tag:blogger.com,1999:blog-25346734.post8339659322908976761..comments2023-12-17T19:43:34.136+05:30Comments on ಬೊಗಳೆ ರಗಳೆ: ಬೊಗಳೆ: ತಲೆ ಎಣಿಕೆಗೆ ಪರದಾಡಿದ ಸಿಬ್ಬಂದಿ!Anveshihttp://www.blogger.com/profile/04356401566159202899noreply@blogger.comBlogger9125tag:blogger.com,1999:blog-25346734.post-49736399707304976912010-10-25T15:55:25.208+05:302010-10-25T15:55:25.208+05:30ಮಹೇಶ ಅವರೆ, ಬೊಗಳೂರಿಗೆ ಸ್ವಾಗತ.
ವೆರಿ ಗುದ್ದು ಕೊಟ್ಟು ಹೋ...ಮಹೇಶ ಅವರೆ, ಬೊಗಳೂರಿಗೆ ಸ್ವಾಗತ.
ವೆರಿ ಗುದ್ದು ಕೊಟ್ಟು ಹೋಗಿದ್ದಕ್ಕೆ ಧನ್ಯವಾದ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-82560863341167306032010-10-25T15:55:16.343+05:302010-10-25T15:55:16.343+05:30ಅಪ್ಪ-ಅಮ್ಮಾವ್ರೇ,
ತಲೆ ತಗ್ಗಿಸೋದು ನೆಪ ಮಾತ್ರಕ್ಕೆ ಮಾತ್ರ....ಅಪ್ಪ-ಅಮ್ಮಾವ್ರೇ,
ತಲೆ ತಗ್ಗಿಸೋದು ನೆಪ ಮಾತ್ರಕ್ಕೆ ಮಾತ್ರ... ಯಾಕಂದ್ರೆ ತಗ್ಗಿಸಿದ್ರೆ ಮಾತ್ರಾ ಯಾರಾದರೂ ರೇಟು ಏರಿಸಲು ಬರ್ತಾರೆ ಅನ್ನೋ ಚಾಣಾಕ್ಷ ತಂತ್ರವದು. ನಮಗೂ ಅಸಮಾಧಾನವಾಗಿದೆ, ನಮಗೂ ಹಣ ಎಲ್ಲಿಂದ್ಲಾದ್ರೂ ಬರ್ಲಿ ಅನ್ನೋ ಸದುದ್ದೇಶ!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-11241802195510416832010-10-25T15:55:04.486+05:302010-10-25T15:55:04.486+05:30ಸುನಾಥರೇ,
ನೀವು ಕೇಳಿದ್ದೆಲ್ಲಾ ಸುಳ್ಳೂಂತ ಸಾಬೀತಾಗಿವೆ. ಕು...ಸುನಾಥರೇ,
ನೀವು ಕೇಳಿದ್ದೆಲ್ಲಾ ಸುಳ್ಳೂಂತ ಸಾಬೀತಾಗಿವೆ. ಕುರಿ ವೇಷದಲ್ಲಿ, ತೋಳದ ವೇಷದಲ್ಲಿ ಇರೋದೆಲ್ಲಾ ಮಂಕಿಗಳು, ಅದು ಕೂಡ ಹೆಂಡ ಕುಡಿದ ಮಂಕಿಗಳು ಅಂತ ಜಗಜ್ಜಾಹೀರಾಗಿದೆ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-30474618813279686762010-10-25T15:54:49.209+05:302010-10-25T15:54:49.209+05:30ಕುಮಾರರೇ, ಬೊಗಳೂರಿಗೆ ಸ್ವಾಗತ.
ಟೀವೀಯವರಿಗೇನಾದರೂ ಹೇಳಿಬಿಟ...ಕುಮಾರರೇ, ಬೊಗಳೂರಿಗೆ ಸ್ವಾಗತ.
