tag:blogger.com,1999:blog-25346734.post8464748511088008499..comments2023-12-17T19:43:34.136+05:30Comments on ಬೊಗಳೆ ರಗಳೆ: ಒಂದೇಟಿಗೆ 2 ಹಕ್ಕಿ: ವಸತಿ, ಸಂಚಾರ ಸಮಸ್ಯೆ ಪರಿಹಾರ!Anveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-175629483194371362009-06-29T08:00:18.555+05:302009-06-29T08:00:18.555+05:30ಶ್ರೀನಿವಾಸರೆ,
ನೀವು ನಮ್ಮೊಂದಿಗೆ ಬಂದು ಇನ್ನೊಂದು ತಾಪತ್ರಯ...ಶ್ರೀನಿವಾಸರೆ,
ನೀವು ನಮ್ಮೊಂದಿಗೆ ಬಂದು ಇನ್ನೊಂದು ತಾಪತ್ರಯವಾಯ್ತಲ್ಲಾ... ಹೊಂಡಗಳೇ ಇಲ್ಲದಿದ್ದರೆ, ಕುಡಿದು ಬೀಳುವುದಾದರೂ ಎಲ್ಲಿ? ಇದಕ್ಕೆ ಕುಡುಕರ ಸಂಘದ ಆಕ್ಷೇಪ ಇದೆ.

ನಮ್ಮ ಏಕ ಸದಸ್ಯ ಬ್ಯುರೋದಲ್ಲಿ ಹತ್ತು ಹಲವಾರು ಮಂದಿ ಹೋಗುತ್ತಾರೆ, ಬರುತ್ತಾರೆ. ಹೀಗಿರುವಾಗ ಯಾರು ಎಲ್ಲಿಗೆ ಹೋದರು ಅಂತೆಲ್ಲಾ ಲೆಕ್ಕ ಇಟ್ಟುಕೊಳ್ಳುವುದು ನಮಗೆ ಕಷ್ಟದ ಕೆಲಸ. ಯಾರಾದ್ರೂ ಬಂದ್ರೆ ಅವರಿಗೆ ನಿಮ್ಮಲ್ಲಿರೋ ಗಾಂಧಿ ಚಿತ್ರವಿರುವ ಎಲ್ಲ ನೋಟುಗಳನ್ನು ಕೊಟ್ಟು ಕಳಿಸಿ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-68097873086318638692009-06-29T07:58:01.336+05:302009-06-29T07:58:01.336+05:30ಶ್ರೀನಿಧಿಯವರೆ,
ಸದ್ಯಕ್ಕೆ ಗಾಳಿಲಿ ನಿಲ್ಲಿಸೋಕೆ ಶುಲ್ಕ ಇಲ್...ಶ್ರೀನಿಧಿಯವರೆ,
ಸದ್ಯಕ್ಕೆ ಗಾಳಿಲಿ ನಿಲ್ಲಿಸೋಕೆ ಶುಲ್ಕ ಇಲ್ಲ. ಆದ್ರೆ ನಿಲ್ಲಿಸಿ ಅಬ್ಬ ಜಾಗ ಸಿಕ್ತಲ್ಲಾ ಅಂತ ನಿಟ್ಟುಸಿರು ಬಿಟ್ಟು ಗಾಳಿ ಮತ್ತೆ ಒಳಸೇವಿಸಿಕೊಂಡರೆ ಮಾತ್ರ ಚಾರ್ಜಾಗುತ್ತದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-35252489429551347092009-06-29T07:56:55.257+05:302009-06-29T07:56:55.257+05:30ಸುನಾಥರೆ,
ಬೊಗಳೂರಿನಿಂದ Flyover ಗಳನ್ನು ತೆಗೆದು ಹಾಕುವ ಕ...ಸುನಾಥರೆ,
