tag:blogger.com,1999:blog-25346734.post6368455722174133392..comments2023-12-17T19:43:34.136+05:30Comments on ಬೊಗಳೆ ರಗಳೆ: ಶೌಚಾಲಯ ನವೀಕರಣ: ಬಡವರ ನಿರ್ಮೂಲನೆಯ ದಿಟ್ಟ ಹೆಜ್ಜೆ!Anveshihttp://www.blogger.com/profile/04356401566159202899noreply@blogger.comBlogger10125tag:blogger.com,1999:blog-25346734.post-27719074044375163912012-08-12T19:24:51.021+05:302012-08-12T19:24:51.021+05:30ಸುಬ್ರಹ್ಮಣ್ಯರೇ,
ಈ ಥರಾ ಮಾಸ್ ಬುಕಿಂಗ್ ಮಾಡಿ ನೀವೇನನ್ನು ಕ...ಸುಬ್ರಹ್ಮಣ್ಯರೇ,
ಈ ಥರಾ ಮಾಸ್ ಬುಕಿಂಗ್ ಮಾಡಿ ನೀವೇನನ್ನು ಕಡಿದು ಗುಡ್ಡೆ ಹಾಕಬೇಕೆಂದಿದ್ದೀರಿ ಎಂಬುದು ಸಂಚೋದಿಸಬೇಕಾದ ಸಂಗತಿ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-70511014963963485572012-08-12T19:23:47.881+05:302012-08-12T19:23:47.881+05:30ಸುನಾಥರೇ, ದೊಡ್ಡ ದೊಡ್ಡ ಕತ್ತೆಗಳಿಗೆ ಮುಳುಗುವಷ್ಟಾದರೂ ದೊಡ...ಸುನಾಥರೇ, ದೊಡ್ಡ ದೊಡ್ಡ ಕತ್ತೆಗಳಿಗೆ ಮುಳುಗುವಷ್ಟಾದರೂ ದೊಡ್ಡ ಟಾಯ್ಲೆಟ್ಟು ಬೇಕಲ್ವಾ.... ಮತ್ತೊಮ್ಮೆ ನಿಮ್ಮ ಸೂಚನೆಗೆ ಅದೇ ಸಲಹೆ ನೀಡಲಾಗುತ್ತಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-84447098115280219142012-08-12T19:23:02.291+05:302012-08-12T19:23:02.291+05:30ಕುವೇಟಿನ ಸುರೇಶರೇ,
ನಿಮ್ಮ ಲಾಲಿ (lol) ಹಾಡಿನ ಅನರ್ಥವೇನು?...ಕುವೇಟಿನ ಸುರೇಶರೇ,
ನಿಮ್ಮ ಲಾಲಿ (lol) ಹಾಡಿನ ಅನರ್ಥವೇನು??? :-)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-41262096137559814972012-08-12T19:22:03.113+05:302012-08-12T19:22:03.113+05:30ಸುನಾಥರೇ,
ಅಯೋಮಯೋಜನಾ ಆಯೋಗಕ್ಕೆ ನಿಮ್ಮ ಸೂಚನೆ ತಲುಪುತ್ತಿಲ...ಸುನಾಥರೇ,
ಅಯೋಮಯೋಜನಾ ಆಯೋಗಕ್ಕೆ ನಿಮ್ಮ ಸೂಚನೆ ತಲುಪುತ್ತಿಲ್ಲ. ಯಾಕೆಂದರೆ ಸಿಸಿಟಿವಿಗಳು ಹಾಳಾಗಿವೆಯಂತೆ. ಹೀಗಾಗಿ ಸೂಚನೆಗಳನ್ನು ಶೌಚಾಲಯದ ಗುಂಡಿಗೆ ಹಾಕಿದರೆ, ಅದು ಅಧಿಕಾರಿಗಳ ಮುಖಕ್ಕೆ ತಲುಪಬಹುದು ಅಂತ ನಮ್ಮ ಅನಿಸಿಕೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-11941714524368199602012-08-12T19:21:01.020+05:302012-08-12T19:21:01.020+05:30ಚಿತ್ತಾರರೇ,
ದಡ್ಡಸ್ತಿಕೆಯೂ ಹೌದಲ್ವಾ...ಚಿತ್ತಾರರೇ,
