗೆ, ಕುಡಿಕೆಯಲ್ಲಿ ನೀರಾ, ಎಲ್ಲವೂ ವಿಮಾನದಲ್ಲೇ ಲಭ್ಯ. ಮ್ಯಾನೇಜ್ಮೆಂಟ್ ಗುರು ಆಗಿರುವ ಲಲ್ಲು ಪ್ರಸಾದ್ ಇಲ್ಲೂ ಜಯಿಸುತ್ತಾರೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-88545224635864917122008-03-14T08:25:00.000+05:302008-03-14T08:25:00.000+05:30ಶ್ರೀನಿವಾಸರೆ,ನೀವು ಕೂಡ ಒಬ್ಬ ಜನಕ ಆಗಿರುವುದರಿಂದ ನಿಮಗೆ ಒ...ಶ್ರೀನಿವಾಸರೆ,
ನೀವು ಕೂಡ ಒಬ್ಬ ಜನಕ ಆಗಿರುವುದರಿಂದ ನಿಮಗೆ ಒಳ್ಳೆಯದಾಗುತ್ತದೆ ಎಂಬುದೇ ನಿಮ್ಮ ಹೇಳಿಕೆಯ ಹಿಂದಿರುವ ಸ್ವಾರ್ಥಭರಿತ ಗೂಢಾರ್ಥವಲ್ಲವೇ? ಆದರೆ ದನಕರುಗಳಿಗೆ ಒಳ್ಳೆಯದಾಗಿ ಇಂ-ಧನ ಉಳಿತಾಯವಾಗೋದು ಹೇಗೆ? ಹೆಚ್ಚು ಹೆಚ್ಚು ಸಗಣಿ.....?

ನಿಮ್ಮ ಜಾಹೀರಾತು ಉಚಿತವಾಗಿಯೇ ಪ್ರಕಟಿಸುವುದು ಖಚಿತ. ಆದರೆ ಅದಕ್ಕೆ ಒಂದಷ್ಟು ತಳ್ಳಬೇಕಾಗುತ್ತದೆ. ಹಾಗಿದ್ದರೆ ಮಾತ್ರ ಉಚಿತ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-52414345186618741482008-03-13T13:23:00.000+05:302008-03-13T13:23:00.000+05:30ಪಾಲೂ ಪ್ರಸಾದರಂಥ ಸಮರ್ಥ ದುರಾಡಳಿತಗಾರರ ಕೈಯಲ್ಲಿರುವ ರೇಲ್ವ...ಪಾಲೂ ಪ್ರಸಾದರಂಥ ಸಮರ್ಥ ದುರಾಡಳಿತಗಾರರ ಕೈಯಲ್ಲಿರುವ ರೇಲ್ವೆ ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳನ್ನಾಗಿ ಪರಿವರ್ತಿಸಬೇಕು. ಆಗ ನೋಡಿರಿ, ಒಂದೂ ಮುಷ್ಕರವಿರುವದಿಲ್ಲ. ವಿಮಾನಗಳನ್ನೆಲ್ಲ ಹಳಿಗಳ ಮೇಲೆ ಓಡಿಸಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-85488428768338453422008-03-12T10:25:00.000+05:302008-03-12T10:25:00.000+05:30ಆಗಿಂದಾಗ್ಯೆ ಮುಷ್ಕರ ನಡೆಯುತ್ತಿದ್ದರೆ ಜನಕರುಗಳಿಗೂ ಒಳಿತಾಗ...ಆಗಿಂದಾಗ್ಯೆ ಮುಷ್ಕರ ನಡೆಯುತ್ತಿದ್ದರೆ ಜನಕರುಗಳಿಗೂ ಒಳಿತಾಗುವುದು. ಆಕ್ಸಿಡೆಂಟ್ಗಳು ಕಡಿಮೆ ಆಗುವುದು ಮತ್ತು ಇಂಧನ ಸಮಸ್ಯೆಯೂ ಪರಿಹಾರ ಆಗುವುದು.

ಅಂದ ಹಾಗೆ ನಾವು ಜಟಕಾ, ಎತ್ತಿನಬಂಡಿ ಸರ್ವೀಸ್ ಅನ್ನು ಸದ್ಯದಲ್ಲಿಯೇ ಪ್ರಾರಂಭಿಸುತ್ತಿದ್ದೇವೆ. ಪುಕ್ಕಟೆಯಾಗಿ ಜಾಹೀರಾತು ನೀಡಲು ನಿಮ್ಮ ಪತ್ರಿಕೆಯಲ್ಲಿ ಅವಕಾಶ ಮಾಡಿಕೊಡುತ್ತೀರಾ?bhadrahttps://www.blogger.com/profile/13079618890372528165noreply@blogger.com