tag:blogger.com,1999:blog-25346734.post7795295725016038602..comments2023-12-17T19:43:34.136+05:30Comments on ಬೊಗಳೆ ರಗಳೆ: ಬೊಗಳೆ: ಚೇಂಜ್ಡ್ ನ್ಯೂ ಇಯರ್ ರೆಸೊಲ್ಯುಷನ್Anveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-21224428061270955182009-01-07T08:26:00.000+05:302009-01-07T08:26:00.000+05:30ನೀಲಗಿರಿಯವರೆ,ನಿಮ್ಮ ಭವಿಷ್ಯ ಇನ್ನೂ ನಮ್ಮ ಕೈಯಲ್ಲೇ ಇದೆ. ಅ...ನೀಲಗಿರಿಯವರೆ,
ನಿಮ್ಮ ಭವಿಷ್ಯ ಇನ್ನೂ ನಮ್ಮ ಕೈಯಲ್ಲೇ ಇದೆ. ಅದನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ. ಸದ್ಯಕ್ಕೆ ನಿಮಗೊಂದು ಭವಿಷ್ಯ ನುಡಿ: "ಸ್ವಲ್ಪ ಸಮಯ ಕಾದರೆ, ಬೊಗಳೆ ಬ್ಯುರೋದಿಂದ ನಿಮ್ಮ ಭವಿಷ್ಯ ತಿಳಿಯುತ್ತದೆ."Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-87584158156952642472009-01-07T08:25:00.000+05:302009-01-07T08:25:00.000+05:30ಲಕ್ಷ್ಮಿ ಅವರೆ,ನಮ್ಮ ಬ್ರ್ಯಾಂಡ್ ಸ್ಲೋಗನ್ನೇ ಅದು. ಸತ್ಯವಾಕ...ಲಕ್ಷ್ಮಿ ಅವರೆ,

ನಮ್ಮ ಬ್ರ್ಯಾಂಡ್ ಸ್ಲೋಗನ್ನೇ ಅದು. ಸತ್ಯವಾಕ್ಯಕೆ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-24347058369710965302009-01-07T08:24:00.000+05:302009-01-07T08:24:00.000+05:30ಸುನಾಥರೆ,ಇದು ನಮ್ಮ ಡೀಫಾಲ್ಟ್ ನಿರ್ಣಯ.ಆದ್ರೆ, ಸುಳ್ಳು ಹೇಳ...ಸುನಾಥರೆ,
ಇದು ನಮ್ಮ ಡೀಫಾಲ್ಟ್ ನಿರ್ಣಯ.
ಆದ್ರೆ, ಸುಳ್ಳು ಹೇಳಬಾರ್ದು ಅಂತ ಕಂಡಿಷನ್ ಹೇರಿ ನಮ್ಮ ಮರ್ಯಾದೆ ಕಳೆಯಬೇಡಿರಿ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-81940437088235045472009-01-07T03:21:00.000+05:302009-01-07T03:21:00.000+05:30ಹೋದ ವರ್ಷವೇ, ನೀವು ಯಾವುದೇ ನಿರ್ಧಾರವೂ ಇರುವುದಿಲ್ಲ, ಇದ್ದ...ಹೋದ ವರ್ಷವೇ, ನೀವು ಯಾವುದೇ ನಿರ್ಧಾರವೂ ಇರುವುದಿಲ್ಲ, ಇದ್ದರೂ ಅದನ್ನು ಪಾಲಿಸಬೇಕಾಗಿಲ್ಲ! ಎಂಬ ಘನ ಬೊಗಳೆಯನ್ನು ಕೇಳಿ, ಅದನ್ನೇ ನಾವು, ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೆವು.

ಈ ವರ್ಷ, ಯಾವುದೇ ರೆಸಲ್ಯೂಷನ್ ಇಲ್ಲ, ಇದ್ದರೂ ಅದು ಕೇವಲ ಹೊಸ ವರ್ಷದ ಮೊದಲ ದಿನವಷ್ಟೇ ಎನ್ನುವ ಬೊಗಳೆಯಿಂದ ಮನಸ್ಸಿಗೆ ಸಮಾಧಾನವಾಯಿತು.

ಅಂದ ಹಾಗೆ " ಹೊಸ ವರ್ಷದ ಭವಿಷ್ಯ" ಯಾವಾಗ ಅನ್ವೇಷಿಗಳೇ?NilGirihttps://www.blogger.com/profile/05878649568367403490noreply@blogger.comtag:blogger.com,1999:blog-25346734.post-11704666609876212582009-01-06T18:41:00.000+05:302009-01-06T18:41:00.000+05:30ನಂಗೊತ್ತಿತ್ತು ಹೀಗೇ ಆಗೋದು ಅಂತ. ನೀವು ಸತ್ಯವಾಕ್ಯಕ್ಕೆ ನೆ...ನಂಗೊತ್ತಿತ್ತು ಹೀಗೇ ಆಗೋದು ಅಂತ. ನೀವು ಸತ್ಯವಾಕ್ಯಕ್ಕೆ ನೆಚ್ಚಿನಡೆದರೆ ಪ್ರಳಯ ಗ್ಯಾರಂಟೀ....Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-25346734.post-76946089616930955232009-01-06T18:30:00.000+05:302009-01-06T18:30:00.000+05:30ಸುಳ್ಳು ಹೇಳಬೇಡಿರಿ, ಅನ್ವೇಷಿ.ನಿಮ್ಮದು ಹೊಸದಾದ resolutio...ಸುಳ್ಳು ಹೇಳಬೇಡಿರಿ, ಅನ್ವೇಷಿ.
ನಿಮ್ಮದು ಹೊಸದಾದ resolution ಏನಲ್ಲ!sunaathhttps://www.blogger.com/profile/13386371953472087631noreply@blogger.com