tag:blogger.com,1999:blog-25346734.post8947503736527929228..comments2023-12-17T19:43:34.136+05:30Comments on ಬೊಗಳೆ ರಗಳೆ: ಅಸತ್ಯಂ ರಾಜುವಿನ ಹೊಸ ಉದ್ಯಮ!Anveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-12454767874210516862009-01-19T08:31:00.000+05:302009-01-19T08:31:00.000+05:30ಗುರುಗಳೇ,ನಾವು ಹುಟ್ಟಾ ಸತ್ಯ ವಿರೋಧಿಗಳು. ಈ ತಾಣದಲ್ಲಿ ಸತ್...ಗುರುಗಳೇ,<BR/>ನಾವು ಹುಟ್ಟಾ ಸತ್ಯ ವಿರೋಧಿಗಳು. ಈ ತಾಣದಲ್ಲಿ ಸತ್ಯ ನುಡಿಯುವುದು ನಿಷಿದ್ಧ. ಈಗ್ಲೇ ಆದೇಶ ಹೊರಡಿಸ್ತೀವಿ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-39193521223835621752009-01-19T08:30:00.000+05:302009-01-19T08:30:00.000+05:30ಲಕ್ಷ್ಮಿ,ಜಿಲೇಬಿನಾಡಿನಲ್ಲಿ ಜಲ್ಲಿಕಟ್ಟು ಸಂಭ್ರಮ... ಆದ್ರೆ...ಲಕ್ಷ್ಮಿ,<BR/>ಜಿಲೇಬಿನಾಡಿನಲ್ಲಿ ಜಲ್ಲಿಕಟ್ಟು ಸಂಭ್ರಮ... ಆದ್ರೆ... ಗೂಳಿಗಳು ಈ ಥರಾನೂ ಗುಟುರು ಹಾಕುತ್ತವೆಯೇ? ನಮಗೆ ಗೊತ್ತೇ ಇರ್ಲಿಲ್ಲ!!! ;)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-46655145703151113912009-01-19T08:29:00.000+05:302009-01-19T08:29:00.000+05:30ಸುನಾಥರೆ,ಪಕ್ಷದಲ್ಲಿ ಯಾರು ಕೂಡ ಸಮರ್ಥ, ತಲೆ ಇರುವ ನಾಯಕರಿಲ...ಸುನಾಥರೆ,<BR/>ಪಕ್ಷದಲ್ಲಿ ಯಾರು ಕೂಡ ಸಮರ್ಥ, ತಲೆ ಇರುವ ನಾಯಕರಿಲ್ಲ. ತನಗೆ ಕೂಡ ನೇರವಾಗಿ ಧ್ವನಿಯೆತ್ತಲು ಬರುವುದಿಲ್ಲ, ಬೇರೆಯೋರು ಬರ್ದಿರೋದನ್ನು ಓದುವುದೊಂದೇ ಉಳಿದಿರುವುದು. ಸೋ...ಈ "ತಂತ್ರ"ಜ್ಞನನ್ನು ಸೇರಿಸಿಕೊಳ್ಳಲು ಮೇ-ಢಂ ಕಾಯ್ತಾ ಇದ್ದಾರೆ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-31490038232547146822009-01-18T19:10:00.000+05:302009-01-18T19:10:00.000+05:30ಇಲ್ಲರೀ....ಅವ ನಾಲಾಯಕ್ ರಾಷ್ಟ್ರಪತಿ ಹುದ್ದೆಗೆ ಸೂಕ್ತ ವ್ಯ...ಇಲ್ಲರೀ....ಅವ ನಾಲಾಯಕ್ ರಾಷ್ಟ್ರಪತಿ ಹುದ್ದೆಗೆ ಸೂಕ್ತ ವ್ಯಕ್ತಿ...ಏಕೆಂದರೆ ಈ ಭ್ರಷ್ಟಾಚಾರಿಣಿ ಮಹಿಳೆ ಪ್ರತಿಭಾ ಪಾಟಿಲ್ ಎಂಬ ಕುಳ ರಾಷ್ಟ್ರಪತಿಯಾಗಿ...ಆ ಹುದ್ದೆಗೆ ಒಂದು ಘನತೆ ತಂದುಕೊಟ್ಟಿದ್ದ ಕಲಾಂಗೆ ಅಪಖ್ಯಾತಿ ಬರುವ ಹಾಗಾಯಿತು. ಇನ್ನಂತೂ ಆ ಹುದ್ದೆ ಕೇವಲ ಭ್ರಷ್ಟಾಚಾರ ಪೋಷಣಾ ಹಾಗೂ ದೇಶದ್ರೋಹಿಗಳಿಗೆ ಸಹಾಯ ಮಾಡುವ ಸಂಘವಾಗಿದೆ.ಗುರು [Guru]https://www.blogger.com/profile/12171158943594446052noreply@blogger.comtag:blogger.com,1999:blog-25346734.post-27416736936009659272009-01-17T20:23:00.000+05:302009-01-17T20:23:00.000+05:30hmmm.....hmmm.....Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-25346734.post-82918303554480514442009-01-15T16:18:00.000+05:302009-01-15T16:18:00.000+05:30ಇಷ್ಟು ಒಳ್ಳೇ ಟೋಪಿ-ರಾಜನಿಗೆ ನಾವು ನಿಧಾನಮಂತ್ರಿ ಪದವಿ ಕೊಡ...ಇಷ್ಟು ಒಳ್ಳೇ ಟೋಪಿ-ರಾಜನಿಗೆ ನಾವು ನಿಧಾನಮಂತ್ರಿ ಪದವಿ ಕೊಡೋದೇ ಒಳ್ಳೇದು.<BR/>ಕಾಯ್ದು ನೋಡಿ, ಇವರಿಗೆ ಮೇಡಮ್ ಅವರಿಂದ ಕರೆ ಬಂದೀತು.sunaathhttps://www.blogger.com/profile/13386371953472087631noreply@blogger.com