tag:blogger.com,1999:blog-25346734.post8914708049515181219..comments2023-12-17T19:43:34.136+05:30Comments on ಬೊಗಳೆ ರಗಳೆ: (ಹಿಂ)ಬಾಲಕರಿಗೂ ಸೈಕಲ್: ಸರ್ಕಾರಿ ಯೋಜನೆ ವಿಫಲAnveshihttp://www.blogger.com/profile/04356401566159202899noreply@blogger.comBlogger9125tag:blogger.com,1999:blog-25346734.post-77206164020324078642006-11-28T17:04:00.000+05:302006-11-28T17:04:00.000+05:30ಇದನ್ನು ಓದಿ - http://pubratna.blogspot.com/2006/11/...ಇದನ್ನು ಓದಿ - http://pubratna.blogspot.com/2006/11/blog-post_26.htmlಪಬ್https://www.blogger.com/profile/12538990447409668415noreply@blogger.comtag:blogger.com,1999:blog-25346734.post-17303667733233277992006-11-15T09:32:00.000+05:302006-11-15T09:32:00.000+05:30ಅನಾನಸ್ ರಸದವರೆ,
ನಿಮ್ಮ ಸಲಹೆ ತಲೆ ಹೋಗುವಂಥದ್ದು. ಹುಡುಗರ...ಅನಾನಸ್ ರಸದವರೆ,

ನಿಮ್ಮ ಸಲಹೆ ತಲೆ ಹೋಗುವಂಥದ್ದು. ಹುಡುಗರಿಗೆ ಲೂನಾ ಕೊಡಿಸಿದ್ರೆ ಅವರು ಸಿಕ್ಕಾಪಟ್ಟೆ ಮುಂದೆ ಹೋಗಿಬಿಡುತ್ತಾರೆ...
ಆಮೇಲೆ ಅವರನ್ನು ಹಿಡಿಯೋರೇ ಇರುವುದಿಲ್ಲವಾದ್ದರಿಂದ ಈ ಕ್ರಮ ಕೈಗೊಳ್ಳಲಾಗಿಲ್ಲ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-6326309451321306522006-11-15T09:30:00.000+05:302006-11-15T09:30:00.000+05:30ನಡೆದಾಡುವ ಭೂತ ಫ್ಯಾಂಟಮರೇ,
ಬೇತಾಳ ಯಾವತ್ತೂ ಬೆಂಬಿಡನು ಎಂ...ನಡೆದಾಡುವ ಭೂತ ಫ್ಯಾಂಟಮರೇ,

ಬೇತಾಳ ಯಾವತ್ತೂ ಬೆಂಬಿಡನು ಎಂಬ ಕಾರಣಕ್ಕೆ ಹಿಂ-ಬಾಲಕರಿಗೊಂದು ಉಪಮೆಯಿದು.

ನೀವು ಭೂತವಾದರೂ ಬೇತಾಳನ ಪರ ವಕಾಲತ್ತು ವಹಿಸುವುದೇಕೆ ಎಂದು ತಕ್ಷಣವೇ ತಿಳಿಸದಿದ್ದರೆ.... ಸಾವಿರ ಹೋಳು... :)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-39038698366798998022006-11-15T02:23:00.000+05:302006-11-15T02:23:00.000+05:30ಹುಡುಗಿಯರಿಗೆ...ಸೈಕಲ್ಲು....ಹುಡುಗರಿಗೆ...ಲೂನಾ ಕೊಡ್ಸಿದ್...ಹುಡುಗಿಯರಿಗೆ...ಸೈಕಲ್ಲು....ಹುಡುಗರಿಗೆ...ಲೂನಾ ಕೊಡ್ಸಿದ್ರೆ...ಪರಿಸ್ಥಿತಿ ಸುಧಾರಿಸಬಹುದು ಅಂತ ನನ್ನ ಅಭಿಪ್ರಾಯ..!Anonymousnoreply@blogger.comtag:blogger.com,1999:blog-25346734.post-23460264970400063342006-11-14T20:33:00.000+05:302006-11-14T20:33:00.000+05:30ಓ ಹೋ,
ಸೈಕಲ್ ಓಡ್ಸಿದ್ದು ಮುಂ-ಬಾಲಕಿಯರು, ಹಿಂದೆ ಓಡಿಸ್ಕೊ...ಓ ಹೋ,

ಸೈಕಲ್ ಓಡ್ಸಿದ್ದು ಮುಂ-ಬಾಲಕಿಯರು, ಹಿಂದೆ ಓಡಿಸ್ಕೊಂಡ್ ಹೋದದ್ದು/ಬಿದ್ದದ್ದು, ಹಿಂ-ಬಾಲಕರು.

ಮದ್ಯೆ, ಬೇತಳನ್ನೆಕೆ ಕರೆತಂದಿರಿ :ಯೋ

ಇಂತಿ
ಭೂತೇಂದ್ರPhantomhttps://www.blogger.com/profile/00512279534664860670noreply@blogger.comtag:blogger.com,1999:blog-25346734.post-11476045274594285262006-11-14T17:23:00.000+05:302006-11-14T17:23:00.000+05:30ಸುಶ್ರುತರೇ,
ನೀವು ಮೌನವಾಗಿ ಗಾಳ ಹಾಕುತ್ತಾ ಇದ್ದದ್ದು ಇದುವ...ಸುಶ್ರುತರೇ,
ನೀವು ಮೌನವಾಗಿ ಗಾಳ ಹಾಕುತ್ತಾ ಇದ್ದದ್ದು ಇದುವರೆಗೆ ಗೊತ್ತೇ ಆಗಿಲ್ಲ ನೋಡಿ...