ಟೀವೀಯವರಿಗೇನಾದರೂ ಹೇಳಿಬಿಟ್ಟೀರಾ ಮತ್ತೆ....ನಮಗೆ ಪುರುಸೊತ್ತಿಲ್ಲಪ್ಪ... ಅಲ್ಲಿನೂ ವರದ್ದಿ ಸುರಿಯುವುದಕ್ಕೆ!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-10936472501942662332010-10-25T15:54:33.790+05:302010-10-25T15:54:33.790+05:30ಶ್ರೀನಿಧಿಯವರೇ,
ನಿಮ್ಮ ಸೂತ್ರದ ಪ್ರಕಾರ, ಸಮಾ ಅರ್ಧರ್ಧ ಪಾಲ...ಶ್ರೀನಿಧಿಯವರೇ,
ನಿಮ್ಮ ಸೂತ್ರದ ಪ್ರಕಾರ, ಸಮಾ ಅರ್ಧರ್ಧ ಪಾಲು ಮಾಡುವುದು ಅಂತ... ಅಂದರೆ ಕತ್ತರಿಸಬೇಕೂಂತ.... ನಿಮ್ಮ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಬೇಕಾಗುತ್ತದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-23380207323491474452010-10-20T16:00:35.569+05:302010-10-20T16:00:35.569+05:30ಅನ್ವೇಷಿಗಳೇ,
ಎಲ್ಲಾ ಓಕೆ..ಆದರೆ ಕುರಿಗಳು ತಲೆ ತಗ್ಗಿಸಿ ಕ...ಅನ್ವೇಷಿಗಳೇ,

ಎಲ್ಲಾ ಓಕೆ..ಆದರೆ ಕುರಿಗಳು ತಲೆ ತಗ್ಗಿಸಿ ಕುಳಿತಿದ್ದರು ಎನ್ನುವುದುಸ್ ಶುದ್ಧಾನುಶುದ್ಧ ಸುಳ್ಳು ಅನಿಸುತ್ತೆ..

ಅಷ್ಟೆಲ್ಲಾ ಪಾಪಪ್ರಜ್ಞೆ ಇದ್ದರೆ ಈ ಸ್ಥಿತಿ ಬರುತಿತ್ತೇ..ವಿಧಾನಸೌಧ ರಿಸಾರ್ಟ್ ಆಗುತಿತ್ತೇ..ಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-25346734.post-44792854638733518332010-10-19T17:44:02.592+05:302010-10-19T17:44:02.592+05:30ಕೆಲವು ಕುರಿಕಳ್ಳರು ಕುರಿಗಳನ್ನು ಮೇಯಿಸಲು ಗೋವಾಕ್ಕೆ ಹೋಗಿದ...ಕೆಲವು ಕುರಿಕಳ್ಳರು ಕುರಿಗಳನ್ನು ಮೇಯಿಸಲು ಗೋವಾಕ್ಕೆ ಹೋಗಿದ್ದರಂತಲ್ಲ? ಕೆಲವು ತೋಳಗಳು ಕುರಿವೇಷದಲ್ಲಿ ತಿರುಗಾಡುತ್ತಿವೆಯಂತೆ?--ತಲೆ ಮೇಲೆ ಹುಲ್ಲಿನ ಹೊರೆ ಹೊತ್ತುಕೊಂಡು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-17546939922370571052010-10-19T17:20:05.278+05:302010-10-19T17:20:05.278+05:30ಟೀ. ವೀ ಗಿಂತ ನಿಮ್ಮ ವರದ್ದಿಯೇ ಸಖತ್ತಾಗಿದೆ!ಟೀ. ವೀ ಗಿಂತ ನಿಮ್ಮ ವರದ್ದಿಯೇ ಸಖತ್ತಾಗಿದೆ!MahendraKumarhttps://www.blogger.com/profile/16747396291355973315noreply@blogger.comtag:blogger.com,1999:blog-25346734.post-84124898223402210842010-10-19T12:40:19.546+05:302010-10-19T12:40:19.546+05:30ಕಾಲುಗಳನ್ನು ಎಣಿಸಿ ೨ ರಿಂದ ಭಾಗಿಸುವುದು ಒಳಿತಿತ್ತುಕಾಲುಗಳನ್ನು ಎಣಿಸಿ ೨ ರಿಂದ ಭಾಗಿಸುವುದು ಒಳಿತಿತ್ತುShrinidhi Handehttps://www.blogger.com/profile/00875443161762278339noreply@blogger.com