tag:blogger.com,1999:blog-25346734.post6984523574750365183..comments2023-12-17T19:43:34.136+05:30Comments on ಬೊಗಳೆ ರಗಳೆ: (ಮನ) ಬಿಚ್ಚಿ ನುಡಿದಳಾ ನಟೀಮಣಿAnveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-84819823442258185042006-11-13T11:49:00.000+05:302006-11-13T11:49:00.000+05:30ಓಹ್ ವೇಣು ಅವರೆ,
ಮಲ್ಲಿಕಾಳ ಬಟ್ಟೆ ಬಿಚ್ಚಿ ಬೆಂಕಿ ಪೆಟ್ಟಿ...ಓಹ್ ವೇಣು ಅವರೆ,

ಮಲ್ಲಿಕಾಳ ಬಟ್ಟೆ ಬಿಚ್ಚಿ ಬೆಂಕಿ ಪೆಟ್ಟಿಗೆಯೊಳಗಿಟ್ಟಿದ್ದೀರಾ? ಅಷ್ಟು ದೊಡ್ಡದಿತ್ತೇ ಬಟ್ಟೆ? ಅಥವಾ ಬೆಂಕಿ ಪೆಟ್ಟಿಗೆಯೊಳಗೆ ಎಷ್ಟು ಜೋಡಿ ಬಟ್ಟೆ ತುಂಬಿಸಿದಿರಿ? ನಂಗಂತೂ ಒಂದು ಜೋಡಿ ಅಂದರೆ ನಂಬೋಕೇ ಆಗ್ತಾ ಇಲ್ಲವಲ್ಲಾ...?!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-48315701926821999542006-11-11T15:48:00.000+05:302006-11-11T15:48:00.000+05:30ನಿಮಗೊಂದು ಗುಟ್ಟು ಹೇಳ್ಲಾ. ಖ್ಯಾತ ಬಿಚ್ಚಿಂಗು ತಜ್ಞೆ ಮಲ್ಲ...ನಿಮಗೊಂದು ಗುಟ್ಟು ಹೇಳ್ಲಾ. ಖ್ಯಾತ ಬಿಚ್ಚಿಂಗು ತಜ್ಞೆ ಮಲ್ಲಿಕಾ 'ಶೇರ್'ಆವತ್ತೊಮ್ಮೆ ಕೊಟ್ಟ ಆಕೆಯ ಬಟ್ಟೆ ಬೆಂಕಿ ಪೆಟ್ಟಿಗೆಯಲ್ಲಿ ಜೋಪಾನವಾಗಿ ಇಟ್ಟಿದ್ದೀನಿ. ನಿಂಗೆ ಬೇಕಾದರೆ ಕೊಡಬಹುದು!VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-25346734.post-14382831350126521162006-11-11T13:33:00.000+05:302006-11-11T13:33:00.000+05:30ಪಬ್ಬಿಗರೇ
ನಾವು ಕುಡಿಯೋದು xxxರಸ ಮಾತ್ರ.
ಹಾಗಾಗಿ AAAಚ್ಚ...ಪಬ್ಬಿಗರೇ
ನಾವು ಕುಡಿಯೋದು xxxರಸ ಮಾತ್ರ.

ಹಾಗಾಗಿ AAAಚ್ಚರಿಕೆಯನ್ನು ವಾಪಸ್ ತೆಗೆದುಕೊಳ್ಳಿ!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-50760371746412173882006-11-10T21:03:00.000+05:302006-11-10T21:03:00.000+05:30whyರಸ ಕುಡಿಯಬೇಡಿ. Aಚ್ಚರಿಕೆ
-ಪಬ್whyರಸ ಕುಡಿಯಬೇಡಿ. Aಚ್ಚರಿಕೆ

-ಪಬ್ಪಬ್https://www.blogger.com/profile/12538990447409668415noreply@blogger.comtag:blogger.com,1999:blog-25346734.post-22395290491146854562006-11-10T15:15:00.000+05:302006-11-10T15:15:00.000+05:30ಮಾವಿನ ಸರಸರೇ
ಗಟ್ಟಿಯಾಗಿ ಕಿವಿ ಮುಚ್ಚಿಕೊಂಡು ದಯವಿಟ್ಟು ಕ...ಮಾವಿನ ಸರಸರೇ

ಗಟ್ಟಿಯಾಗಿ ಕಿವಿ ಮುಚ್ಚಿಕೊಂಡು ದಯವಿಟ್ಟು ಕಣ್ಣು ಬಿಡುತ್ತಿರಿ...
ಇಲ್ಲವಾದಲ್ಲಿ ಅಪಘಾತವಾದೀತು, ಅನಾಹುತವಾದೀತು !

ಒಂದು ವೈರಸ್ಸನ್ನು ಡಿಲೀಟ್ ಮಾಡಿದ್ದೇವೆ. ಮಂಡೆಯನ್ನು ಸಿಕ್ಕಾಪಟ್ಟೆ ಕೊರೀತಾ ಇತ್ತು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-35977649662121154242006-11-10T13:01:00.000+05:302006-11-10T13:01:00.000+05:30ಇದೇನಿದು ಒಂದೇ ದಿನದಲ್ಲಿ, ಒಂದೇ ವಸ್ತುವಿನ ಮೇಲೆ, ಒಂದೇ ಸು...ಇದೇನಿದು ಒಂದೇ ದಿನದಲ್ಲಿ, ಒಂದೇ ವಸ್ತುವಿನ ಮೇಲೆ, ಒಂದೇ ಸುದ್ದಿಯಿರುವ, ಎರಡು ಸೂತ್ರಗಳು. ವೈರಸ್ ಬಂದಿದೆಯಾ?

ಈ ಮಹಾಭಾರತದಲ್ಲಿ ಶ್ರೀ ಕೃಷ್ಣ ಏನು ಮಾಡುತ್ತಿದ್ದಾನೆ. ಈ ನಾರೀ ಮಣಿಯರಿಗೆ ಬುದ್ಧಿ ಹೇಳೋದು ಬೇಡ್ವಾ?

ಶಾಂತಮ್ಮ ಪಾಪಮ್ಮ. ನಾನು ಕಿವಿ ಮುಚ್ಚಿಕೊಳ್ಳುವೆbhadrahttps://www.blogger.com/profile/13079618890372528165noreply@blogger.com