tag:blogger.com,1999:blog-25346734.post8778772753057539234..comments2023-12-17T19:43:34.136+05:30Comments on ಬೊಗಳೆ ರಗಳೆ: 2009 ರೆಸೊಲ್ಯುಷನ್: ಬೊಗಳೆ ಬ್ಯುರೋ ಬಂದ್Anveshihttp://www.blogger.com/profile/04356401566159202899noreply@blogger.comBlogger12125tag:blogger.com,1999:blog-25346734.post-1983256159535345462009-01-06T17:43:00.000+05:302009-01-06T17:43:00.000+05:30ಸಿಮೆಂಟು ಮರಳುಗಳ ಮಧ್ಯೆಯೇ ಅದು ಇದು ಮಾತನಾಡುತ್ತಿರುವವರೆ, ...ಸಿಮೆಂಟು ಮರಳುಗಳ ಮಧ್ಯೆಯೇ ಅದು ಇದು ಮಾತನಾಡುತ್ತಿರುವವರೆ, ನಿಮಗೆ ಸ್ವಾಗತ.

ನಿಮ್ಮ ಅದು-ಇದು ಎದುರು ನಮ್ಮ ಇದು ಏನೂ ಅಲ್ಲ... ನೀವು ಆಗಾಗ್ಗ ಇದು ಬರೀತಾ ಇರಿ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-47550277943032485492009-01-06T17:42:00.000+05:302009-01-06T17:42:00.000+05:30ಲಕ್ಷ್ಮಿ ಅವರೆ,ಸದ್ಯ ನಮಗೂ ಕೊರೆತ ನಿಲ್ಲಿಸಲು ಬರುತ್ತದೆ......ಲಕ್ಷ್ಮಿ ಅವರೆ,
ಸದ್ಯ ನಮಗೂ ಕೊರೆತ ನಿಲ್ಲಿಸಲು ಬರುತ್ತದೆ... ನಿಮಗೆ ಮಾತ್ರ ಮೌನ ವ್ರತ ಮಾಡಲು ಬರೋದೂಂತ ತಿಳ್ಕೊಂಡ್ರಾ...

ಶುಭಾಶಯಗಳುAnveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-35260552407012824452009-01-06T17:41:00.000+05:302009-01-06T17:41:00.000+05:30ಗುರುಗಳೆ,ನಿಮ್ಮ ಆಣತಿಯಂತೆ ಕೊರೆತಕ್ಕೆ ಕೊರತೆ ಮಾಡಿದ್ದೇವೆ....ಗುರುಗಳೆ,
ನಿಮ್ಮ ಆಣತಿಯಂತೆ ಕೊರೆತಕ್ಕೆ ಕೊರತೆ ಮಾಡಿದ್ದೇವೆ. ನಮಗೆ ಹೊಸ ವರ್ಷ ಅಲ್ಲದ ಕಾರಣ, 2009 ಶುಭಾಶಯಗಳು ಅಂತಲೇ ಅನ್ನೋಣ.
ಕುಡಿದು ತೂರಾಡಿದವರು ಮರುದಿನವೇ ಏಳುತ್ತಾರಾದುದರಿಂದ ಹೋದ ವರ್ಷ ಮಲಗಿದವರು ಈ ವರ್ಷ ಎದ್ದ ಹಾಗೆಯೇ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-66862018603299098772009-01-06T17:34:00.001+05:302009-01-06T17:34:00.001+05:30ಸುನಾಥರೆ,ಹೊಸಾಸತ್ಯ (ಸವರ್ಣದೀರ್ಘ ಸಂಧಿ) ಬಂದೇ ಬರುತ್ತವೆ.....ಸುನಾಥರೆ,
ಹೊಸಾಸತ್ಯ (ಸವರ್ಣದೀರ್ಘ ಸಂಧಿ) ಬಂದೇ ಬರುತ್ತವೆ....
ನಿಮಗೂ ಶುಭಾಶಯಗಳು ಕಣ್ರೀ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-42370512165429094542009-01-06T17:34:00.000+05:302009-01-06T17:34:00.000+05:30ಶ್ರೀನಿಧಿ ಅವರೆ,ಓಹ್.. ಕಳೆದ ವರ್ಷ ಭೇಟಿಯಾಗಿದ್ದಲ್ವಾ...?ಶ...ಶ್ರೀನಿಧಿ ಅವರೆ,
ಓಹ್.. ಕಳೆದ ವರ್ಷ ಭೇಟಿಯಾಗಿದ್ದಲ್ವಾ...?

ಶುಭಾಶಯಗಳುAnveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-49949270976139034642009-01-06T17:32:00.000+05:302009-01-06T17:32:00.000+05:30ಅನಾಮಿಕರಿಗೂ ಬೊಗಳೂರು ಬ್ಯುರೋ ಶುಭಾಶಯ...ಅನಾಮಿಕರಿಗೂ ಬೊಗಳೂರು ಬ್ಯುರೋ ಶುಭಾಶಯ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-83291309133972240542009-01-03T19:18:00.000+05:302009-01-03T19:18:00.000+05:30ನಿಮಗೆ ಹೊಸವರ್ಷದ ಶುಭಾಶಯಗಳು...ನಿಮ್ಮ "ಇದು" ತುಂಬಾಚೆನ್ನಾ...ನಿಮಗೆ ಹೊಸವರ್ಷದ ಶುಭಾಶಯಗಳು...

