tag:blogger.com,1999:blog-25346734.post8188866752936949944..comments2023-12-17T19:43:34.136+05:30Comments on ಬೊಗಳೆ ರಗಳೆ: ಬಾಲ ಅಪರಾಧಿಗಳ ವಯೋಮಿತಿ ಏರಿಸಲು ಆಗ್ರಹAnveshihttp://www.blogger.com/profile/04356401566159202899noreply@blogger.comBlogger2125tag:blogger.com,1999:blog-25346734.post-62442122045549002042009-05-11T09:59:00.000+05:302009-05-11T09:59:00.000+05:30ಸುನಾಥರೆ,
ನಮ್ಮ ನಿಮ್ಮ ಸಲಹೆಗಳನ್ನು ಚುಚ್ಚುವಾಣೆ ಆಯೋಗಕ್ಕೆ...ಸುನಾಥರೆ,<br />ನಮ್ಮ ನಿಮ್ಮ ಸಲಹೆಗಳನ್ನು ಚುಚ್ಚುವಾಣೆ ಆಯೋಗಕ್ಕೆ ಸಲ್ಲಿಸಲಾಗಿದೆ. ಅದು ಅಲ್ಲಿ ಮತ್ತು ಆ ಬಳಿಕ ಸುಪ್ರೀಂ ಕೋರ್ಟಿನಲ್ಲಿ ತಿರಸ್ಕೃತವಾದ ಬಳಿಕ ಖಂಡಿತವಾಗಿಯೂ ಅದನ್ನು ಕೇಂದ್ರ ಸರಕಾರ ಜಾರಿಗೆ ತರುತ್ತದೆ ಎಂಬ ವಿಶ್ವಾಸ ನಮ್ಮದು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-78106170956935244522009-05-07T22:30:00.000+05:302009-05-07T22:30:00.000+05:30ಅದ್ಭುತವಾದ ವಿಚಾರವಿದು, ಅನ್ವೇಷಿಗಳೆ! juvenile ವಯಸ್ಸನ್ನ...ಅದ್ಭುತವಾದ ವಿಚಾರವಿದು, ಅನ್ವೇಷಿಗಳೆ! juvenile ವಯಸ್ಸನ್ನು ೯೦ಕ್ಕೆ ಏರಿಸಬೇಕು ಎಂದು ನನ್ನ ಕೋರಿಕೆ. ಹಾಗೆ ಮಾಡುವದರಿಂದ ಮರಣಶಯ್ಯೆಯಲಿರುವ ಮರಣಾನಿಧಿ, ರೈಲು ಬಿಡುತ್ತಿರುವ ಪರಸಾದ್, ವೇದೇಗೌಡ, ಮಣಮೋನ ಸಿಂಗ್ ಇವರೆಲ್ಲ ಯುವ ರಾಜಕಾರಣಿಗಳಾಗಿ ಬಿಡುತ್ತಾರೆ. ರಾಹು ಗಂದಿಯು ತೊದಲುಮಾತಿನ ಬಾಲನಾಗುತ್ತಾನೆ. ಯಡ್ಡಿಯು ಚಡ್ಡಿಯಿಲ್ಲದ ಹುಡುಗನಾಗುತ್ತಾನೆ!sunaathhttps://www.blogger.com/profile/13386371953472087631noreply@blogger.com