tag:blogger.com,1999:blog-25346734.post8280548551633160999..comments2023-12-17T19:43:34.136+05:30Comments on ಬೊಗಳೆ ರಗಳೆ: ಸದ್ದಾಂಗಳ ಪತ್ತೆ : ಅಮೆರಿಕಕ್ಕೀಗ ತನ್ನ ಮೇಲೇ ಸಂದೇಹ!Anveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-57287912920482152052007-01-23T14:29:00.000+05:302007-01-23T14:29:00.000+05:30ಸತೀಶ್ ಅವರೆ,
ಅಂದ್ರೆ ಚೀನಾದಲ್ಲಿ ಇರೋರು ಎಲ್ರೂ ಅವರವರ ತದ್...ಸತೀಶ್ ಅವರೆ,
ಅಂದ್ರೆ ಚೀನಾದಲ್ಲಿ ಇರೋರು ಎಲ್ರೂ ಅವರವರ ತದ್ರೂಪಿಗಳೇ. ಎಲ್ರು ಕೂಡ ಒಂದೇ ರೀತಿ ಕಾಣಿಸುತ್ತಾರೆ. !!!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-17913810803838529822007-01-22T23:33:00.000+05:302007-01-22T23:33:00.000+05:30hAgE bhAratada pakka irO cheenaadalli nODidre innU...hAgE bhAratada pakka irO cheenaadalli nODidre innU hechchu saddAm, buShSharu sikkirOru!Satishhttps://www.blogger.com/profile/18348145837047496415noreply@blogger.comtag:blogger.com,1999:blog-25346734.post-15192665684392694122007-01-20T22:01:00.000+05:302007-01-20T22:01:00.000+05:30ಶ್ರೀನಿವಾಸ್ ಅವರೆ,
ನೀವು ಹೇಳಿದ್ದನ್ನು ನಿಮ್ಮೂರಿನ ಬುಸ್ಸೇ...ಶ್ರೀನಿವಾಸ್ ಅವರೆ,
ನೀವು ಹೇಳಿದ್ದನ್ನು ನಿಮ್ಮೂರಿನ ಬುಸ್ಸೇನ್ ತಪ್ಪಾಗಿ ತಿಳಿದುಕೊಂಡರೆ...???? ಬುಕ್ರಾ ಇದ್ದದ್ದನ್ನು ಬಕ್ರಾ ಅಂತ ತಿಳಿದುಕೊಂಡರೆ????Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-78833933361509536292007-01-20T21:58:00.000+05:302007-01-20T21:58:00.000+05:30ಶಿವ್ ಅವರೆ,
ಲಾರ್ಜ್ ಬುಷ್ ತಮ್ಮ ಮಗನಿಗೆ ಜಾರ್ಜ್ ಬುಷ್ ಅಂತ...ಶಿವ್ ಅವರೆ,
ಲಾರ್ಜ್ ಬುಷ್ ತಮ್ಮ ಮಗನಿಗೆ ಜಾರ್ಜ್ ಬುಷ್ ಅಂತ ಹೆಸರಿಟ್ಟದ್ದೇಕೆಂದರೆ ಬುಷ್ ಸಂತತಿ ಮುಂದುವರಿಯಲು.
ಇಲ್ಲಿ ಎಲ್ಲ ಮುದ್ದಾದ ಮಕ್ಕಳನ್ನು ಸದ್ದಾಂ ಅಂತ ಕರೆಯುವುದು ಸ್ಮಾಲ್ ಬುಷ್ ಗಮನಕ್ಕೆ ಬಂದಿದೆಯಂತೆ!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-72054618170670367682007-01-19T13:50:00.000+05:302007-01-19T13:50:00.000+05:30ನಮ್ಮೂರಲ್ಲೂ ಒಬ್ಬರು ಮುದ್ದಾಂ ಬುಸ್ಸೇನ್ ಅಂತಿದ್ದಾರೆ. ಅವ...ನಮ್ಮೂರಲ್ಲೂ ಒಬ್ಬರು ಮುದ್ದಾಂ ಬುಸ್ಸೇನ್ ಅಂತಿದ್ದಾರೆ. ಅವರ ಮೇಲೂ ಕಣ್ಣು ಬಿದ್ದಿರಬಹುದಾ? ಅವರು ತುಂಬಾ ಒಳ್ಳೆಯ ಮಂದಿ. ಇಂದೇ ಅವರಿಗೆ ತಿಳಿಹೇಳುವೆ - ಮನೆಯೊಳಗೇ ಇರಿ, ಹೊರಗೆ ಬರಬೇಡಿ, ಹಾಗೇನಾದರೂ ಬರುವಂತಿದ್ದರೆ, ಪತ್ನಿ ಬುಕ್ರಾ ಹಾಕಿಕೊಂಡು ಬನ್ನಿ.

ಈ ಬುಶ್ಶಣ್ಣ ಯಾರ ಯಾರ ಮೇಲೆ ಬುಸ್ಸಂತಾನೋ ಗೊತ್ತಾಗೋದೇ ಇಲ್ಲ :obhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-84743709897601127082007-01-19T11:41:00.000+05:302007-01-19T11:41:00.000+05:30ಪಾಪ ಬುಷ್...
ಅಪ್ಪ ಬೇರೆ ಯಾರು ತನ್ನ ಹೆಸರು ಇಡಲಿಲ್ಲ ಅಂತಾ...ಪಾಪ ಬುಷ್...
ಅಪ್ಪ ಬೇರೆ ಯಾರು ತನ್ನ ಹೆಸರು ಇಡಲಿಲ್ಲ ಅಂತಾ atleast ಮಗನಿಗೆ ತನ್ನ ಹೆಸರನ್ನೇ ಇಡೋಣ ಅಂತಾ 'ಜಾರ್ಜ್ ಬುಷ್' ಅಂತಾ ಇಟ್ಟಿದ್ದ.

ಆದರೆ ಇಲ್ಲಿ ನೋಡಿದರೆ ಗೊತ್ತು-ಪರಿಚಯ ಇಲ್ಲದ ಜನ, ತಮ್ಮ ಮಕ್ಕಳನ್ನು ಸದ್ದಾಂ ಅನ್ನೋದೇ !Shivhttps://www.blogger.com/profile/00914167328185472713noreply@blogger.com