ನಿಮ್ಮ "ಇದು" ತುಂಬಾಚೆನ್ನಾಗಿ ಬರುತ್ತಿದೆ..
ಇನ್ನುಮುಂದೆ ನಾನು ನಿಮ್ಮ ಇದಾಗಿದ್ದೇನೆ..

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-25346734.post-67627504862681043482009-01-03T17:23:00.000+05:302009-01-03T17:23:00.000+05:30ಈ ವರ್ಷದ ಕೊರೆತ ಇಲ್ಲಿಗೆ ಸ್ಟಾಪಾ ? ಸದ್ಯ !!!!!!!ಮುಂದಿನ ...ಈ ವರ್ಷದ ಕೊರೆತ ಇಲ್ಲಿಗೆ ಸ್ಟಾಪಾ ? ಸದ್ಯ !!!!!!!

ಮುಂದಿನ ವರ್ಷದ ಕೊರೆತ ನೋಡಲು ನಾನು ಮುಂದಿನ ವರ್ಷ ಬರ್ತಿನಿ.Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-25346734.post-60258594926015245862008-12-31T22:51:00.000+05:302008-12-31T22:51:00.000+05:30ನಿಮ್ಮ ಕೊರೆತ ಈ ವರ್ಷಕ್ಕೆ ಸಾಕು. ನಾನೂ ಸದ್ಯ ಒಂದು ವರ್ಷ ಬ...ನಿಮ್ಮ ಕೊರೆತ ಈ ವರ್ಷಕ್ಕೆ ಸಾಕು. ನಾನೂ ಸದ್ಯ ಒಂದು ವರ್ಷ ಬಿಟ್ಟು ನಿಮ್ಮ ಬ್ಲಾಗಿಗೆ ಭೇಟಿ ಕೊಡುತ್ತೇನೆ. ಎಲ್ಲರಿಗೂ ಹೊಸವರ್ಷದ ಶುಭಾಶಯಗಳು. (ಆದರೆ ಇದು ಹಿಂದುಗಳ ಹಬ್ಬ ಅಲ್ಲ. ಕ್ಯಾಲೆಂಡರ್ ವರ್ಷ).
ಏಕೆಂದರೆ ನಾವಿನ್ನೂ ಬ್ರಿಟಿಷರ ಜೀತದಿಂದ ಹೊರ ಬಂದಿಲ್ಲ. ಪ್ರತೀ ವರ್ಷ ಯುಗಾದಿಯ ಬದಲು ಈ ಕ್ಯಾಲೆಂಡರ್ ವರ್ಷವನ್ನು ಆಚರಿಸಿಕೊಳ್ಳುತ್ತೇವೆ. ಅದೂ ಕುಡಿದು ತೂರಾಡಿ, ಚರಂಡಿಯಲ್ಲಿ ಬಿದ್ದು ಹೊರಳಾಡಿ ಬೆಳಿಗ್ಗೆ ಎದ್ದು ಕುಡಿದ ಮತ್ತಿನಲ್ಲೇ ನಿತ್ಯ ಕೆಲಸಕ್ಕೆ ಹಾಜರ್. .....ಛೀ...ನಾಚಿಕೆ ಆಗಬೇಕು ಈ ಜನಕ್ಕೆ.ಗುರು [Guru]https://www.blogger.com/profile/12171158943594446052noreply@blogger.comtag:blogger.com,1999:blog-25346734.post-36763049040395343722008-12-31T18:46:00.000+05:302008-12-31T18:46:00.000+05:30ಮುಗಿಯಿತು ನಾನು ನಿಮ್ಮ ಕೊರೆತ ಸಹಿಸಿಕೊಂಡದ್ದು.ಹೊಸಾ ವರ್ಷದ...ಮುಗಿಯಿತು ನಾನು ನಿಮ್ಮ ಕೊರೆತ ಸಹಿಸಿಕೊಂಡದ್ದು.
ಹೊಸಾ ವರ್ಷದಾಗ ಹೊಸಾ ಸತ್ಯಗಳು(!) ಬರಲಿ.
ನಿಮಗ ಹೊಸ ವರ್ಷದ ಶುಭಾಶಯಗಳು(ಖರೇನ!)sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-69059473883931777712008-12-31T09:37:00.000+05:302008-12-31T09:37:00.000+05:30ನಾನೂ ಕೂಡ ಈ ವರ್ಷ ಇನ್ನು ನಿಮ್ಮ ಬ್ಲಾಗಿಗೆ ಭೇಟಿಕೊಡಬಾರದೆ೦...ನಾನೂ ಕೂಡ ಈ ವರ್ಷ ಇನ್ನು ನಿಮ್ಮ ಬ್ಲಾಗಿಗೆ ಭೇಟಿಕೊಡಬಾರದೆ೦ದು ನಿರ್ಧರಿಸಿದ್ದೇನೆ... ಮು೦ದಿನ ವರ್ಷ ಬರುತ್ತೇನೆ...Shrinidhi Handehttps://www.blogger.com/profile/00875443161762278339noreply@blogger.comtag:blogger.com,1999:blog-25346734.post-33983474646607751252008-12-31T08:20:00.000+05:302008-12-31T08:20:00.000+05:30ನಿಮಗೂ ಶುಭಾಶಯ.- ಓದುವ ಅನಾಮಿಕನಿಮಗೂ ಶುಭಾಶಯ.

- ಓದುವ ಅನಾಮಿಕAnonymousnoreply@blogger.com