ಬೊಗಳೂರಿನಿಂದ Flyover ಗಳನ್ನು ತೆಗೆದು ಹಾಕುವ ಕಾರ್ಯಕ್ಕೆ ಈಗಾಗಲೇ ನಮ್ಮ ಸಲಮಾನಖಾನ ಕಂಪನಿಗೆ ಗುತ್ತಿಗೆ ಕೊಡಲಾಗಿದೆ. ಅವರು ಫ್ಲೈ ಓವರ್ ಇಲ್ಲದೆಯೂ ಫುಟ್ ಪಾತ್ ಮೇಲೆ ಮಲಗಿದವರ ಮೇಲೂ ಕಾರು ಹಾಯಿಸಿ ದಾಖಲೆ ಮಾಡಿರುವುದರಿಂದ ಅವರಿಗೇ ಈ ಗುತ್ತಿಗೆ ಕೊಡಲಾಗಿದೆ. ಆದರೆ, flies ಎಲ್ಲಾ ಬೊಗಳೂರಿನ ಜನತೆಯ ಮೇಲೆ ಆಗಾಗ್ಗೆ ಹಾರುತ್ತಲೇ ಇವೆ ಎಂಬುದಂತೂ ಬದಲಾಯಿಸಲಾಗದ ವಿಚಾರ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-65383862762856328872009-06-25T21:10:51.167+05:302009-06-25T21:10:51.167+05:30ನಾವೂ ನಿಮ್ಮೊಂದಿಗಿದ್ದೇವೆ - ರಸ್ತೆ ಇಲ್ಲದಿದ್ದರೆ ಗುಂಡಿ ಇ...ನಾವೂ ನಿಮ್ಮೊಂದಿಗಿದ್ದೇವೆ - ರಸ್ತೆ ಇಲ್ಲದಿದ್ದರೆ ಗುಂಡಿ ಇಲ್ಲ. ಗುಂಡಿ ಇಲ್ಲದಿದ್ದರೆ ನಿಮ್ಮ ಜೇಬು ತುಂಬೋಲ್ಲ - ನಿಮ್ಮ ಜೇಬು ತುಂಬದಿದ್ದರೆ ನಮ್ಮ ಕೈಗಳಿಗೆ ಕೆಲಸವಿಲ್ಲ
ಹಾಗಾಗಿ ನೀವು ಹೇಳುತ್ತಿರುವುದೆಲ್ಲವನ್ನೂ ನಾವು ಯಥಾವತ್ತಾಗಿ ಅನುಮೋದಿಸುತ್ತಿದ್ದೇವೆ. ಅದಿರ್ಲಿ, ನಿಮ್ಮ ವದರಿಗಾರ ಕೆಲಸ ಕೇಳ್ಕೊಂಡು ನಮ್ಮ ಹತ್ತಿರ ಬಂದಿದ್ದಾರೆ - ಅವರಿಗೇನು ಕೊಡ್ಬೇಕು?bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-91355725056417394512009-06-25T15:31:46.813+05:302009-06-25T15:31:46.813+05:30ಗಾಳಿಲಿ ನಿಲ್ಲಿಸೋಕೂ ಪಾರ್ಕಿ೦ಗ್ ಚಾರ್ಜ ಹಾಕ್ತಾರೆಗಾಳಿಲಿ ನಿಲ್ಲಿಸೋಕೂ ಪಾರ್ಕಿ೦ಗ್ ಚಾರ್ಜ ಹಾಕ್ತಾರೆShrinidhi Handehttps://www.blogger.com/profile/00875443161762278339noreply@blogger.comtag:blogger.com,1999:blog-25346734.post-75688173050468129562009-06-24T22:23:44.686+05:302009-06-24T22:23:44.686+05:30ಈ ಕಾರೇ overfly ಮಾಡೋದಾದರೆ, ಬೊಗಳೂರಿನಲ್ಲಿ
flyovers ಯಾ...ಈ ಕಾರೇ overfly ಮಾಡೋದಾದರೆ, ಬೊಗಳೂರಿನಲ್ಲಿ
flyovers ಯಾಕೆ ಬೇಕು, ಗುರು?sunaathhttps://www.blogger.com/profile/13386371953472087631noreply@blogger.com