tag:blogger.com,1999:blog-25346734.post8476846943230933098..comments2023-12-17T19:43:34.136+05:30Comments on ಬೊಗಳೆ ರಗಳೆ: ಇಂಗ್ಲೀಸು ಟು ಖನ್ನಡ್ಡ ಭಾಷಾವಾಂತರ!Anveshihttp://www.blogger.com/profile/04356401566159202899noreply@blogger.comBlogger8125tag:blogger.com,1999:blog-25346734.post-59681700003945966662008-07-05T20:59:00.000+05:302008-07-05T20:59:00.000+05:30ಗುರು ಅವರೆ,ನಾವೂ ಎಮ್ಮೆ ಕಟ್ತೀವಿ... ತೇಜಸ್ವಿನಿಯವರು ಹೇಳಿ...ಗುರು ಅವರೆ,
ನಾವೂ ಎಮ್ಮೆ ಕಟ್ತೀವಿ... ತೇಜಸ್ವಿನಿಯವರು ಹೇಳಿದ್ದು ಕನ್ನಡವನ್ನು 'ಗನ್ನಟ' ಮಾಡಲು ಹೊರಟವರನ್ನು ಬೆಂಬಲಿಸುತ್ತಿರುವವರ ಬಗ್ಗೆ ಅಂತ ನಾವು ಪತ್ತೆ ಹಚ್ಚಿದ್ದೇವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-38433335891400810222008-07-05T20:57:00.000+05:302008-07-05T20:57:00.000+05:30ಗಣೇಶ್ ಅವರೆ,ನೀವು ಇಷ್ಟೊಂದು ಪ್ರಮಾಣದಲ್ಲಿ ದೂಷಿಸುವುದನ್ನು...ಗಣೇಶ್ ಅವರೆ,
ನೀವು ಇಷ್ಟೊಂದು ಪ್ರಮಾಣದಲ್ಲಿ ದೂಷಿಸುವುದನ್ನು ನೋಡಿ, ನಮ್ಮ ರದ್ದಿಗಾರರು ಪರಾರಿಯಾಗಿದ್ದಾರೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-27971045328853329482008-07-05T20:56:00.001+05:302008-07-05T20:56:00.001+05:30ತೇಜಸ್ವಿನಿ ಅವರೆ,ಬುಗ್ಗೆಗಳನ್ನು ಒಡೆದ ಬಗ್ಗೆ ಪುಟಾಣಿಗಳಿಂದ...ತೇಜಸ್ವಿನಿ ಅವರೆ,
ಬುಗ್ಗೆಗಳನ್ನು ಒಡೆದ ಬಗ್ಗೆ ಪುಟಾಣಿಗಳಿಂದ ತೀವ್ರ ದೂರುಗಳು ಬಂದಿವೆ. ಹೀಗಾಗಿ ಸ್ವಲ್ಪ ದಿನ ತಲೆ ಮರೆಸಿಕೊಂಡಿದ್ದೆವು.

ಇನ್ನು, ಅನಾನಿಮಸರು ದಾಳಿ ಮಾಡುತ್ತಿರುವ ಬಗ್ಗೆ ಹೇಳೋದಾದ್ರೆ, ಕೊಳಚೆ ಮೇಲೆ ಕಲ್ಲೆಸೆದಂತಾಗಬಹುದು ಅನ್ನೋದು ನಮ್ಮ ಬ್ಯುರೋದ ಸಂ-ಚೋದನೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-57409574624163421592008-07-05T20:56:00.000+05:302008-07-05T20:56:00.000+05:30ಸುನಾಥರೆ,ಕಾಡು ಮನುಷ್ಯನು ಅನ್ವೇಷಿಯನ್ನು ಕಂಡ ಕೂಡಲೇ ಪರಾರಿ...ಸುನಾಥರೆ,
