tag:blogger.com,1999:blog-25346734.post6149231598862334353..comments2023-12-17T19:43:34.136+05:30Comments on ಬೊಗಳೆ ರಗಳೆ: ಮಾನವ ಶಕ್ತಿ ಕೊರತೆ : ಗಾರ್ದಭರಲ್ಲಿ ಮಿಂಚಿನ ಸಂಚಾರAnveshihttp://www.blogger.com/profile/04356401566159202899noreply@blogger.comBlogger4125tag:blogger.com,1999:blog-25346734.post-61487732687048861102007-05-24T08:19:00.000+05:302007-05-24T08:19:00.000+05:30ಸುನಾಥರೆ,ನಿಮ್ಮ ಸಂಯೋಜನೆಯಲ್ಲಿ ನಡೆಯಲಿರುವ ರಾಗಮಾಲಿಕೆಗೆ ದ...ಸುನಾಥರೆ,
ನಿಮ್ಮ ಸಂಯೋಜನೆಯಲ್ಲಿ ನಡೆಯಲಿರುವ ರಾಗಮಾಲಿಕೆಗೆ ದಯವಿಟ್ಟು ಬೊಗಳೆ ರಗಳೆ ವದರಿಗಾರರಿಗೆ ಆಹ್ವಾನ ನೀಡಬಾರದೆಂದು ಬೇಡಿಕೊಳ್ಳುತ್ತಿದ್ದೇವೆ. ಯಾಕೆಂದರೆ ಮರುದಿನ ಜಾರಕಾರಣಿಗಳ ಭಾಷಣವನ್ನು ಸರಿಯಾಗಿ ಕೇಳಿಸಿಕೊಂಡು ವರದಿಮಾಡಬೇಕಿದೆ.!!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-69571073841884874982007-05-24T08:17:00.000+05:302007-05-24T08:17:00.000+05:30ಶ್ರೀನಿವಾಸರೆಒದರಿಗಾರಿಕೆ ಸತ್ಯಕ್ಕೆ ಹತ್ತಿರವಾಗಿದೆ ಎನ್ನುತ...ಶ್ರೀನಿವಾಸರೆ
ಒದರಿಗಾರಿಕೆ ಸತ್ಯಕ್ಕೆ ಹತ್ತಿರವಾಗಿದೆ ಎನ್ನುತ್ತಾ ಮಾನ ಹರಾಜು ಹಾಕಲು ಹೊರಟಿರುವುದಕ್ಕೆ ಧನ್ಯವಾದಗಳು.

ಇದು ನಮ್ಮ ಕತ್ತೆ ಗೊತ್ತಲ್ಲಾ....? ಅದರ ಹಿಂಗಾಲು ಕೂಡ ಗಟ್ಟಿಯಾಗಿದೆ ಎಂದು ರೇಗಿಸುತ್ತಿದ್ದೇವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-15474957272548205682007-05-23T22:00:00.000+05:302007-05-23T22:00:00.000+05:30ಬೆಂಗಳೂರಿನ ಶ್ವಾನಪ್ರಿಯರು ಹಾಗು ಪ್ರಾಣಿ ದಯಾ ಸಂಘದವರು ಮಾನ...ಬೆಂಗಳೂರಿನ ಶ್ವಾನಪ್ರಿಯರು ಹಾಗು ಪ್ರಾಣಿ ದಯಾ ಸಂಘದವರು ಮಾನವ ಜೀವನಕ್ಕಿಂತ ಪ್ರಾಣಿಗಳ ಜೀವನ ಹೆಚ್ಚು ಅಮೂಲ್ಯವಾದದ್ದೆಂದು ಕಂಡು ಹಿಡಿದಿದ್ದಾರೆ. ಇದು ಎಲ್ಲಾ ಪ್ರಾಣಿಗಳಿಗೆ,ಮುಖ್ಯವಾಗಿ ನಾಯಿಗಳಿಗೆ ಹಾಗು ಕತ್ತೆಗಳಿಗೆ ಸಂತೋಷ ತಂದಿದೆ. ತಮ್ಮ ಸಂತೋಷ ಸೂಚಿಸಲು ಈ ಸಲದ ಅಗಸ್ಟ್ ೧೫ರ ಮಧ್ಯರಾತ್ರಿ ಎಲ್ಲ ಶ್ವಾನಗಳು ಹಾಗು ಗಾರ್ದಭಗಳು ಒಟ್ಟಾಗಿ ರಾಗಮಾಲಿಕೆ ಏರ್ಪಡಿಸಿವೆ.ವರದಿ ಮಾಡಲು ಮರೆಯ ಬೇಡಿರಿ.sunaathhttps://www.blogger.com/profile/17621913002261111330noreply@blogger.comtag:blogger.com,1999:blog-25346734.post-43142508724304884352007-05-22T09:03:00.000+05:302007-05-22T09:03:00.000+05:30ngnjafವದರಿಗಾರರೇ, ಎಲ್ಲಿ ನಿಮ್ಮ ಕೈ ತೋರಿಸಿ. ನಿಮ್ಮ ಬೆರ...ngnjafವದರಿಗಾರರೇ, ಎಲ್ಲಿ ನಿಮ್ಮ ಕೈ ತೋರಿಸಿ. ನಿಮ್ಮ ಬೆರಳುಗಳೆಲ್ಲಾ ಏಕೆ ಹೀಗೆ ಸೆಟೆದುಕೊಂಡಿವೆ.
ಓಹ್! ಈಗರ್ಥವಾಯಿತು, ಬೊ-ರದಲ್ಲಿ ಸಕ್ರಿಯತೆ ಯಾಕೆ ಕಡಿಮೆಯಾಗಿದೆ ಎಂದು. ಇಲ್ಲಿ ಬರೆದಿರುವ ವದರಿ ನಿಮ್ಮದೇ ಕತ್ತೆಯಲ್ಲವಾ? ಕ್ಷಮಿಸಿ ಕತೆಯಲ್ಲವಾ?

ಇಂದಿನ ವರದಿ ಸತ್ಯಕ್ಕೆ ಅತಿ ಹತ್ತಿರವಾದದ್ದು ಎಂದು ಗಂಟೆ ಕಟ್ಟಿಕೊಂಡು ಹೇಳಲಿಚ್ಛಿಸುವೆವು.bhadrahttps://www.blogger.com/profile/13079618890372528165noreply@blogger.com