tag:blogger.com,1999:blog-25346734.post8504948553842974304..comments2023-12-17T19:43:34.136+05:30Comments on ಬೊಗಳೆ ರಗಳೆ: ಮುಖ್ಯಮಂತ್ರಿ ವಿರುದ್ಧ ಬಾಲಕಾರ್ಮಿಕ ನಿಷೇಧ ಕಾಯ್ದೆ !Anveshihttp://www.blogger.com/profile/04356401566159202899noreply@blogger.comBlogger2125tag:blogger.com,1999:blog-25346734.post-67425791950028672362007-04-12T10:24:00.000+05:302007-04-12T10:24:00.000+05:30ಶ್ರೀನಿವಾಸರೆಅಂದರೆ ಕರು ನಾಟಕದಲ್ಲಿ ಅಧಿಕಾರವೆಂಬೋ ಬೆರಳು ಚ...ಶ್ರೀನಿವಾಸರೆ<BR/>ಅಂದರೆ ಕರು ನಾಟಕದಲ್ಲಿ ಅಧಿಕಾರವೆಂಬೋ ಬೆರಳು ಚೀಪಿ ಚೀಪಿ ಸಪ್ಪೆಯಾಗಿದೆ, ಹೇಗಿದ್ದರೂ ಹಸ್ತಾಂತರಿಸುವ ಸಮಯ ಬಂದಿದೆ ಎಂಬುದು ನಿಮ್ಮ ಮಾತಿನ ಅರ್ಥ ಎಂದು ನಾವು ನೇರವಾಗಿ ಕುಮಾರುಗೆ ದೂರು ನೀಡಲಿದ್ದು, ನಿಮ್ಮ ಬೀರುವನ್ನು ಭದ್ರ ಪಡಿಸಿಕೊಳ್ಳಲು ಸೂಚಿಸುತ್ತಿದ್ದೇವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-71640195917600224572007-04-11T15:54:00.000+05:302007-04-11T15:54:00.000+05:30ಕರುಣಾಜನಕರ ಮಾತು ಸರಿಯಾಗಿಯೇ ಇದೆ. ಅವರ ಮಿತ್ರ ವೇದಣ್ಣನವರ...ಕರುಣಾಜನಕರ ಮಾತು ಸರಿಯಾಗಿಯೇ ಇದೆ. ಅವರ ಮಿತ್ರ ವೇದಣ್ಣನವರ ಮಗನಲ್ವೇ ಕುಮಾರು :o. ಅಂದ ಹಾಗೆ ಕುಮಾರು ಮೂಗಿನೊಳಗೆ ಬೆರಳಿಟ್ಟದ್ದೂ ನಿಮಗೆ ಗೊತ್ತಾಗಿ ಹೋಯಿತೇ? ಛೇ! ಯಾರಿಗೂ ಹೇಳ್ಬೇಡಿ, ಸಪ್ಪೆಯಾದ ಬೆರಳನ್ನು ಚೀಪಿ ಬೇಜಾರಾಗಿದೆ ಎಂದು ಆಗಾಗ ಮೂಗಿನೊಳಗೆ ಬೆರಳನ್ನು ಆಡಿಸ್ತಿದ್ರು. ಅದನ್ನೂ ಬಹಿರಂಗ ಮಾಡಿದ ನಿಮ್ಮ ಮೇಲೆ ಯಾಕೆ ಬಾಲ ಕಾರು ಮಿಕ ನಿಷೇಧ ಕಾಯ್ದೆ ಹೇರಬಾರದು! (ಯಾಕೇಂದ್ರೆ ಮಕ್ಕಳ ಆಟವನ್ನು ನೋಡಿ ಆಡಿಕೊಳ್ಳುವವರೂ ಮಕ್ಕಳೇ ಎಂಬುದು ನಮ್ಮ ಬೀರುವಿನ ಅಂಬೋಣ)bhadrahttps://www.blogger.com/profile/13079618890372528165noreply@blogger.com