ಕಾಡು ಮನುಷ್ಯನು ಅನ್ವೇಷಿಯನ್ನು ಕಂಡ ಕೂಡಲೇ ಪರಾರಿಯಾಗಿದ್ದನ್ನು ಉಲ್ಲೇಖಿಸಲಿಲ್ಲ ಎಂದರೆ ಅದು ಮತ್ತೊಂದು ಅವಾಂತರವೇ ಆದೀತು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-63091843411245844462008-07-05T19:40:00.000+05:302008-07-05T19:40:00.000+05:30ಹೆಲೊ...ತೇಜಸ್ವಿನಿಯವರೇ....ಅನವಶ್ಯಕವಾಗಿ ಯಾರೂ ದಾಳಿ ಮಾಡು...ಹೆಲೊ...ತೇಜಸ್ವಿನಿಯವರೇ....ಅನವಶ್ಯಕವಾಗಿ ಯಾರೂ ದಾಳಿ ಮಾಡುವುದಿಲ್ಲ. ದಾಳಿ ಮಾಡಿದಲ್ಲಿ ನಮಗೇ ಒಳ್ಳೆಯದು..ಒಂದು ಉತ್ತಮ ದಾಳಿಕಾರ ದೊರೆಯುವುದರ ಬಗ್ಗೆ ಹೆಮ್ಮೆ ಪಡಿ. ನೀವು ಸುಳ್ಳು ಬೇರೆ ಹೇಳುತ್ತಿದ್ದೀರಾ...ನನ್ನ ಬ್ಲಾಗ್ ಗೆ ಯಾರೂ ದಾಳಿ ಮಾಡುವುದಿಲ್ಲ. ನನಗೆ ನಾನೇ ದಾಳಿ ಮಾಡಿಕೊಂಡು ನೋವು ಅನುಭವಿಸುತ್ತಿದ್ದೇನೆ ಗೊತ್ತಾ?ಗುರು [Guru]https://www.blogger.com/profile/12171158943594446052noreply@blogger.comtag:blogger.com,1999:blog-25346734.post-87168381115901525882008-07-03T21:57:00.000+05:302008-07-03T21:57:00.000+05:30ಅತ್ಯಂತ ಸಮರ್ಥವಾದ, ಅದ್ಭುತವಾದ, ಅಂತರ್ಖಂಡೀಯ ಖಂಡ ತುಂಡೀಯ ...ಅತ್ಯಂತ ಸಮರ್ಥವಾದ, ಅದ್ಭುತವಾದ, ಅಂತರ್ಖಂಡೀಯ ಖಂಡ ತುಂಡೀಯ "ಎಲ್ಲದಕ್ಕೂ ಅನುವಾದ" ಅನುವಾದ..!Anonymousnoreply@blogger.comtag:blogger.com,1999:blog-25346734.post-89545681239019900662008-07-03T19:48:00.000+05:302008-07-03T19:48:00.000+05:30ಅಸತ್ಯ ಅನ್ವೇಷಿಯವರೆ,ಒಂದೊಂದು ಭಾಷಾಂತರವೂ ನಗೆ ಬುಗ್ಗೆಗಳನ್...ಅಸತ್ಯ ಅನ್ವೇಷಿಯವರೆ,

ಒಂದೊಂದು ಭಾಷಾಂತರವೂ ನಗೆ ಬುಗ್ಗೆಗಳನ್ನುಕ್ಕಿಸುವಂತಿದೆ :-). ಇನ್ನು ಇತ್ತೀಚಿಗೆ ಹಲವಾರು ಬ್ಲಾಗ್ ಗಳಿಗೆ ಕೆಲವು Anonymous ಜನರು ಅನವಶ್ಯಕವಾಗಿ ಧಾಳಿ ಮಾಡಿತ್ತಿರುವುದರ ಬಗ್ಗೆ ಬೊಗಳೆ ಬ್ಯೂರೋ ಏನೆನ್ನುತ್ತೇ? ಇವರ ಕುರಿತೂ ರಿಸರ್ಚ್ ಮಾಡಿದರೆ ಒಳಿತೇನೋ ;-)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-25346734.post-73772584457942541412008-07-03T17:01:00.000+05:302008-07-03T17:01:00.000+05:30US president Bush appoints Untruth-Seeker as his t...US president Bush appoints Untruth-Seeker as his translator!
=ಉಸ್ ಅಧ್ಯಕ್ಷ ಕಾಡು ಮನುಷ್ಯನು ಅಸತ್ಯ ಅನ್ವೇಷಿಯನ್ನು ತನ್ನ
ಭಾಷಾವಾಂತಿಕಾರಿಯಾಗಿ ನೇಮಿಸಿಕೊಂಡಿದ್ದಾನೆ.sunaathhttps://www.blogger.com/profile/13386371953472087631noreply@blogger.com