ಹಾಗಾಗಿ ನಾವು ಕೂಡ ಒಂದು ಎರೆಹುಳವನ್ನು ನಮ್ಮ ಗಾಳಕ್ಕೆ ಸಿಕ್ಕಿಸುತ್ತಿದ್ದೇವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-45611394027532808222006-11-14T17:18:00.000+05:302006-11-14T17:18:00.000+05:30ಶ್ರೀಗಳೆ,
ನಿಮ್ಮ ಸಕಾಲಿಕ ಪ್ರಶ್ನೆಗಳಿಗೆ ಉತ್ತರಿಸಲು ತಲೆ ಕ...ಶ್ರೀಗಳೆ,
ನಿಮ್ಮ ಸಕಾಲಿಕ ಪ್ರಶ್ನೆಗಳಿಗೆ ಉತ್ತರಿಸಲು ತಲೆ ಕೆಳಗೆ ಕಾಲು ಮೇಲೆ ನಿಂತರೂ ಹೊಳೆಯುತ್ತಿಲ್ಲ.

ಆದರೆ ವಿಕ್ರಮಾದಿತ್ಯನನ್ನು ಬೇತಾಳ ಕಾಡಿದ ನಾಡಿನಲ್ಲೇ ನಾವೀಗ ಇರೋದ್ರಿಂದ

ಬಂದದ್ದೆಲ್ಲಾ ಬರಲಿ, ಬೇತಾಳನ ದಯವೊಂದಿರಲಿ... ಎಂದು ಬಾಯಿ ಮುಚ್ಚಿ ಕೂರುತ್ತಿದ್ದೇವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-90868107966659152822006-11-14T15:45:00.000+05:302006-11-14T15:45:00.000+05:30ತನಿಖಾ ವರದಿ ಚೆನ್ನಾಗಿದೆ. ಒಟ್ಟಿನಲ್ಲಿ ಬಾಲಕಿಯರು ಅಬಲೆಯರಲ...ತನಿಖಾ ವರದಿ ಚೆನ್ನಾಗಿದೆ. ಒಟ್ಟಿನಲ್ಲಿ ಬಾಲಕಿಯರು ಅಬಲೆಯರಲ್ಲ ಎಂಬುದು ಮತ್ತೆ ಸಾಬೀತಾಗಿದೆ.

ನಿನ್ನೆಯ ನನ್ನ ಪ್ರತಿಕ್ರಿಯೆಗೆ ನಿಮ್ಮ ಮರು ಪ್ರತಿಕ್ರಿಯೆ ನೋಡಿ ಅಚ್ಚರಿಗೊಂಡು ಪರಿಕಿಸಲಾಗಿ, settingsನಲ್ಲಿ ಆಗಿದ್ದ ಭಾರೀ ಗಂಡಾಂತರವನ್ನು ಸರಿಪಡಿಸಿದ್ದೇನೆ. ಹಾಗೆಯೇ, ನೀವು ಪ್ರತಿಭಟಿಸಲಾರಿರಿ ಎಂಬ ಭರವಸೆಯೊಂದಿಗೆ ನಿಮ್ಮ ಬ್ಲಾಗಿನ linkಅನ್ನೂ ನನ್ನ ಬ್ಲಾಗಿನಲ್ಲಿ ಸೇರಿಸಿದ್ದೇನೆ ಎಂದು ತಿಳಿಸಲಿಚ್ಚಿಸುತ್ತೇನೆ.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-25346734.post-5584548659955911282006-11-14T13:30:00.000+05:302006-11-14T13:30:00.000+05:30ಈ ವರದಿ ಓದುವಾಗ ನನಗೆ ಒಂದೆರಡು ಸಂಶಯಗಳು ಉದ್ಭವವಾಗಿವೆ.
೧...ಈ ವರದಿ ಓದುವಾಗ ನನಗೆ ಒಂದೆರಡು ಸಂಶಯಗಳು ಉದ್ಭವವಾಗಿವೆ.

೧. ಹುಡುಗಿಯರ ಹಿಂದೆ ಏಕೆ ಹುಡುಗರು ಬೀಳಬೇಕು? ಅವರುಗಳ ಹಿಂದೆ ಗುಂಡಿ ಏನಾದರೂ ಇದೆಯಾ? ಅಥವಾ ಹಿಂದೆ ಬಿದ್ದರೆ ಏನಾದರೂ ಸಿಗುತ್ತದೆಯಾ? ಮುಂದೆ ಯಾಕೆ ಬೀಳಬಾರದು.

೨. ಹುಡುಗಿಯರೂ ಏಕೆ ಹುಡುಗರ ಹಿಂದೆ ಹೋಗಬಾರದು ಅಥವಾ ಬೀಳಬಾರದು?

೩. ಸೈಕಲ್ ಯೋಜನೆ ಏಕೆ ವಿಫಲವಾಗಿದೆ. ಸೈಕಲೇರಿ ಒಬ್ಬರನ್ನೊಬ್ಬರು ಹಿಂಬಾಲಿಸಿದರೆ ದೇಶದ ಪ್ರಗತಿ ಆಗುವುದು ಎಂದು ನಮ್ಮ ನಿಧಾನಿಗಳು ಹೇಳಿದ್ದು ನೆನಪಾಗ್ತಿದೆ.

ಇವೆಲ್ಲಾ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗದಿದ್ದರೆ ...Anonymousnoreply@blogger.com