ದಡ್ಡಸ್ತಿಕೆಯೂ ಹೌದಲ್ವಾ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-92032786130222252602012-06-11T11:50:56.787+05:302012-06-11T11:50:56.787+05:30ಅದು ಹಳೆಕಥೆ ಸ್ವಾಮಿ, ಈಗ ಆ CCTV ಗಳೆಲ್ಲ ಕಳುವಾಗಿವೆ!LOLಅದು ಹಳೆಕಥೆ ಸ್ವಾಮಿ, ಈಗ ಆ CCTV ಗಳೆಲ್ಲ ಕಳುವಾಗಿವೆ!LOLSuresh, Kuwaitnoreply@blogger.comtag:blogger.com,1999:blog-25346734.post-59411043202643323802012-06-10T08:55:28.387+05:302012-06-10T08:55:28.387+05:30ತುಂಬ ಒಳ್ಳೆಯ ಯೋಜನೆ. ಸ್ಮಾರ್ಟ್ ಕಾರ್ಡ್ ಜೊತೆಗೆ online b...ತುಂಬ ಒಳ್ಳೆಯ ಯೋಜನೆ. ಸ್ಮಾರ್ಟ್ ಕಾರ್ಡ್ ಜೊತೆಗೆ online booking ಅನ್ನೂ ತಂದರೆ ನನ್ನಂತಹವರಿಗೆ ಅನುಕೂಲ !.Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-25346734.post-59379574026455103712012-06-08T17:21:07.389+05:302012-06-08T17:21:07.389+05:30ಅನ್ವೇಷಿಯವರೆ,
ಈ ಖರ್ಚಿನಲ್ಲಿ ತಪ್ಪೇನಿಲ್ಲ. ಏಕೆಂದರೆ Big ...ಅನ್ವೇಷಿಯವರೆ,
ಈ ಖರ್ಚಿನಲ್ಲಿ ತಪ್ಪೇನಿಲ್ಲ. ಏಕೆಂದರೆ Big ass needs a big toilet! ಇನ್ನು ಶೌಚಾಲಯಗಳಲ್ಲಿ ಕಳವಾಗುವುದನ್ನು ತಪ್ಪಿಸಲು, ಅಲ್ಲಿ CC TV, Spy Camera ಮೊದಲಾದ ಸಾಧನಗಳನ್ನು ಅಳವಡಿಸಬೇಕು ಎಂದು ಅಯೋಮಯೋಜನಾ ಆಯೋಗಕ್ಕೆ ನಮ್ರ ಸೂಚನೆ ಸಲ್ಲಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-46508858039932523752012-06-08T17:17:11.019+05:302012-06-08T17:17:11.019+05:30ಶೌಚಾಲಯಗಳಲ್ಲಿ ಕಳುವಾಗದಿರಲು,CC TV ಹಾಕುವುದು ಉಚಿತ ಎಂದು ...ಶೌಚಾಲಯಗಳಲ್ಲಿ ಕಳುವಾಗದಿರಲು,CC TV ಹಾಕುವುದು ಉಚಿತ ಎಂದು ಅಯೋಮಯೋಜನಾ ಆಯೋಗಕ್ಕೆ ನನ್ನ ವಿನಮ್ರ ಸೂಚನೆ. CC TV, Spy camera ಇವುಗಳಿಗಾಗಿ ನೂರು ಕೋಟಿ ಖರ್ಚು ಮಾಡಲು ಅಡ್ಡಿ ಇಲ್ಲ. Big ass needs a big toilet!sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-32862172953856725692012-06-08T13:41:54.217+05:302012-06-08T13:41:54.217+05:30ಬಡವರ ನಿರ್ಮೂಲನಾ ಯೋಜನೆಯಡಿ ಶೌಚಾಲಯದಲ್ಲಿ ದಿಟ್ಟ ಹೆಜ್ಜೆ.....ಬಡವರ ನಿರ್ಮೂಲನಾ ಯೋಜನೆಯಡಿ ಶೌಚಾಲಯದಲ್ಲಿ ದಿಟ್ಟ ಹೆಜ್ಜೆ..! ಅದು ದೊಡ್ಡಸ್ತಿಕೆ..!!!ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.com