tag:blogger.com,1999:blog-25346734.post7378206849687660743..comments2023-12-17T19:43:34.136+05:30Comments on ಬೊಗಳೆ ರಗಳೆ: ಗಡಿ ಭದ್ರತೆಗೆ ಬೀದಿ ನಾಯಿ: ಶ್ವಾನ ಸಂಘ ಹರ್ಷAnveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-62816923222779517952009-06-13T16:16:27.605+05:302009-06-13T16:16:27.605+05:30ಸಾಗರದಾಚೆಯಿಂದ ಬರುವವರೆ,
ಮೆಲ್ಲಗೆ ಹೇಳಿ, ಜಾರಕಾರಣಿಗಳಿಗೇನ...ಸಾಗರದಾಚೆಯಿಂದ ಬರುವವರೆ,<br />ಮೆಲ್ಲಗೆ ಹೇಳಿ, ಜಾರಕಾರಣಿಗಳಿಗೇನಾದ್ರೂ ಗೊತ್ತಾದ್ರೆ, ಅವೆಲ್ಲವನ್ನೂ ಹಿಡಿದು ತಂದು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಬಿಟ್ಟಾರು!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-61643675021481479442009-06-13T16:15:39.583+05:302009-06-13T16:15:39.583+05:30ಸುನಾಥರೆ,
ಅದು ಕಾಲು ಎತ್ತುವ ಕಾರಣದಿಂದಾಗಿಯೇ ಕೆಲವೆಡೆ ಅದಕ...ಸುನಾಥರೆ,<br />ಅದು ಕಾಲು ಎತ್ತುವ ಕಾರಣದಿಂದಾಗಿಯೇ ಕೆಲವೆಡೆ ಅದಕ್ಕೆ ಕಾಳು ಅಂತಲೂ ಹೆಸರಿಡುತ್ತಾರೆ ಎಂದು ಸಂಚೋದಿಸಿದ್ದೇವೆ. ಇದು ನಿಮಗೆ ತಿಳಿದಿರಲಿ ಅಂತ ಅಂಕಣದಲ್ಲಿ ಇದನ್ನು ಪ್ರಕಟಿಸಬೇಕೆಂದಿದ್ದೇವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-53256048107234610852009-06-13T16:14:54.688+05:302009-06-13T16:14:54.688+05:30ಶ್ರೀನಿವಾಸರೆ,
ಬೀದಿನಾಯಿಗಳ ಬಲ ಮಾತ್ರವಲ್ಲ ಅವುಗಳ ಬಾಲದ ಬಲ...ಶ್ರೀನಿವಾಸರೆ,<br />ಬೀದಿನಾಯಿಗಳ ಬಲ ಮಾತ್ರವಲ್ಲ ಅವುಗಳ ಬಾಲದ ಬಲದ ಬಗ್ಗೆಯೂ ಈಗಾಗಲೇ ನಮಗೆ ಅರಿವಾಗಿದೆ. ಇದಕ್ಕೆ ಕಾರಣ, ಅಂದು ನಿಮ್ಮೂರಿಗೆ ಬಂದಾಗ, ಅದರ ಬಾಲ ಅಲ್ಲಾಡಿಸಲು ಜಾಗ ಬಿಡದ್ದಕ್ಕೆ ನಮ್ಮೂರಿನಿಂದ ನಿಮ್ಮೂರಿನವರೆಗೆ ವಾಹನಕ್ಕಿಂತಲೂ ವೇಗವಾಗಿ ಹೋಗುವಂತೆ ಮಾಡಿತ್ತು! ಯೇ ತೋ ಹಮಾರಾ ಶ್ವಾನ್ ಹೈ, ಆಪ್ ಕಾ ಶ್ವಾನ್ ಹೈ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-78209934388827590362009-06-12T12:50:05.226+05:302009-06-12T12:50:05.226+05:30ಬೀದಿನಾಯಿಗಳ ಉಪಯೋಗ ಸದ್ಯ ಇಲ್ಲಾದರೂ ಆಯ್ತಲ್ಲಾ, ಅದೇ ಸಂತೋಷ...ಬೀದಿನಾಯಿಗಳ ಉಪಯೋಗ ಸದ್ಯ ಇಲ್ಲಾದರೂ ಆಯ್ತಲ್ಲಾ, ಅದೇ ಸಂತೋಷ :)ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-25346734.post-23842564377894251442009-06-12T12:40:29.226+05:302009-06-12T12:40:29.226+05:30ಕಾಲೆತ್ತುವವನಿ(ಳಿ)ಗೇ ಕಾಲ ಅಂತಾಯ್ತು!ಕಾಲೆತ್ತುವವನಿ(ಳಿ)ಗೇ ಕಾಲ ಅಂತಾಯ್ತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-57653055403626936552009-06-12T12:03:25.170+05:302009-06-12T12:03:25.170+05:30ಓಹ್! ಈಗಲಾದ್ರೂ ಬೀದಿ ನಾಯಿಗಳ ಬಲದ ಅರಿವಾಯ್ತಲ್ಲ! ಅವುಗಳ...ಓಹ್! ಈಗಲಾದ್ರೂ ಬೀದಿ ನಾಯಿಗಳ ಬಲದ ಅರಿವಾಯ್ತಲ್ಲ! ಅವುಗಳನ್ನು ನಂಬಿದರೆ ನಮ್ಮ ರಕ್ಷಣೆಗೆ ಲೋಪವಿಲ್ಲ. ಅದಕ್ಕೇ ಅಲ್ವೇ ಹೇಳೋದು, ಹಮಾರ ಕುತ್ತಾ ಹಮಾರ ದೇಶ್ ಕಾ ಶ್ವಾನ್ ಹೈ ಶಾನ್ ಹೈ ನಿಶಾನ್ ಹೈ - ಬೀದಿ ನಾಯಿಗಳಿಗೆ ಸಂಸತ್ತಿನಲ್ಲಿ ಖುರ್ಚಿ ಕಾಯ್ದಿರಿಸುವುದರ ಬಗ್ಗೆ ಉನ್ನತ ಮಟ್ಟದ ಚರ್ಚೆ ನಡೆದಿದೆ ಎಂಬುದನ್ನು ಬಹಿರಂಗವಾಗಿ ಹೇಳಲಿಚ್ಛಿಸುವುದಿಲ್ಲbhadrahttps://www.blogger.com/profile/13079618890372528165noreply@blogger.com