tag:blogger.com,1999:blog-25346734.post7215845973582863841..comments2023-12-17T19:43:34.136+05:30Comments on ಬೊಗಳೆ ರಗಳೆ: ಬೇಕಾರಾಗಿದ್ದಾರೆ!Anveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-23103188518595658952009-12-02T17:40:29.910+05:302009-12-02T17:40:29.910+05:30ವಿಕ್ರಮರೇ,
ನಮ್ ಬೊಗಳೂರಿಗೆ ಸ್ವಾಗತ.
ಅವರನ್ನೆಲ್ಲಾ ಉಲ್ಲೇ...ವಿಕ್ರಮರೇ,
ನಮ್ ಬೊಗಳೂರಿಗೆ ಸ್ವಾಗತ.

ಅವರನ್ನೆಲ್ಲಾ ಉಲ್ಲೇಖಿಸಿದ್ದು ಅವರ ಧೈರ್ಯಕ್ಕಾಗಿ ಮಾತ್ರವೇ. ನಮ್ಮೋರಿಗೆ ಯಾರಿಗೂ ಚಚ್ಚೋ ಧೈರ್ಯ ಇರಲಿಲ್ಲ. ಅದ್ಕೇ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-83997146381313410532009-12-02T17:39:20.396+05:302009-12-02T17:39:20.396+05:30ಚುಕ್ಕಿ ಚಿತ್ತಾರರೇ,
ದಯವಿಟ್ಟು ಪ್ರಶಸ್ತಿ ಕೊಡುವುದಿದ್ದರೆ ...ಚುಕ್ಕಿ ಚಿತ್ತಾರರೇ,
ದಯವಿಟ್ಟು ಪ್ರಶಸ್ತಿ ಕೊಡುವುದಿದ್ದರೆ ಮೊದಲೇ ಹೇಳಿ. ಯಾಕಂದ್ರೆ ಸಾಕಷ್ಟು ಮಂದಿ ಪ್ರಶಸ್ತಿಗಾಗಿ ಇದನ್ನು ಈಗಲೇ ಬುಕ್ ಮಾಡಿದ್ದಾರೆ. ನಾವು ಹರಾಜು ಹಾಕಿ, ಯಾವ ಪ್ರಶಸ್ತಿ ಆಗಬಹುದು ಅಂತ ಅಳೆದು ತೂಗಿ ಆರಿಸಿಕೊಳ್ಳುತ್ತೇವೆ.:)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-17806353721943366952009-12-02T17:38:30.928+05:302009-12-02T17:38:30.928+05:30ಸುನಾಥರೆ,
ನಮ್ಮ ಸರಕಾರಗಳು ಇನ್ನೂ ಉಗ್ರರಿಗಾಗಿ ರಾರಾ ಹಾಡುತ...ಸುನಾಥರೆ,
ನಮ್ಮ ಸರಕಾರಗಳು ಇನ್ನೂ ಉಗ್ರರಿಗಾಗಿ ರಾರಾ ಹಾಡುತ್ತಿವೆಯಲ್ಲ... ಅದಕ್ಕೇ ಈ ಸಿದ್ಧಾಂತ!

ಆ ಮೇಲೆ, ಬಾಳ (ಬಾಲವೂ ಆಗುತ್ತದೆ!) ಸಿಕ್ಕಾಪಟ್ಟೆ ಬೆಳೆದು ಬಾಳಾ ಆಗಿರುವುದರಿಂದ ಮತ್ತು ಅದು ಅರಿವಿನ ಕೊರತೆಯಿಂದಲೂ ಬರೆಯಲಾದ ಪದ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-33706423155487038682009-11-28T09:25:58.576+05:302009-11-28T09:25:58.576+05:30shivasene athava baalathakre bagge helo agathya ir...shivasene athava baalathakre bagge helo agathya irlillaVikramhttps://www.blogger.com/profile/11639654775874920264noreply@blogger.comtag:blogger.com,1999:blog-25346734.post-73962677133070029072009-11-27T11:31:53.584+05:302009-11-27T11:31:53.584+05:30ಈ ವರ್ಷದ ಅತ್ಯುತ್ತಮ ಜಾಹಿರಾತು ವಿಭಾಗದಲ್ಲಿ ಕೊಡುವ ಪ್ರಶಸ್...ಈ ವರ್ಷದ ಅತ್ಯುತ್ತಮ ಜಾಹಿರಾತು ವಿಭಾಗದಲ್ಲಿ ಕೊಡುವ ಪ್ರಶಸ್ತಿ ಇದಕ್ಕೇ ಲಭಿಸುವ ಚಾನ್ಸ್ ಇದೆ......!!!!!ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-25346734.post-28412227838650718182009-11-26T11:06:28.277+05:302009-11-26T11:06:28.277+05:30ಅನ್ವೇಷಿ,
ನೀವು ‘ರಾ,ರಾ,ರಾ’ ಎಂದು ಕರೆದಿದ್ದರಿಂದ, ‘ಬೇಕಾದ...ಅನ್ವೇಷಿ,
ನೀವು ‘ರಾ,ರಾ,ರಾ’ ಎಂದು ಕರೆದಿದ್ದರಿಂದ, ‘ಬೇಕಾದವರ’ ನಡುವೆ ‘ರಾ’ ಸೇರಿಕೊಂಡು, ಅವರನ್ನು ‘ಬೇಕಾರ್’ ಮಾಡಿಬಿಟ್ಟಿದೆ, ನೋಡಿ!
ಇನ್ನೊಂದು ವಿಷಯ: ಮಹಾರಾಷ್ಟ್ರದಲ್ಲಿ ‘ಬಾಳ’(=ಮಗು) ಆಗಿರುವ ಠಾಕರೆ, ಕರ್ನಾಟಕದಲ್ಲಿ ‘ಬಾಳಾ’(=ಮಗನೇ) ಏಕಾಗಿದ್ದಾನೋ ತಿಳೀತಾ ಇಲ್ಲ!sunaathhttps://www.blogger.com/profile/13386371953472087631noreply@blogger.com